ಕಾಸ್ಟ್ಯೂಮ್‌ ಡಿಸೈನರ್‌ ಅವಕಾಶ ಅಪಾರ

Team Udayavani, Feb 20, 2019, 9:10 AM IST

20-february-10.jpg

ಬಾಲಿವುಡ್‌, ಟಾಲಿವುಡ್‌, ಇನ್ನಿತರ ವಿಶೇಷ ಮನೋರಂಜನಾ ಕಾರ್ಯಕ್ರಮಗಳಲ್ಲಿ ತಾರೆಯರು ಮಿಂಚಲು ಕಾರಣಿಕರ್ತರು ವಸ್ತ್ರ ವಿನ್ಯಾಸಕಾರರು. ಮದುವೆ, ಎಂಗೇಜ್‌ ಮೆಂಟ್‌ಗಳಿಗೆ ಮ್ಯಾಚಿಂಗ್‌ ಬಟ್ಟೆ ತೊಟ್ಟು ಎಲ್ಲರಿಗೂ ಚಂದ ಕಾಣುವ ಹಾಗೇ ಸಿಂಗಾರ ಮಾಡಿಕೊಳ್ಳುವವರ ಹಿಂದೆ ಒಬ್ಬ ವಿನ್ಯಾಸಕನ ಸೃಜನಾತ್ಮಕತೆ ಅಡಗಿರುತ್ತದೆ.

ಹಿಂದೆ ವಸ್ತ್ರ ವಿನ್ಯಾಸವೆಂಬುದು ಕೇವಲ ಕೇಲವರಿಗಷ್ಟೇ ಆಸಕ್ತಿ ವಿಷಯವಾಗಿತ್ತು, ಆದರೆ ಇಂದು ಹೋಬಿಯಾಗುತ್ತಿದೆ. ಗಲ್ಲಿ ಗಲ್ಲಿಗಳಲ್ಲಿ ವಿನ್ಯಾಸಕರು ಹುಟ್ಟಿಕೊಳ್ಳುತ್ತಿದ್ದಾರೆ. ಅವರ ಕೈ ಚಳಕ ತೊಡುವ ಉಡುಗೆಯ ಮಾಟದಲ್ಲಿ ಬಿಂಬಿತವಾಗುತ್ತಿದೆ. ಕ್ರಿಯೆಟಿವ್‌ ಥಿಂಕ್‌ಗಳು ವಿನೂತನ ಶೈಲಿಯ ವಿನ್ಯಾಸಗಳನ್ನು ಹುಟ್ಟು ಹಾಕಬಲ್ಲವು ಎಂಬುದಕ್ಕೆ ಈಗಿರುವ ವಸ್ತ್ರ ವಿನ್ಯಾಸಕರೇ ಕಾರಣ.

ಲಕ್ಷಣಗಳು
ಒಬ್ಬ ವಸ್ತ್ರ ವಿನ್ಯಾಸಕಾರನಿಗೆ ಇರಬೇಕಾದ ಬಹು ಮುಖ್ಯ ಲಕ್ಷಣವೆಂದರೆ ಒತ್ತಡದಲ್ಲಿಯೂ ಕೂಡ ಕೆಲಸ ಮಾಡುವ ಸಾಮರ್ಥ್ಯ ಮತ್ತು ಆಧುನಿಕ ಫ್ಯಾಶನ್‌ಗಳ ಜ್ಞಾನದೊಂದಿಗೆ ಉತ್ತಮ ಕೌಶಲಗಳನ್ನು ಹೊಂದಿರಬೇಕು. ಅದರ ಜೊತೆಗೆ ವಸ್ತ್ರಗಳು ಉತ್ಪಾದನೆಯಾಗುವ ಪ್ರಕ್ರಿಯೆಗಳು ತಿಳಿದಿರಬೇಕು.

ಕೋರ್ಸ್‌ಗಳು
ವಸ್ತ್ರ ವಿನ್ಯಾಸಕ್ಕಾಗಿಯೇ ಹಲವಾರು ರೀತಿಯ ಕೋರ್ಸ್‌ಗಳಿವೆ, ಡಿಗ್ರಿ, ಡಿಪ್ಲೋಮಾಗಳಲ್ಲಿ ಫ್ಯಾಶನ್‌ ಡಿಸೈನಿಂಗ್‌ ಆಯ್ದುಕೊಂಡು ಬಳಿಕ ಇಂರ್ಟನ್‌ಶಿಪ್‌ ಮಾಡಬಹುದು. ಅದಲ್ಲದೆ ವಿವಿಧ ಆನ್‌ ಲೈನ್‌ ಮಾರುಕಟ್ಟೆಗಳಿಗೂ ಕೂಡ ಬೇಡಿಕೆ ಹೆಚ್ಚಾಗುತ್ತಿವೆ. ಅದಲ್ಲದೆ ಯುಟ್ಯೂಬ್‌ ಮುಂತಾದ ಆ್ಯಪ್‌ಗ್ಳಲ್ಲಿಯೂ ಕೂಡ ವಸ್ತ್ರ ವಿನ್ಯಾಸದ ಬಗ್ಗೆ ಮಾಹಿತಿ ಇದ್ದು ಯಾರ ಸಹಾಯವಿಲ್ಲದೆ ಮನೆಯಲ್ಲಿಯೇ ಕುಳಿತು ಕಲಿಯಲು ಅವಕಾಶವಿದೆ.

ಹೆಚ್ಚುತ್ತಿರುವ ಬೇಡಿಕೆ
ತಾರೆಯರು, ಉದ್ಯಮಿಗಳು, ಫ್ಯಾಶನ್‌ ಪ್ರೇಮಿಗಳಿಗೆ ವಸ್ತ್ರ ವಿನ್ಯಾಸ ಮಾಡಲು ಬೇಡಿಕೆ ಹೆಚ್ಚಾಗುತ್ತಿವೆ. ನೀವು ನಿಮ್ಮ ಕ್ರಿಯಾಶೀಲತೆಯಿಂದ ತಯಾರಿಸುವ ವಿನ್ಯಾಸಕ್ಕೆ ಯಾವ ರೀತಿಯಲ್ಲಿ ಸ್ಪಂದನೆ ನೀಡುತ್ತಾರೆ ಎಂಬುದರ ಮೇಲೆ ಅವಲಂಬಿತವಾಗಿದ್ದು ಬರುವ ಆದಾಯ ಕೂಡ ಅದರ ಮೇಲೆ ನಿರ್ಧಾರವಾಗುತ್ತದೆ.

ವಿಧಗಳು
ವೇಷಭೂಷಣಕಾರರಲ್ಲಿಯೂ 3 ವಿಧಗಳಿವೆ. ಸ್ವತಂತ್ರ, ವಸತಿ ಮತ್ತು ಶೈಕ್ಷಣಿಕ. ಸ್ವತಂತ್ರ ವಿನ್ಯಾಸಕಾರರು ನಿರ್ದಿಷ್ಟ ಉತ್ಪಾದನೆಗಾಗಿ ರಂಗಭೂಮಿ, ನೃತ್ಯ ಕಲಾವಿದರಿಗೆ ವಿನ್ಯಾಸಕರಾಗಿ ನೇಮಕಗೊಂಡಿರುತ್ತಾರೆ ಇವರು ಸ್ವತಂತ್ರ ಉದ್ಯೋಗಿಗಳಾಗಿದ್ದು ಏಕಕಾಲದಲ್ಲಿ ಅನೇಕ ಕಂಪೆನಿ ಅಥವಾ ಕಲಾವಿದರಿಗೆ ವಿನ್ಯಾಸಕಾರರಾಗಿರಬಹುದು. ವಸತಿ ವಿನ್ಯಾಸಕರು ಕೆಲವು ಕಂಪೆನಿಗಳಿಗೆ ಒಪ್ಪಂದದ ಮೇರೆಗೆ ಆಯೋಜಿತಗೊಂಡಿದ್ದು ಇಂತಿಷ್ಟು ವರ್ಷಗಳಿಗೆ ಆ ಕಂಪೆನಿಗಳಲ್ಲಿ ನಿರ್ಬಂದನೆಗಳಿಗೆ ತಕ್ಕಂತೆ ಕೆಲಸ ಮಾಡುತ್ತಾರೆ. ಶೈಕ್ಷಣಿಕ ವಿನ್ಯಾಸಕರು ಪ್ರಾಧ್ಯಾಪಕರಾಗಿ ಆಯೋಜನೆಗೊಂಡಿರುತ್ತಾರೆ. 

 ಪ್ರೀತಿ ಭಟ್‌ ಗುಣವಂತೆ

ಟಾಪ್ ನ್ಯೂಸ್

Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾವು: ಪ್ರಾಣಿಗಳಿಗೆ ಕ್ವಾರಂಟೈನ್‌

Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾ*ವು… ಪ್ರಾಣಿಗಳಿಗೆ ಕ್ವಾರಂಟೈನ್‌

1

540 ಅಡಿ ಆಳದ ಬೋರ್​ವೆಲ್​ಗೆ ಬಿದ್ದ ಯುವತಿ: ಯುವಕನ ಜತೆ ಮನಸ್ತಾಪದಿಂದ ಆತ್ಮಹತ್ಯೆಗೆ ಯತ್ನ?

Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ಮಧ್ಯಾಹ್ನ ದಿನಾಂಕ ನಿಗದಿ

Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿ

ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು

ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು

ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ

ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ

Bangla-immigrtnst

ಆಪರೇಷನ್‌ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು

Bengaluru-Techi

Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Education:ಶಿಕ್ಷಣ ಮಾರ್ಗದರ್ಶಿ-ಪಬ್ಲಿಕ್‌ ಪರೀಕ್ಷೆಯ ಸಿದ್ಧತೆಇಂದಿನಿಂದಲೇ ಆರಂಭಗೊಳ್ಳಲಿ…

Education:ಶಿಕ್ಷಣ ಮಾರ್ಗದರ್ಶಿ-ಪಬ್ಲಿಕ್‌ ಪರೀಕ್ಷೆಯ ಸಿದ್ಧತೆಇಂದಿನಿಂದಲೇ ಆರಂಭಗೊಳ್ಳಲಿ…

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

vydyakeeya

ವೈದ್ಯಕೀಯ ವ್ಯಾಸಂಗಕ್ಕೆ ಫ್ಲೆಕ್ಸಿಬಲ್‌ ಟಚ್‌

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

stand-up-comedy

ಆಧುನಿಕರ ಆಕರ್ಷಣೆ ಸ್ಟ್ಯಾಂಡಪ್‌ ಕಾಮಿಡಿ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾವು: ಪ್ರಾಣಿಗಳಿಗೆ ಕ್ವಾರಂಟೈನ್‌

Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾ*ವು… ಪ್ರಾಣಿಗಳಿಗೆ ಕ್ವಾರಂಟೈನ್‌

1

540 ಅಡಿ ಆಳದ ಬೋರ್​ವೆಲ್​ಗೆ ಬಿದ್ದ ಯುವತಿ: ಯುವಕನ ಜತೆ ಮನಸ್ತಾಪದಿಂದ ಆತ್ಮಹತ್ಯೆಗೆ ಯತ್ನ?

Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ಮಧ್ಯಾಹ್ನ ದಿನಾಂಕ ನಿಗದಿ

Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿ

ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು

ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು

ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ

ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.