ಕೋಸ್ಟಲ್‌ನಿಂದ ಹಾಲಿವುಡ್‌ಗೆ! 


Team Udayavani, Oct 11, 2018, 2:30 PM IST

11-october-12.gif

ತುಳುನಾಡಿನಲ್ಲಿ ಹುಟ್ಟಿ ಬಾಲಿವುಡ್‌ನ‌ಲ್ಲಿ ಸಾಕಷ್ಟು ಹೆಸರು ಮಾಡಿದ ಕಲಾವಿದರು ಹಲವರಿದ್ದಾರೆ. ಐಶ್ವರ್ಯ ರೈ, ಶಿಲ್ಪಾ ಶೆಟ್ಟಿ, ಸುನೀಲ್‌ ಶೆಟ್ಟಿ… ಹೀಗೆ ಹೆಸರಿನ ಪಟ್ಟಿ ದೊಡ್ಡದಿದೆ. ಇದೇ ರೀತಿ ಮಾರ್ಷೆಲ್‌ ಆರ್ಟ್‌ ಮೂಲಕ ಹೆಸರು ಮಾಡಿ, ಖ್ಯಾತ ಸಿನೆಮಾ ನಿರ್ದೇಶಕ, ಮೂಲತಃ ಕಾರ್ಕಳ ನಿವಾಸಿ ಚೀತಾ ಯಜ್ಞೆಶ್  ಶೆಟ್ಟಿ ಅವರು ಕೂಡ ಬಾಲಿವುಡ್‌ನ‌ಲ್ಲಿ ಸಾಕಷ್ಟು ಸಿನೆಮಾ ಮಾಡಿ ಸುದ್ದಿಯಾಗಿದ್ದರು.

ವಿಶೇಷವೆಂದರೆ ಬಾಲಿವುಡ್‌ನ‌ಲ್ಲಿ ಖ್ಯಾತಿ ಪಡೆಯುವ ಕಾಲಕ್ಕೆ ಈಗ ಹಾಲಿವುಡ್‌ನ‌ ಆಫರ್‌ ಅವರಿಗೆ ಬಂದಿದ್ದು, ಬರೋಬ್ಬರಿ 100 ಕೋಟಿ ರೂ. ಬಜೆಟ್‌ನಲ್ಲಿ ಸಿನೆಮಾ ರೆಡಿ ಮಾಡಲು ಸಿದ್ಧರಾಗಿದ್ದಾರೆ. ಅಂದಹಾಗೆ ಅವರ ನಿರ್ದೇಶನದ ಹಾಲಿವುಡ್‌ನ‌ ‘ಹಿ ಈಸ್‌ ಬ್ಯಾಕ್‌’ ಸಿನೆಮಾ ಸೆಟ್ಟೇರಲಿದೆ.  ಜನವರಿಯಲ್ಲಿ ಶೂಟಿಂಗ್‌ ಆರಂಭಿಸಲಿರುವ ಈ ಸಿನೆಮಾ ಮುಂದಿನ ವರ್ಷಾಂತ್ಯಕ್ಕೆ ಜಗತ್ತಿನಾದ್ಯಂತ ತೆರೆ ಕಾಣುವ ನಿರೀಕ್ಷೆಯಲ್ಲಿದೆ. ಹಾಲಿವುಡ್‌ ನ ಪ್ರಖ್ಯಾತ ನಟ ಬ್ರೂಸ್ಲಿ ಅವರ ಪ್ರೇರಣೆಯಿಂದ ಬದಲಾಗುವ ಯುವಕನೊಬ್ಬನ ಕಥೆಯಾಧಾರಿತವಾಗಿ ‘ಹಿ ಈಸ್‌ ಬ್ಯಾಕ್‌’ ಸಿನೆಮಾ ರೂಪುಗೊಳ್ಳಲಿದೆ. ಥೈಯ್ಲಾಂಡ್‌, ರಷ್ಯಾ, ಯುಎಸ್‌ಎಯಲ್ಲಿ ಈ ಸಿನೆಮಾ ಶೂಟಿಂಗ್‌ ಕಾಣಲಿದೆ.

ಅಪಘಾನಿಸ್ತಾನದ ಅಬ್ಟಾಸ್‌ ಆಲಿಝಾದಾ ಅವರು ಬ್ರೂಸ್ಲಿ ರೀತಿಯಲ್ಲಿ ಅಭಿನಯಿ ಸಲಿದ್ದಾರೆ. ಬಾಹುಬಲಿ ಸಿನೆಮಾದಲ್ಲಿ ತಾಂತ್ರಿಕ ಕೆಲಸದಲ್ಲಿ ತೊಡಗಿಸಿಕೊಂಡಿದ್ದ ಕೆಲವರನ್ನು ಬಿಟ್ಟು ಉಳಿದಂತೆ ಚಿತ್ರತಂಡದಲ್ಲಿ ಪೂರ್ಣ ಹಾಲಿವುಡ್‌ನ‌ ಟೀಮ್‌ ಇರಲಿದೆ. ಬ್ರೂಸ್ಲಿ ಅವರಿಂದ ಪ್ರೇರಣೆ ಪಡೆದ ಅಭಿಮಾನಿಯೊಬ್ಬ ಬ್ರೂಸ್ಲಿ ರೀತಿಯಲ್ಲಿ ಬದಲಾಗುವ ಕಥೆಯನ್ನು ಸಿನೆಮಾವಾಗಿ ಮಾಡಲಾಗುತ್ತಿದೆ. ಬಾಲಿವುಡ್‌ನ‌ಲ್ಲಿ ಈಗಾಗಲೇ ಹಲವು ಸಿನೆಮಾ ಮಾಡಿರುವ ತನಗೆ ಹಾಲಿವುಡ್‌ ಸಿನೆಮಾ ಮಾಡಬೇಕು ಎಂಬ ತುಡಿತವಿದ್ದ ಹಿನ್ನೆಲೆಯಲ್ಲಿ ಹೊಸ ಅವಕಾಶ ದೊರೆತಿದೆ. ಹಾಲಿವುಡ್‌ನ‌ಲ್ಲಿ ಈಗಾಗಲೇ ಸಿನೆಮಾವು ಹೊಸ ನಿರೀಕ್ಷೆ ಮೂಡಿಸಿದ್ದು, ಚೀನಾ ಸೇರಿದಂತೆ ಜಗತ್ತಿನಾದ್ಯಂತ ರಿಲೀಸ್‌ ಆಗಲಿದೆ ಎನ್ನುತ್ತಾರೆ ಯಜ್ಞೆಶ್ ಶೆಟ್ಟಿ. 

ಟಾಪ್ ನ್ಯೂಸ್

1-aaccc

PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ

Ashok-1

Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್‌.ಅಶೋಕ್‌

HDK (4)

50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ

1-kangu

‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ

Ajit Pawar

BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್

01

Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ

DVG-Rail

Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್‌!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13-uv-fusion

Government School: ಅಳಿವಿನಂಚಿನಲ್ಲಿ ನನ್ನೂರ ಸರಕಾರಿ ಶಾಲೆ

12-uv-fusion

UV Fusion: ಹಬ್ಬ ಹರಿದಿನಗಳಲ್ಲಿ ಯುವಜನರ ಪಾತ್ರ

11-uv-fusion

UV Fusion: ಹುಲಿ ವೇಷವೆಂಬ ವಿಸ್ಮಯ

9-uv-fusion

Family: ನಾವು ನಮ್ಮವರೊಂದಿಗೆ ಕಳೆಯುವ ಸಮಯ ಅಮೂಲ್ಯ

8-uv-fusion

Ratan Tata: ಉದ್ಯಮ ಕ್ಷೇತ್ರದ ಅಜಾತಶತ್ರು ರತನ್‌ ಟಾಟಾ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Padubidri-Police

Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು

POLICE-5

Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ

5

Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು

1-aaccc

PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ

Ashok-1

Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್‌.ಅಶೋಕ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.