ಕೋಸ್ಟಲ್‌ವುಡ್‌ನಲ್ಲಿ ಆಯೆ ಏರ್?
Team Udayavani, Feb 21, 2019, 7:33 AM IST
ಕೋಸ್ಟಲ್‌ವುಡ್‌ನಲ್ಲಿ ಹೊಸ ನಿರೀಕ್ಷೆ ಮೂಡಿಸುವ ನೆಲೆಯಲ್ಲಿ ಇದೀಗ ಹೊಸ ಸಿನೆಮಾ ರಿಲೀಸ್‌ನ ಹೊಸ್ತಿಲಲ್ಲಿದೆ. ಕಥೆ-ಚಿತ್ರಕಥೆ- ಸಂಭಾಷಣೆ-ಸಾಹಿತ್ಯ ಹಾಗೂ ನಿರ್ದೇಶನ ಕೆ. ಮಂಜುನಾಥ್ ಅವರದ್ದು. ಕೆಲವೇ ದಿನದ ಹಿಂದೆ ಈ ಸಿನೆಮಾದ ಟೀಸರ್
ರಿಲೀಸ್ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸಂಚಲನ ಸೃಷ್ಟಿಸಿದೆ.
ಅರವಿಂದ ಬೋಳಾರ್ ಈ ಸಿನೆಮಾದಲ್ಲಿ ಮುಖ್ಯ ರೋಲ್ ನಲ್ಲಿದ್ದು, ವಿಭಿನ್ನ ಕ್ಯಾರಕ್ಟರ್ ಮೂಲಕ ನಗಿಸಲು ರೆಡಿಯಾಗಿದ್ದಾರೆ. ಶಿವಕುಮಾರ್ ನಿರ್ಮಾಣದ ಈ ಸಿನೆಮಾದ ಛಾಯಾಗ್ರಹಣ ಶ್ರೀನಿವಾಸನ್, ಸಂಗೀತ ಶ್ರೀಧರ್ ದೀಕ್ಷಿತ್ (ಅರುಣ್), ಸಂಕಲನ ಕಾರ್ತಿಕ್ ಅವರದ್ದು. ವಿಕ್ರಮ್ ನೃತ್ಯದಲ್ಲಿ ಹಾಗೂ ಸಹನಿರ್ದೇಶನದಲ್ಲಿ ಟೋನಿ, ತುಳಸೀದಾಸ್ ಮಂಜೇಶ್ವರ ಕೈ ಜೋಡಿಸಿದ್ದಾರೆ. ಬೋಳಾರ್ ಸಹಿತ ಕೋಸ್ಟಲ್‌ವುಡ್ ನ ಖ್ಯಾತ ಕಲಾವಿದರು ಸಿನೆಮಾದಲ್ಲಿ ಅಭಿನಯಿಸಿದ್ದಾರೆ. ಜತೆಗೆ ಕೋಸ್ಟಲ್ ವುಡ್‌ನ ಹೊಸ ಭರವಸೆಯ ನಟರಿಗೆ ಈ ಸಿನೆಮಾದಲ್ಲಿ ಅವಕಾಶ ನೀಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Raichur: ರಾಜ್ಯದಿಂದ ತೆಲಂಗಾಣಕ್ಕೆ ಭತ್ತ ಸಾಗಣೆ ನಿರ್ಬಂಧ ತೆರವಿಗೆ ಆಗ್ರಹ
Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ
Telugu actor: ಸಹ ನಟಿಗೆ ಲೈಂಗಿಕ ಕಿರುಕುಳ; ಖ್ಯಾತ ನಟನ ಬಂಧನ
Ambedkar row: ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್
ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಎಲ್ಲಿ…? ಇಲ್ಲಿದೆ ನೋಡಿ ಮಾಹಿತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.