ಇಂಗ್ಲಿಷ್ ಭಾಷೆ ಕಲಿಕೆಗೆ ಹಮ್ಜಾಸ್ ಕ್ಲಾಸ್ ರೂಮ್
Team Udayavani, Apr 10, 2019, 6:00 AM IST
ಮಾತು, ಬರಹ ಇಲ್ಲವೇ ಸಂಜ್ಞೆಯ ಮೂಲಕ ಮಾಹಿತಿ, ವಿಚಾರ ಅಥವಾ ಅಭಿಪ್ರಾಯಗಳನ್ನು ತಿಳಿಯಪಡಿಸುವುದು ಹಾಗೂ ವಿನಿಮಯ ಮಾಡುವುದು ಸಂವಹನ. ಸಂವಹನ ಭಾಷೆ ಇದರಲ್ಲಿ ಅತ್ಯಂತ ಪ್ರಬಲವಾಗಿದ್ದು, ಹಲವಾರು ಭಾಷೆಗಳನ್ನು ಹೊಂದಿರುವ ಭಾರತದಲ್ಲಿ ಒಂದೊಂದು ರಾಜ್ಯಗಳಲ್ಲಿ ನಾನಾ ಭಾಷೆಗಳನ್ನು ಬಳಕೆಯಲ್ಲಿರುವುದು ಗಮನಿಸಬಹುದು. ಕೆಲ ಭಾಷೆಗಳು ಕೇವಲ ಆ ರಾಜ್ಯಗಳಿಗೆ ಸೀಮಿತವಾದರೆ ಮತ್ತು ಕೆಲವು ದೇಶವ್ಯಾಪಿ ಬಳಕೆಯಲ್ಲಿವೆ. ಹಾಗಾಗೀ ಭಾಷೆ ಮೇಲೆ ಹಿಡಿತ ಅತೀ ಅಗತ್ಯವಾಗಿದೆ. ಅದರಲ್ಲಿ ಮುಖ್ಯವಾಗಿ ಇಂದು ಇಂಗ್ಲಿಷ್ ಭಾಷೆ ಎಲ್ಲ ಕ್ಷೇತ್ರದಲ್ಲೂ ಗುರುತಿಸಿಕೊಂಡಿದ್ದು ಈ ಭಾಷೆಯ ಮೇಲೆ ಹಿಡಿತ ಅತ್ಯಗತ್ಯವಿದೆ. ಈ ನಿಟ್ಟಿನಲ್ಲಿ ಲರ್ನ್ ಇಂಗ್ಲಿಷ್ ಇನ್ ಹಮ್ಜಾಸ್ ಕ್ಲಾಸ್ ರೂಮ್ ಎನ್ನು ಯೂಟ್ಯುಬ್ ಚಾನಲ್ ಮತ್ತಷ್ಟು ಸುಲಭ ರೀತಿಯಲ್ಲ ಇಂಗ್ಲಿಷ್ ಸಂವಹನ ಸರಳಕರಿಸಿ ತಿಳಿಸಿ ಕೊಡುತ್ತಿದ್ದು ಈ ಚಾನಲ್ ವೀಕ್ಷಣೆಗಾಗಿ ಇಲ್ಲಿ ಕ್ಲಿಕ್ ಮಾಡಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ
Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು
Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್ ಪಟೇಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.