ಕಾಸ್ಟ್ಯೂಮ್‌ ಡಿಸೈನರ್‌ ಬೇಡಿಕೆಯ ಕ್ಷೇತ್ರ

Team Udayavani, Mar 4, 2020, 4:47 AM IST

costume-designer

ಹಿಂದೆ ವಸ್ತ್ರ ವಿನ್ಯಾಸವೆಂಬುದು ಕೆಲವರಿ ಗಷ್ಟೇ ಆಸಕ್ತಿ ವಿಷಯವಾಗಿತ್ತು, ಆದರೆ ಇಂದು ಹಾಬಿಯಾಗುತ್ತಿದೆ. ಗಲ್ಲಿ ಗಲ್ಲಿಗಳಲ್ಲಿ ವಿನ್ಯಾ ಸಕರು ಹುಟ್ಟಿಕೊಳ್ಳುತ್ತಿದ್ದಾರೆ. ಅವರ ಕೈಚಳಕ ತೊಡುವ ಉಡುಗೆಯ ಮಾಟದಲ್ಲಿ ಬಿಂಬಿತವಾ ಗುತ್ತಿದೆ. ಕ್ರಿಯೇಟಿವ್‌ ಥಿಂಕ್‌ಗಳು ವಿನೂ ತನ ಶೈಲಿಯ ವಿನ್ಯಾಸಗಳನ್ನು ಹುಟ್ಟುಹಾಕಬಲ್ಲವು ಎಂಬುದಕ್ಕೆ ವಸ್ತ್ರ ವಿನ್ಯಾಸಕರೇ ಕಾರಣ.

ಲಕ್ಷಣಗಳು
ಒಬ್ಬ ವಸ್ತ್ರ ವಿನ್ಯಾಸಕಾರನಿಗೆ ಇರಬೇಕಾದ ಬಹು ಮುಖ್ಯ ಲಕ್ಷಣವೆಂದರೆ ಒತ್ತಡದಲ್ಲಿಯೂ ಕೂಡ ಕೆಲಸ ಮಾಡುವ ಸಾಮರ್ಥ್ಯ ಮತ್ತು ಆಧುನಿಕ ಫ್ಯಾಶನ್‌ಗಳ ಜ್ಞಾನದೊಂದಿಗೆ ಉತ್ತಮ ಕೌಶಲಗಳನ್ನು ಹೊಂದಿರಬೇಕು.

ಕೋರ್ಸ್‌ಗಳು
ವಸ್ತ್ರ ವಿನ್ಯಾಸಕ್ಕಾಗಿಯೇ ಹಲವಾರು ರೀತಿಯ ಕೋರ್ಸ್‌ಗಳಿವೆ, ಡಿಗ್ರಿ, ಡಿಪ್ಲೊಮಾಗಳಲ್ಲಿ ಫ್ಯಾಶನ್‌ ಡಿಸೈನಿಂಗ್‌ ಆಯ್ದುಕೊಂಡು ಬಳಿಕ ಇಂಟರ್ನ್ಶಿಪ್‌ ಮಾಡಬಹುದು. ಅದಲ್ಲದೆ ವಿವಿಧ ಆನ್‌ಲೈನ್‌ ಮಾರುಕಟ್ಟೆಗಳಿಗೂ ಕೂಡ ಬೇಡಿಕೆ ಹೆಚ್ಚಾಗುತ್ತಿದೆ. ಅದಲ್ಲದೆ ಯುಟ್ಯೂಬ್‌ ಮುಂತಾದ ಆ್ಯಪ್‌ಗ್ಳಲ್ಲಿಯೂ ಕೂಡ ವಸ್ತ್ರ ವಿನ್ಯಾಸದ ಬಗ್ಗೆ ಮಾಹಿತಿ ಇದ್ದು ಯಾರ ಸಹಾಯವಿಲ್ಲದೆ ಮನೆಯಲ್ಲಿಯೇ ಕುಳಿತು ಕಲಿಯಲು ಅವಕಾಶವಿದೆ.

ಹೆಚ್ಚುತ್ತಿರುವ ಬೇಡಿಕೆ
ತಾರೆಯರು, ಉದ್ಯಮಿಗಳು, ಫ್ಯಾಶನ್‌ ಪ್ರೇಮಿಗಳಿಗೆ ವಸ್ತ್ರ ವಿನ್ಯಾಸ ಮಾಡಲು ಬೇಡಿಕೆ ಹೆಚ್ಚಾಗುತ್ತಿವೆ. ನೀವು ನಿಮ್ಮ ಕ್ರಿಯಾಶೀಲದಿಂದ ತಯಾರಿಸುವ ವಿನ್ಯಾಸಕ್ಕೆ ಯಾವ ರೀತಿಯಲ್ಲಿ ಸ್ಪಂದನೆ ನೀಡುತ್ತಾರೆ ಎಂಬುದರ ಮೇಲೆ ಅವಲಂಬಿತವಾಗಿದ್ದು ಬರುವ ಆದಾಯ ಕೂಡ ಅದರ ಮೇಲೆ ನಿರ್ಧಾರವಾಗುತ್ತದೆ.

ವಿಧಗಳು
ವೇಷಭೂಷಣಕಾರರಲ್ಲಿಯೂ 3 ವಿಧಗಳಿವೆ. ಸ್ವತಂತ್ರ, ವಸತಿ ಮತ್ತು ಶೈಕ್ಷಣಿಕ. ಸ್ವತಂತ್ರ ವಿನ್ಯಾಸಕಾರರು ನಿರ್ದಿಷ್ಟ ಉತ್ಪಾದನೆಗಾಗಿ ರಂಗಭೂಮಿ, ನೃತ್ಯ ಕಲಾವಿದರಿಗೆ ವಿನ್ಯಾಸಕರಾಗಿ ನೇಮಕಗೊಂಡಿರುತ್ತಾರೆ. ಇವರು ಸ್ವತಂತ್ರ ಉದ್ಯೋಗಿಗಳಾಗಿದ್ದು ಏಕಕಾಲದಲ್ಲಿ ಅನೇಕ ಕಂಪೆನಿ ಅಥವಾ ಕಲಾವಿದರಿಗೆ ವಿನ್ಯಾಸಕಾರರಾಗಿರಬಹುದು. ವಸತಿ ವಿನ್ಯಾಸಕರು ಕೆಲವು ಕಂಪೆನಿಗಳಿಗೆ ಒಪ್ಪಂದದ ಮೇರೆಗೆ ಆಯೋಜಿತಗೊಂಡಿದ್ದು ಇಂತಿಷ್ಟು ವರ್ಷಗಳಿಗೆ ಆ ಕಂಪೆನಿಗಳಲ್ಲಿ ನಿರ್ಬಂಧನೆಗೆ ತಕ್ಕಂತೆ ಕೆಲಸ ಮಾಡುತ್ತಾರೆ. ಶೈಕ್ಷಣಿಕ ವಿನ್ಯಾಸಕರು ಪ್ರಾಧ್ಯಾಪಕರಾಗಿ ಆಯೋಜನೆಗೊಂಡಿರುತ್ತಾರೆ.

ಟಾಪ್ ನ್ಯೂಸ್

Coconut: ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆ 422 ರೂ. ಹೆಚ್ಚಳ: ಕೇಂದ್ರ  ಸಂಪುಟ

Coconut: ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆ 422 ರೂ. ಹೆಚ್ಚಳ: ಕೇಂದ್ರ  ಸಂಪುಟ

Strict laws are there to protect women, not to misuse them: Supreme Court

laws: ಕಠಿಣ ಕಾಯ್ದೆ ‌ಇರುವುದು ಸ್ತ್ರೀ ರಕ್ಷಣೆಗೆ, ದುರ್ಬಳಕೆ ಸಲ್ಲ: ಸುಪ್ರೀಂ ಕೋರ್ಟ್

Daily Horoscope

Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ

Mangaluru: ಬಾಲಕಿ, ಮಹಿಳೆಯ ವೀಡಿಯೋ ಚಿತ್ರೀಕರಣ: ಆರೋಪಿಗೆ 5 ವರ್ಷಗಳ ಜೈಲು ಶಿಕ್ಷೆ

Mangaluru: ಬಾಲಕಿ, ಮಹಿಳೆಯ ವೀಡಿಯೋ ಚಿತ್ರೀಕರಣ: ಆರೋಪಿಗೆ 5 ವರ್ಷಗಳ ಜೈಲು ಶಿಕ್ಷೆ

ravishankar-guruji

World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ

AICC ಅಧಿವೇಶನ: ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿಂದು ಮಹತ್ವದ ಸಭೆ

AICC ಅಧಿವೇಶನ: ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿಂದು ಮಹತ್ವದ ಸಭೆ

Belthangady: ಅಪಘಾತದಲ್ಲಿ ಗಾಯಗೊಂಡು 14 ವರ್ಷ ಜೀವನ್ಮರಣ ಹೋರಾಟ ಮಾಡಿದ್ದ ಶಿಕ್ಷಕಿ ಸಾವು

Belthangady: 14 ವರ್ಷ ಜೀವನ್ಮರಣ ಸ್ಥಿತಿಯಲ್ಲಿದ್ದ ಶಿಕ್ಷಕಿ ಸಾವು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Education:ಶಿಕ್ಷಣ ಮಾರ್ಗದರ್ಶಿ-ಪಬ್ಲಿಕ್‌ ಪರೀಕ್ಷೆಯ ಸಿದ್ಧತೆಇಂದಿನಿಂದಲೇ ಆರಂಭಗೊಳ್ಳಲಿ…

Education:ಶಿಕ್ಷಣ ಮಾರ್ಗದರ್ಶಿ-ಪಬ್ಲಿಕ್‌ ಪರೀಕ್ಷೆಯ ಸಿದ್ಧತೆಇಂದಿನಿಂದಲೇ ಆರಂಭಗೊಳ್ಳಲಿ…

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

vydyakeeya

ವೈದ್ಯಕೀಯ ವ್ಯಾಸಂಗಕ್ಕೆ ಫ್ಲೆಕ್ಸಿಬಲ್‌ ಟಚ್‌

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

stand-up-comedy

ಆಧುನಿಕರ ಆಕರ್ಷಣೆ ಸ್ಟ್ಯಾಂಡಪ್‌ ಕಾಮಿಡಿ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Coconut: ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆ 422 ರೂ. ಹೆಚ್ಚಳ: ಕೇಂದ್ರ  ಸಂಪುಟ

Coconut: ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆ 422 ರೂ. ಹೆಚ್ಚಳ: ಕೇಂದ್ರ  ಸಂಪುಟ

Strict laws are there to protect women, not to misuse them: Supreme Court

laws: ಕಠಿಣ ಕಾಯ್ದೆ ‌ಇರುವುದು ಸ್ತ್ರೀ ರಕ್ಷಣೆಗೆ, ದುರ್ಬಳಕೆ ಸಲ್ಲ: ಸುಪ್ರೀಂ ಕೋರ್ಟ್

Daily Horoscope

Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ

Mangaluru: ಬಾಲಕಿ, ಮಹಿಳೆಯ ವೀಡಿಯೋ ಚಿತ್ರೀಕರಣ: ಆರೋಪಿಗೆ 5 ವರ್ಷಗಳ ಜೈಲು ಶಿಕ್ಷೆ

Mangaluru: ಬಾಲಕಿ, ಮಹಿಳೆಯ ವೀಡಿಯೋ ಚಿತ್ರೀಕರಣ: ಆರೋಪಿಗೆ 5 ವರ್ಷಗಳ ಜೈಲು ಶಿಕ್ಷೆ

ravishankar-guruji

World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.