ಅತ್ಯಾಧುನಿಕ ಫಿಟ್‌ಬಿಟ್‌ ವಾಚ್‌


Team Udayavani, Mar 29, 2019, 3:14 PM IST

29-March-10
ಫಿಟ್‌ಬಿಟ್‌ ವರ್ಸಾಲೈಟ್‌, ಫಿಟ್‌ಬಿಟ್‌ ಇನ್‌ ಸ್ಪೈರ್‌, ಇನ್‌ಸ್ಪೈರ್‌ ಎಚ್‌ ಆರ್‌ ವೇರ್‌ಬ್ಲೆಸ್‌ ನೂತನವಾಗಿ ಭಾರತದಲ್ಲಿ ಬಿಡುಗಡೆಗೊಂಡಿದೆ.
ಫಿಟ್‌ಬಿಟ್‌ ವರ್ಸಾಲೈಟ್‌, ಫಿಟ್‌ಬಿಟ್‌ ಇನ್‌ ಸ್ಪೈರ್‌, ಇನ್‌ಸ್ಪೈರ್‌ ಎಚ್‌ಆರ್‌ ವೇರ್‌ಬ್ಲೆಸ್‌ ವಾಚ್‌ಗಳು ಇವು ಕಂಪೆನಿಯ ಅತ್ಯುನ್ನತ ಶ್ರೇಣಿಯ ವಾಚ್‌ಗಳಾಗಿದ್ದು, ಈ ಕಂಪೆನಿಯೂ ಬುಧವಾರ ಭಾರತದಲ್ಲಿ ಬಿಡುಗಡೆಗೊಳಿಸಿದೆ. ಇದೊಂದು ಫಿಟ್ನೆಸ್‌ ಟ್ರ್ಯಾಕರ್‌ ಆಗಿದ್ದು ಇದರ ಮೊದಲ ಶ್ರೇಣಿಯ ವಾಚ್‌ಗಳು ಅತ್ಯಂತ ಹೆಚ್ಚು ಜನಪ್ರಿಯತೆ ಗಳಿಸಿದೆ. ಇದರಲ್ಲಿ ಎರಡು ವಿಧಗಳಿವೆ. ಅವುಗಳು ಫಟ್‌ಬಿಟ್‌ ಇನ್‌ಸ್ಪೈರ್‌ ಮತ್ತು ಇನ್‌ಸ್ಪೈರ್‌ ಎಚ್‌ ಆರ್‌.
ಕೈಗಟುಕುವ ಬೆಲೆ
ಫಿಟ್‌ಬಿಟ್‌ ವರ್ಸಾಲೈಟ್‌, ಫಿಟ್‌ಬಿಟ್‌ ಇನ್‌ ಸ್ಪೈರ್‌, ಇನ್‌ಸ್ಪೈರ್‌, ಎಚ್‌ಆರ್‌ ಗಳು ಈಗಾಗಲೇ ಪ್ರಸಿದ್ಧಿ ಪಡೆದಿದ್ದು, ಇದರ ಬೆಲೆ ಕ್ರಮವಾಗಿ 15,999 ರೂ., 6,999 ರೂ. ಹಾಗೂ 8,999 ರೂ. ಕೈಗಟುಕುವ ಬೆಲೆಯಲ್ಲಿ ಗ್ರಾಹಕರ ಕೈಗೆ ಸಿಗಲಿದೆ. ಫಿಟ್‌ಬಿಟ್‌ ವರ್ಸಾಲೈಟ್‌ ಬಿಳಿ, ಮೆಲ್ಬರಿ, ಮರೀನಾ ಬ್ಲೂ ಮತ್ತು ಚಾರ್ಕೋಲ್‌ ಬಣ್ಣಗಳಲ್ಲಿ ಲಭ್ಯವಿದೆ.ಫಿಟ್‌ಬಿಟ್‌ ಇನ್‌ಸ್ಪೈರ್‌, ಇನ್‌ಸ್ಪೈರ್‌, ಎಚ್‌ ಆರ್‌ ಫಿಟ್ನೆಸ್   ಟ್ರ್ಯಾಕರ್‌ಗಳು ಕಪ್ಪು ಬಣ್ಣದಲ್ಲಿ ಲಭ್ಯವಿದೆ. ಈ ಮೂರು ವಾಚ್‌ಗಳು ಭಾರತದ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಸಿದ್ಧವಾಗಿದೆ.
ಫಿಟ್‌ಬಿಟ್‌ ವರ್ಸಾಲೈಟ್‌ನ ವಿಶೇಷತೆಗಳು
ಇದೊಂದು ಸ್ಮಾರ್ಟ್‌ ವಾಚ್‌ ಆಗಿದ್ದು, ಇದರಲ್ಲಿ ಹಲವಾರು ವೈಶಿಷ್ಟ್ಯಗಳಿವೆ. ಸ್ವಯಂಚಾಲಿತ ಹೃದಯ ಬಡಿತ ಪರಿಶೋಧಕ ಹಾಗೂ ಅಲಾ ರಾಂ ಪರಿಶೋಧಕಗಳಿವೆ. ಇದರಲ್ಲಿ 15 ಇತರ ಅಪ್ಲಿಕೇಷನ್‌ಗಳಿದ್ದು ಹಲವು ಅವಕಾಶಗಳಿವೆ. ಇದರ ಭಾರ ತೀರಾ ಕಡಿಮೆ. ಒಂದು ಸ್ವಿಚ್‌ನ ಮೂಲಕ ಕಾರ್ಯವೆಸಗುತ್ತದೆ. ಒಂದು ಬಾರಿ ಚಾರ್ಜ್‌ ಮಾಡಿದರೆ 4 ದಿನ ಬಳಸಬಹುದು. 1.34 ಇಂಚಿನ ಸ್ಕ್ರೀನ್‌ ಹಾಗೂ ಗೊರಿಲ್ಲಾ ಗ್ಲಾಸ್‌ ವೈಶಿಷ್ಟ್ಯವನ್ನು ಹೊಂದಿದೆ.
ಫಿಟ್‌ಬಿಟ್‌ ಇನ್ಸ್‌ಪೆçರ್‌ ಮತ್ತು ಇನ್ಸ್‌ಫೈರ್‌ ಎಚ್‌ ಆರ್‌. ನ ವಿಶೇಷತೆಗಳು
ಫಿಟ್‌ಬಿಟ್‌ ಇನ್‌ಸ್ಪೈರ್‌, ಮತ್ತು ಇನ್‌ಸ್ಪೈರ್‌ ಎಚ್‌ ಆರ್‌ಗಳು ಟಚ್‌ ಸ್ಕ್ರೀನ್‌ ಫಿಟ್ನೆಸ್‌ ವಾಚ್‌ ಗಳಾಗಿದ್ದು, ದಿನದ ಚಟುವಟಿಕೆ ಟ್ರ್ಯಾಕಿಂಗ್‌, ನಿದ್ರೆ ಟ್ರ್ಯಾಕಿಂಗ್‌, ಹೃದಯ ಬಡಿತ ಲೆಕ್ಕಾಚಾರ ಮೊದಲಾದವನ್ನು ಕಂಡು ಹಿಡಿಯುತ್ತವೆ.

ಟಾಪ್ ನ್ಯೂಸ್

bjp-congress

BJP vs Congress ; ಕೇಸ್‌ ಮೇಲೆ ಕೇಸ್‌

isrel netanyahu

India ವರ, ಇರಾಕ್‌, ಇರಾನ್‌ ಶಾಪ: ವಿಶ್ವಸಂಸ್ಥೆಯಲ್ಲಿ ಇಸ್ರೇಲ್‌ ಪ್ರಧಾನಿ ನೆತನ್ಯಾಹು 

1-ATM

ATM ದರೋಡೆಕೋರರ ಬೆನ್ನತ್ತಿ ರೋಚಕ ಕಾರ್ಯಾಚರಣೆ

BJP 2

CM Siddaramaiah ಕಂಡಲ್ಲೆಲ್ಲ ಕಪ್ಪುಪಟ್ಟಿ ಪ್ರದರ್ಶನಕ್ಕೆ ಬಿಜೆಪಿ ಸಜ್ಜು

1-mali

Karnataka; ಮಳಿಗೆಯಲ್ಲಿ 10 ಸಿಬಂದಿ ಇದ್ದರೆ 24 ತಾಸೂ ವ್ಯವಹಾರಕ್ಕೆ ಅವಕಾಶ

Sunita williams

Sunita Williams;ಬಾಹ್ಯಾಕಾಶದಿಂದ ಕರೆ ತರುವ ಕಾರ್ಯ ಆರಂಭ

naksal (2)

Karnataka; ರಾಜ್ಯದ ಆರು ನಕ್ಸಲರಿಂದ ಶರಣಾಗತಿಗೆ ಒಲವು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

028

IPL players: ಐಪಿಎಲ್‌ ಆಟಗಾರರಿಗೆ ಬಂಪರ್‌ ಸಂಭಾವನೆ

bjp-congress

BJP vs Congress ; ಕೇಸ್‌ ಮೇಲೆ ಕೇಸ್‌

085

Puttur: ಕಾಂಗ್ರೆಸ್‌ ಕಾರ್ಯಕರ್ತನದ್ದು ಎನ್ನಲಾದ ಅಶ್ಲೀಲ ವಿಡಿಯೋ ವೈರಲ್‌

isrel netanyahu

India ವರ, ಇರಾಕ್‌, ಇರಾನ್‌ ಶಾಪ: ವಿಶ್ವಸಂಸ್ಥೆಯಲ್ಲಿ ಇಸ್ರೇಲ್‌ ಪ್ರಧಾನಿ ನೆತನ್ಯಾಹು 

1-ATM

ATM ದರೋಡೆಕೋರರ ಬೆನ್ನತ್ತಿ ರೋಚಕ ಕಾರ್ಯಾಚರಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.