![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Apr 17, 2019, 6:00 AM IST
ವಿವಿಧ ಶೈಕ್ಷಣಿಕ ರಂಗಗಳ ಪೈಕಿ ಬ್ಯಾಂಕಿಂಗ್ ಕ್ಷೇತ್ರವು ಅತ್ಯಂತ ಪ್ರಮುಖವಾಗಿರುವ ರಂಗವಾಗಿದ್ದು, ಆರ್ಥಿಕ ಕ್ಷೇತ್ರಗಳ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಉದ್ಯೋಗ ರಂಗದಲ್ಲೂ ಇಂದು ಹೆಚ್ಚಿನ ಆವಕಾಶವನ್ನೂ ತೆರೆದಿಟ್ಟಿದೆ. ಹಿಂದೆ ವ್ಯಾಣಿಜ್ಯ ಪದವಿಧಾರರಿಗೆ ಮಾತ್ರ ಉದ್ಯೋಗ ಅವಕಾಶ ಲಭ್ಯವಾಗುತ್ತಿದ್ದ ಸಂದರ್ಭ, ಇಂದು ಸಂಪೂರ್ಣ ಬದಲಾಗಿದ್ದು ಯಾವುದೇ ಪದವಿಧರರು ಕೂಡ ಬ್ಯಾಂಕಿಂಗ್ ಸಂಬಂಧಿ ಪರೀಕ್ಷೆಯಲ್ಲಿ ಪಾಲ್ಗೊಳ್ಳಬಹುದಾಗಿರುವುದರಿಂದ ಸ್ಪರ್ಧೆ ಹೆಚ್ಚಿದೆ. ಅನೇಕ ಖಾಸಗಿ ವಿದ್ಯಾಸಂಸ್ಥೆ ತರಬೇತಿ ನೀಡುತ್ತಿದ್ದು ಯೂಟ್ಯುಬ್ ಚಾನಲ್‌ಗಳಲ್ಲೂ ಪರೀಕ್ಷೆಯ ಮಾಹಿತಿ ಲಭ್ಯವಿದೆ. ಅಂತದೆ ಮಾಹಿತಿ ಹೊಂದಿರುವ ಯೂಟ್ಯುಬ್ ಚಾನಲ್ ಪೈಕಿ ಬ್ಯಾಂಕ್ ಐಕ್ಯೂ ಎಂಬ ಚಾನಲ್ ಕೂಡ ಒಂದು. ಇಲ್ಲಿ ಪರೀಕ್ಷೆ ತಯಾರಿ, ಎಸ್‌ಬಿಐ, ಐಬಿಪಿಎಸ್, ಆರ್‌ಬಿಐ ಯ ಪ್ರಚಲಿತ ಘಟನೆ, ವಿದ್ಯಮಾನಗಳ ಬಗ್ಗೆ ಜತೆ ಜತೆಗೆ ಪತ್ರಿಕೆಗಳ ಪ್ರಕಟಿತ ವಿಷಯಗಳ ಮಾಹಿತಿ ಪಡೆಯಬಹುದು ಈ ಚಾನಲ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ.
https://youtu.be/zFKueHLrSPg
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
You seem to have an Ad Blocker on.
To continue reading, please turn it off or whitelist Udayavani.