ಪೋಸ್ಟರ್‌ ವಿನ್ಯಾಸ ಬದುಕಿಗೆ ಆಧಾರ

Team Udayavani, Jan 29, 2020, 4:46 AM IST

shu-29

ಪೋಸ್ಟರ್‌ ವಿನ್ಯಾಸ ಮಾಡುವುದು ಇಂದು ಅತ್ಯಂತ ಬೇಡಿಕೆಯ ಕೆಲಸಗಳಲ್ಲಿ ಒಂದು. ಸಿನೆಮಾ, ಸಾರ್ವಜನಿಕ ಕಾರ್ಯಕ್ರಮ, ಸಂಗೀತ ಮೇಳ, ರಾಜಕೀಯ ಅಲ್ಲದೇ ಕೆಲವು ಚಿಕ್ಕ ಕಾರ್ಯಕ್ರಮಗಳಿಗೂ ಪೋಸ್ಟರ್‌ಗಳನ್ನು ವಿನ್ಯಾಸ ಮಾಡಿಸುವಷ್ಟರ ಮಟ್ಟಿಗೆ ಇಂದು ಜನಪ್ರಿಯವಾಗಿದೆ. ಯಾವುದೇ ಒಂದು ವಿಷಯ ಅಥವಾ ಕಾರ್ಯಕ್ರಮದ ಬಗ್ಗೆ ನಿರಾಯಾಸವಾಗಿ ಜನರಿಗೆ ತಿಳಿಸಲು ಮತ್ತು ಜನರನ್ನು ಆಕರ್ಷಿಸಲು ಕಾರಣವಾಗಿರುವುದೇ ಇದರ ಜನಪ್ರಿಯತೆಯ ಹಿಂದಿರುವ ರಹಸ್ಯ ಎನ್ನಬಹುದು.

ಏನಿದು ಪೋಸ್ಟರ್‌ ವಿನ್ಯಾಸ?
ಯಾವುದೇ ಒಂದು ಉತ್ಪನ್ನ, ವಿಚಾರ ಅಥವಾ ಕಾರ್ಯಕ್ರಮದ ಬಗ್ಗೆ ಪಠ್ಯ ಅಥವಾ ಚಿತ್ರದ ಮೂಲಕ ಸಾರ್ವಜನಿಕ ಸ್ಥಳಗಳಲ್ಲಿ ತಾತ್ಕಾಲಿಕ ಪ್ರಚಾರ ಒದಗಿಸುವುದೇ ಪೋಸ್ಟರ್‌ ವಿನ್ಯಾಸವಾಗಿದೆ. ಪೋಸ್ಟರ್‌ ವಿನ್ಯಾಸಕ್ಕೆ ಇಂದು ಹೆಚ್ಚಿನ ಬೇಡಿಕೆ ಇದ್ದು, ಹಲವಾರು ತಾತ್ಕಾಲಿಕ ಮತ್ತು ಪೂರ್ಣಕಾಲಿಕ ಕೋರ್ಸ್‌ಗಳು ಕೂಡ ಇವೆ. ಇದು 18ನೆಯ ಶತಮಾನದ ಆರಂಭದಲ್ಲಿ ಚಾಲ್ತಿಗೆ ಬಂದ್ದಿದ್ದರೂ, ಹೆಚ್ಚು ಪ್ರಚಲಿತಕ್ಕೆ ಬಂದಿದ್ದು ಮಾತ್ರ 20ನೇ ಶತಮಾನದ ಮಧ್ಯ ಕಾಲದಲ್ಲಿ.

ಆದಾಯ ಹೇಗೆ?
ವಿವಿಧ ಪೋಸ್ಟರ್‌ ವಿನ್ಯಾಸದ ಕಂಪೆನಿಗಳಲ್ಲಿ ಹವ್ಯಾಸಿ ವಿನ್ಯಾಸಕಾರರಾಗಿ ಕೆಲಸ ಮಾಡಬಹುದು ಮತ್ತು ನೀವೇ ಸ್ವಂತವಾಗಿ ಪೋಸ್ಟರ್‌ ವಿನ್ಯಾಸ ಕೆಲಸವನ್ನೂ ಮಾಡಬಹುದು. ಕಂಪೆನಿಗಳಲ್ಲಿ ಕೆಲಸ ಮಾಡುವುದಾದರೆ 30ರಿಂದ 40 ಸಾವಿರ ರೂ. ಅಥವಾ ಅದಕ್ಕೂ ಹೆಚ್ಚಿನ ಸಂಬಳ ಪಡೆಯಬಹುದು. ನಿಮ್ಮದೇ ಸ್ವಂತ ಕೆಲಸವಾದರೆ ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ತಿಂಗಳಿಗೆ 50ರಿಂದ ಒಂದು ಲಕ್ಷ ರೂ.ಗಳವರೆಗೂ ಆದಾಯ ಗಳಿಸಬಹುದಾಗಿದೆ.

ಬೇಕಾದ ಕೌಶಲಗಳು
ಪೋಸ್ಟರ್‌ ವಿನ್ಯಾಸ ಇಂದು ಎಷ್ಟು ಪ್ರಾಮುಖ್ಯ ಪಡೆದಿದೆಯೋ ಅಷ್ಟೇ ಸೃಜನಶೀಲತೆ ಬಯಸುವಂಥ ಕೆಲಸ. ಇಲ್ಲಿ ಕ್ರಿಯಾತ್ಮಕ ಯೋಚನೆಗಳಿಂದ ಮಾತ್ರ ಯಶಸ್ವಿಯಾಗಲು ಸಾಧ್ಯ. ಹಾಗಾಗಿ ಈ ಕೆಲವು ಕೌಶಲಗಳು ನಿಮ್ಮಲ್ಲಿ ಇರಬೇಕಾಗುತ್ತದೆ.

ನೀವು ಮಾಡಿರುವ ವಿನ್ಯಾಸವನ್ನು ಜನರು ದೂರದಿಂದಲೇ ಗುರುತಿಸುವಂತೆ ಮತ್ತು ಅದರಲ್ಲಿರುವ ಪಠ್ಯವನ್ನು ಓದಲು ಸಾಧ್ಯವಾಗುವಂತಿರಬೇಕು.

ಜನರಿಗೇ ಉದ್ದದ ಸಾಲು ಬರೆಹಗಳನ್ನು ಒದಲು ಇಂದು ಸಮಯವಿಲ್ಲ. ಹಾಗಾಗಿ ಹೇಳಬೇಕಾದುದನ್ನು ನೇರವಾಗಿ ತಲುಪಿಸುವಂತಿರಲಿ.

ಆಕರ್ಷಕ ಮತ್ತು ಪೋಸ್ಟರ್‌ ಅನ್ನು ಅಂಟಿಸುವ ಜಾಗಕ್ಕೆ ಸೂಕ್ತವಾದ ಬಣ್ಣದಿಂದ ವಿನ್ಯಾಸಗೊಳಿಸಿ.

ವಿನ್ಯಾಸದಲ್ಲಿ ದೊಡ್ಡ ಚಿತ್ರಗಳಿಗೆ ಆದ್ಯತೆ ನೀಡಿ.

ಪೋಸ್ಟರ್‌ನಲ್ಲಿ ಬರೆಯುವ ಶಬ್ದಗಳು ಆಕರ್ಷಕವಾಗಿರಲಿ.

ಹೊಸ ಆಲೋಚನೆಗಳು ಇರಲಿ.

ವಿನ್ಯಾಸ ತಮಾಷೆಯಾಗಿದ್ದಷ್ಟು ಜನರನ್ನು ಬೇಗನೆ ತನ್ನತ್ತ ಸೆಳೆಯುತ್ತದೆ.

ಸದ್ಯದ ಟ್ರೆಂಡ್‌ ಹೇಗಿದೆ?
ಪ್ರಸ್ತುತ ಪೋಸ್ಟರ್‌ ವಿನ್ಯಾಸ ಹೆಚ್ಚು ಟ್ರೆಂಡ್‌ ಸೃಷ್ಟಿಸಿರುವಂತ ಕಲೆಯಾಗಿದೆ. ಇಂದು ಸಿನೆಮಾ ಕ್ಷೇತ್ರದಲ್ಲಿ ಪೋಸ್ಟರ್‌ ವಿನ್ಯಾಸ ಹೆಚ್ಚು ಮಹತ್ವ ಪಡೆದುಕೊಂಡಿದೆ. ಒಂದು ಸಿನೆಮಾ ತನ್ನ ಪ್ರಚಾರಕ್ಕೆ ಮತ್ತು ಹೈಪ್‌ ಸೃಷ್ಟಿ ಮಾಡಲು ಬಳಸುವ ಮೊದಲ ಸಾಧನವೇ ಪೋಸ್ಟರ್‌. ಹಾಗಾಗಿ ಇಂದು ಸಿನೆಮಾ ಕ್ಷೇತ್ರದಲ್ಲಿ ಪೋಸ್ಟರ್‌ ವಿನ್ಯಾಸಗಾರನಿಗೆ ಹೆಚ್ಚಿನ ಬೇಡಿಕೆ ಇದೆ. ಅಲ್ಲದೇ ಸಂಗೀತ ಮೇಳಕ್ಕೆ, ಕಿರುಚಿತ್ರ, ವಾಣಿಜ್ಯ ಕಂಪೆನಿ, ಜಾಹೀರಾತು ಮತ್ತು ರಾಜಕೀಯ ಪಕ್ಷಗಳ ಪೋಸ್ಟರ್‌ ವಿನ್ಯಾಸಕ್ಕೆ ಇಂದು ಅತಿ ಹೆಚ್ಚು ಬೇಡಿಕೆ ಇದೆ.

- ಶಿವಾನಂದ ಎಚ್‌.

ಟಾಪ್ ನ್ಯೂಸ್

Bjp-Rijiju

Waqf Report: ಅಮಿತ್‌ ಶಾ ಅಂಗಳಕ್ಕೆ ಭಿನ್ನರ ವಕ್ಫ್ ವರದಿ: ಕಿರಣ್‌ ರಿಜಿಜು ಮೂಲಕ ಸಲ್ಲಿಕೆ

Udupi:ಗೀತಾರ್ಥ ಚಿಂತನೆ 149: ಜಗತ್ತಿನಲ್ಲಿ ಇಷ್ಟೊಂದು ವ್ಯತ್ಯಾಸವೇಕೆ? ಪ್ರಶ್ನೆಗುತ್ತರವಿಲ್ಲ

Udupi:ಗೀತಾರ್ಥ ಚಿಂತನೆ 149: ಜಗತ್ತಿನಲ್ಲಿ ಇಷ್ಟೊಂದು ವ್ಯತ್ಯಾಸವೇಕೆ? ಪ್ರಶ್ನೆಗುತ್ತರವಿಲ್ಲ

ಮಮ್ತಾಜ್‌ ಅಲಿ ಆತ್ಮಹ*ತ್ಯೆ ಪ್ರಚೋದನೆ ಆರೋಪ: ಆರೋಪಿಗಳ ವಿರುದ್ದ ಆರೋಪ ಪಟ್ಟಿ ಸಲ್ಲಿಕೆ

ಮಮ್ತಾಜ್‌ ಅಲಿ ಆತ್ಮಹ*ತ್ಯೆ ಪ್ರಚೋದನೆ ಆರೋಪ: ಆರೋಪಿಗಳ ವಿರುದ್ದ ಆರೋಪ ಪಟ್ಟಿ ಸಲ್ಲಿಕೆ

Udupi: ಅವಕಾಶಗಳ ಸದ್ಬಳಕೆಗೆ ಮಹಿಳೆಯರು ಹಿಂಜರಿಯಬಾರದು: ಪ್ರಜ್ವಲಾ

Udupi: ಅವಕಾಶಗಳ ಸದ್ಬಳಕೆಗೆ ಮಹಿಳೆಯರು ಹಿಂಜರಿಯಬಾರದು: ಪ್ರಜ್ವಲಾ

Train; ಗೋಮಟೇಶ್ವರ ಎಕ್ಸ್‌ಪ್ರೆಸ್‌ ಮಂಗಳೂರು ಸೆಂಟ್ರಲ್‌ಗೆ ವಿಸ್ತರಿಸಲು ಕ್ಯಾ| ಚೌಟ ಪತ್ರ

Train; ಗೋಮಟೇಶ್ವರ ಎಕ್ಸ್‌ಪ್ರೆಸ್‌ ಮಂಗಳೂರು ಸೆಂಟ್ರಲ್‌ಗೆ ವಿಸ್ತರಿಸಲು ಕ್ಯಾ| ಚೌಟ ಪತ್ರ

Dakshina Kannada ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ಐವರ ಹೆಸರು

Dakshina Kannada ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ಐವರ ಹೆಸರು

Mangaluru: ಒನ್‌ ನೇಶನ್‌-ಒನ್‌ ಡೆಸ್ಟಿನೇಶನ್‌ಗೆ ಮಂಗಳೂರಿನ ತಣ್ಣೀರುಬಾವಿ ಬೀಚ್‌

Mangaluru: ಒನ್‌ ನೇಶನ್‌-ಒನ್‌ ಡೆಸ್ಟಿನೇಶನ್‌ಗೆ ಮಂಗಳೂರಿನ ತಣ್ಣೀರುಬಾವಿ ಬೀಚ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Education:ಶಿಕ್ಷಣ ಮಾರ್ಗದರ್ಶಿ-ಪಬ್ಲಿಕ್‌ ಪರೀಕ್ಷೆಯ ಸಿದ್ಧತೆಇಂದಿನಿಂದಲೇ ಆರಂಭಗೊಳ್ಳಲಿ…

Education:ಶಿಕ್ಷಣ ಮಾರ್ಗದರ್ಶಿ-ಪಬ್ಲಿಕ್‌ ಪರೀಕ್ಷೆಯ ಸಿದ್ಧತೆಇಂದಿನಿಂದಲೇ ಆರಂಭಗೊಳ್ಳಲಿ…

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

vydyakeeya

ವೈದ್ಯಕೀಯ ವ್ಯಾಸಂಗಕ್ಕೆ ಫ್ಲೆಕ್ಸಿಬಲ್‌ ಟಚ್‌

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

stand-up-comedy

ಆಧುನಿಕರ ಆಕರ್ಷಣೆ ಸ್ಟ್ಯಾಂಡಪ್‌ ಕಾಮಿಡಿ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Bjp-Rijiju

Waqf Report: ಅಮಿತ್‌ ಶಾ ಅಂಗಳಕ್ಕೆ ಭಿನ್ನರ ವಕ್ಫ್ ವರದಿ: ಕಿರಣ್‌ ರಿಜಿಜು ಮೂಲಕ ಸಲ್ಲಿಕೆ

Udupi:ಗೀತಾರ್ಥ ಚಿಂತನೆ 149: ಜಗತ್ತಿನಲ್ಲಿ ಇಷ್ಟೊಂದು ವ್ಯತ್ಯಾಸವೇಕೆ? ಪ್ರಶ್ನೆಗುತ್ತರವಿಲ್ಲ

Udupi:ಗೀತಾರ್ಥ ಚಿಂತನೆ 149: ಜಗತ್ತಿನಲ್ಲಿ ಇಷ್ಟೊಂದು ವ್ಯತ್ಯಾಸವೇಕೆ? ಪ್ರಶ್ನೆಗುತ್ತರವಿಲ್ಲ

ಮಮ್ತಾಜ್‌ ಅಲಿ ಆತ್ಮಹ*ತ್ಯೆ ಪ್ರಚೋದನೆ ಆರೋಪ: ಆರೋಪಿಗಳ ವಿರುದ್ದ ಆರೋಪ ಪಟ್ಟಿ ಸಲ್ಲಿಕೆ

ಮಮ್ತಾಜ್‌ ಅಲಿ ಆತ್ಮಹ*ತ್ಯೆ ಪ್ರಚೋದನೆ ಆರೋಪ: ಆರೋಪಿಗಳ ವಿರುದ್ದ ಆರೋಪ ಪಟ್ಟಿ ಸಲ್ಲಿಕೆ

Udupi: ಅವಕಾಶಗಳ ಸದ್ಬಳಕೆಗೆ ಮಹಿಳೆಯರು ಹಿಂಜರಿಯಬಾರದು: ಪ್ರಜ್ವಲಾ

Udupi: ಅವಕಾಶಗಳ ಸದ್ಬಳಕೆಗೆ ಮಹಿಳೆಯರು ಹಿಂಜರಿಯಬಾರದು: ಪ್ರಜ್ವಲಾ

Train; ಗೋಮಟೇಶ್ವರ ಎಕ್ಸ್‌ಪ್ರೆಸ್‌ ಮಂಗಳೂರು ಸೆಂಟ್ರಲ್‌ಗೆ ವಿಸ್ತರಿಸಲು ಕ್ಯಾ| ಚೌಟ ಪತ್ರ

Train; ಗೋಮಟೇಶ್ವರ ಎಕ್ಸ್‌ಪ್ರೆಸ್‌ ಮಂಗಳೂರು ಸೆಂಟ್ರಲ್‌ಗೆ ವಿಸ್ತರಿಸಲು ಕ್ಯಾ| ಚೌಟ ಪತ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.