ಸ್ಕೆಚ್‌ ಆರ್ಟ್‌ ಕಲಾತ್ಮಕ ಕೆಲಸ

Team Udayavani, Feb 12, 2020, 4:53 AM IST

sds-19

ಸ್ಕೆಚ್‌ ಆರ್ಟ್‌ ಅಥವಾ ಪೆನ್ಸಿಲ್‌ ಆರ್ಟ್‌ ಎಂಬುದು ಸಂಪೂರ್ಣವಾಗಿ ಕಲಾತ್ಮಕವಾಗಿ ಕೈಯಲ್ಲೇ ತಯಾರಿಸಲ್ಪಡುವ ಕೆಲಸವಾಗಿದೆ. ಯಾವುದೇ ಒಂದು ವಸ್ತು, ಪ್ರತಿಮೆಗಳನ್ನು ಅದರಂತೆ ಚಿತ್ರಿಸುವುದೇ ಈ ಸ್ಕೆಚ್‌ ಆರ್ಟ್‌ನ ಮೂಲ ಉದ್ದೇಶ. ಕೇವಲ ಫ್ಯಾಶನ್‌ ಆಗಿ ಗುರುತಿಸಲ್ಪಟ್ಟಿದ್ದ ಸ್ಕೆಚ್‌ ಆರ್ಟ್‌ ಉದ್ಯಮವಾಗಿ ಅಥವಾ ಒಂದು ಪ್ರೊಫೆಶನ್‌ ಆಗಿ ಬೆಳೆದದ್ದು ಇತ್ತೀಚೆಗೆ.

ಫೋಟೋಗಳ ಕಲಾತ್ಮಕತೆ ಉತ್ತುಂಗಕ್ಕೇರಿ ನಿಂತ ಸಮಯದಲ್ಲಿ ಅದಕ್ಕಿಂತ ಭಿನ್ನವಾಗಿ ಚಿತ್ರಗಳನ್ನು ಹೇಗೆ ಸೆರೆಹಿಡಿಯಬಹುದೆಂಬ ಆಲೋಚನೆ ಉಂಟಾಯಿತು. ಅದರ ಪ್ರತಿಫ‌ಲವೇ ಸ್ಕೆಚ್‌ ಆರ್ಟ್‌. ಮೊದ ಮೊದಲು ಕೇವಲ ಪೆನ್ಸಿಲ್‌ನ ತುದಿಯಲ್ಲಿ ತಯಾರಾಗುತ್ತಿದ್ದ ಸ್ಕೆಚ್‌ ಆರ್ಟ್‌ನಲ್ಲಿ ಅನಂತರದಲ್ಲಿ ಭಿನ್ನ ಭಿನ್ನ ಆವಿಷ್ಕಾರಗಳು ಬಂದವು. ಗ್ರಾಫಿಕ್‌ ಡಿಸೈನ್‌ ಅದರ ಮುಂದುವರಿದ ರೂಪ. ಪೆನ್ಸಿಲ್‌, ಬಣ್ಣದ ಪೆನ್ಸಿಲ್‌, ಚಾರ್ಕೋಲ್‌, ರಬ್ಬರ್‌ ಮೊದಲಾದ ಉಪಕರಣಗಳು ಸ್ಕೆಚ್‌ಆರ್ಟ್‌ನಲ್ಲಿ ಬಳಸಲ್ಪಡುತ್ತದೆ. ಶೇಡಿಂಗ್‌ ಇಲ್ಲಿ ಹೆಚ್ಚು ಪರಿಣಾಮಕಾರಿ.

ಹವ್ಯಾಸ, ಆಸಕ್ತಿ
ಒಬ್ಬ ಸ್ಕೆಚ್‌ ಆರ್ಟಿಸ್ಟ್‌ ಆಗಲು ಮುಖ್ಯವಾಗಿ ಬೇಕಾಗಿರುವುದು ಹವ್ಯಾಸ ಮತ್ತು ಆಸಕ್ತಿ. ಯಾವುದೇ ಡಿಗ್ರಿ ಕ್ವಾಲಿಫಿಕೇಷನ್‌ ಇದ್ದವರು ಸ್ಕೆಚ್‌ ಆರ್ಟಿಸ್ಟ್‌ ಆಗಬಹುದು. ಸ್ಕೆಚ್‌ ಆರ್ಟಿಸ್ಟ್‌ ಗಳಿಗಾಗಿ 6 ತಿಂಗಳುಗಳ ಡಿಪ್ಲೊಮಾ ಕೋರ್ಸ್‌ಗಳು ಲಭ್ಯವಿವೆ. ಇವುಗಳಲ್ಲಿ ತರಬೇತಿ ಪಡೆದು ಸರ್ಟಿಫಿಕೇಟ್‌ಗಳನ್ನು ಪಡೆಯುವುದರಿಂದ ಮುಂದೆ ಅದನ್ನು ಒಂದು ಸ್ವತಂತ್ರ ಉದ್ಯಮವಾಗಿ ಸ್ಥಾಪಿಸಲು ಸುಲಭವಾಗುತ್ತದೆ. ಫಾರೆನ್ಸಿಕ್‌ ಸ್ಕೆಚ್‌ ಆರ್ಟಿಸ್ಟ್‌ ಆಗುವವರ ವಿದ್ಯಾಭ್ಯಾಸ ಸ್ವಲ್ಪ ಹೆಚ್ಚು ಇರಬೇಕಾಗುತ್ತದೆ. ಅವರಿಗೆ ಕಾನೂನು, ನೀತಿ ನಿಯಮಗಳ ಪರಿಚಯ ಇರಬೇಕಾಗುತ್ತದೆ. ಅಥವಾ ಅವರು ಇಂಟರ್‌ನ್ಯಾಶನಲ್‌ ಅಸೋಸಿಯೇಶನ್‌ ಫಾರ್‌ ಐಡೆಂಟಿಫಿಕೇಷನ್‌ ಸಂಸ್ಥೆಯಿಂದ ಪ್ರಮಾಣ ಪತ್ರ ಪಡೆದಿರಬೇಕು.

ಈ ಉದ್ಯೋಗವನ್ನು ಪಾರ್ಟ್‌ ಟೈಂ ಅಥವಾ ಸ್ವತಂತ್ರವಾಗಿ ಉದ್ಯಮವಾಗಿ ಆರಂಭಿಸಬಹುದು. ವೇತನವು ಕೆಲಸದ ಕ್ರಮಬದ್ಧತೆಯ ಮೇಲೆ ನಿಗದಿಯಾಗುತ್ತದೆ. ಕೆಲಸ ಚೆನ್ನಾಗಿ ಮಾಡಿದಂತೆ ಕಲೆಗಾರನ ಪ್ರಸಿದ್ಧಿ ಹೆಚ್ಚುತ್ತದೆ. ಜತೆಗೆ ವೇತನವೂ. ಪ್ರೊಫೆಶನ್‌ ಬೇರೆಯಾಗಿದ್ದು, ಸ್ಕೆಚ್‌ ಆರ್ಟ್‌ ಫ್ಯಾಶನ್‌ ಆಗಿದ್ದರೆ ಪಾರ್ಟ್‌ ಟೈಂ ಕೆಲಸ ಆಗಿ ಮುಂದುವರಿಯಬಹುದು.
ಈ ಉದ್ಯೋಗಕ್ಕೆ ಅಪಾರ ಅವಕಾಶಗಳಿವೆ. ಕೆಲಸ ಉತ್ತಮವಾಗಿದ್ದರೆ ಅದನ್ನೇ ಉದ್ಯಮವಾಗಿ ಮುಂದುವರಿಸಬಹುದು.

ಕಲಿಕೆಯ ಜತೆಗೆ ಉದ್ಯೋಗ
ಇದಕ್ಕೆ ಪ್ರತ್ಯೇಕವಾಗಿ ಸಮಯದ ಅವಧಿ ಇಲ್ಲದುದರಿಂದ ಕಲಿಕೆಯ ಜತೆ ಜತೆಗೆ ಇದನ್ನು ಮಾಡಬಹುದು. ಚಿತ್ರ ಬರವಣಿಗೆಯಲ್ಲಿ ಆಸಕ್ತಿ ಇದ್ದರೆ ಇದನ್ನು ಪಾರ್ಟ್‌ ಟೈಂ ಉದ್ಯೋಗವನ್ನಾಗಿ ಮಾಡಿಕೊಳ್ಳಬಹುದು. ವ್ಯಕ್ತಿಗಳ ಚಿತ್ರ, ವಸ್ತುಗಳ ಚಿತ್ರಗಳನ್ನು ಬರೆಯಬಹುದು. ಒಂದು ಚಿತ್ರಕ್ಕೆ ಇಂತಿಷ್ಟು ಹಣ ಎಂದು ನಿರ್ಣಯ ಮಾಡಿ, ಬಿಡುವಿನ ವೇಳೆಯಲ್ಲಿ ಮಾಡಿ ಮುಗಿಸಬಹುದು.

- ಸುಶ್ಮಿತಾ ಶೆಟ್ಟಿ ಸಿರಿಬಾಗಿಲು

ಟಾಪ್ ನ್ಯೂಸ್

Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ

Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ

13-notes-1

Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Maharashtra Election: Focus on winning the booth: Modi’s Mantra to Workers

Maharashtra Election: ಬೂತ್‌ ಗೆಲ್ಲುವತ್ತ ಗಮನ ಹರಿಸಿ: ಕಾರ್ಯಕರ್ತರಿಗೆ ಮೋದಿ ಕರೆ

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

1

Lawyer Jagadish: ಮತ್ತೆ ಬಿಗ್‌ ಬಾಸ್‌ಗೆ ಕಾರ್ಯಕ್ರಮಕ್ಕೆ ಲಾಯರ್‌ ಜಗದೀಶ್‌ ಎಂಟ್ರಿ..!

6

Bengaluru: ಕಸವನ್ನು ಗೊಬ್ಬರವಾಗಿಸುವ “ಕಪ್ಪು ಸೈನಿಕ ನೊಣ’!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Education:ಶಿಕ್ಷಣ ಮಾರ್ಗದರ್ಶಿ-ಪಬ್ಲಿಕ್‌ ಪರೀಕ್ಷೆಯ ಸಿದ್ಧತೆಇಂದಿನಿಂದಲೇ ಆರಂಭಗೊಳ್ಳಲಿ…

Education:ಶಿಕ್ಷಣ ಮಾರ್ಗದರ್ಶಿ-ಪಬ್ಲಿಕ್‌ ಪರೀಕ್ಷೆಯ ಸಿದ್ಧತೆಇಂದಿನಿಂದಲೇ ಆರಂಭಗೊಳ್ಳಲಿ…

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

vydyakeeya

ವೈದ್ಯಕೀಯ ವ್ಯಾಸಂಗಕ್ಕೆ ಫ್ಲೆಕ್ಸಿಬಲ್‌ ಟಚ್‌

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

stand-up-comedy

ಆಧುನಿಕರ ಆಕರ್ಷಣೆ ಸ್ಟ್ಯಾಂಡಪ್‌ ಕಾಮಿಡಿ!

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ

Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ

14-darshan

Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್‌

13-notes-1

Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Maharashtra Election: Focus on winning the booth: Modi’s Mantra to Workers

Maharashtra Election: ಬೂತ್‌ ಗೆಲ್ಲುವತ್ತ ಗಮನ ಹರಿಸಿ: ಕಾರ್ಯಕರ್ತರಿಗೆ ಮೋದಿ ಕರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.