ಅಮೆರಿಕದಲ್ಲಿಯೂ “ಗಿರಿಗಿಟ್’ ಮೋಡಿ
Team Udayavani, Oct 17, 2019, 5:00 AM IST
ತುಳು ಸಿನೆಮಾ ರಂಗದಲ್ಲಿ ದಾಖಲೆಯ ಮೇಲೆ ದಾಖಲೆ ಬರೆದ “ಗಿರಿಗಿಟ್’ ಸಿನೆಮಾ ಸದ್ಯ ಕೋಸ್ಟಲ್‌ವುಡ್‌ನಲ್ಲಿ ಯಾರೂ ನಿರೀಕ್ಷಿಸದ ಸಾಧನೆ ಮಾಡಿದೆ. ಕರಾವಳಿ ಹಾಗೂ ಬೇರೆ ಬೇರೆ ರಾಜ್ಯದಲ್ಲಿ ಯಶಸ್ವೀ ಪ್ರದರ್ಶನ ಕಂಡ ಸಿನೆಮಾ ಇದೀಗ ವಿದೇಶದಲ್ಲಿಯೂ ಯಶಸ್ವೀ ಪ್ರದರ್ಶನದ ಮೂಲಕ ಸದ್ದು ಮಾಡಿದೆ.
ಮೊದಲ ವಾರದಲ್ಲಿಯೇ 1.24 ಕೋ.ರೂ ಕಲೆಕ್ಷನ್ ಮಾಡಿ ಈಗಾಗಲೇ ಅತೀ ಹೆಚ್ಚಿನ ಚಿತ್ರಮಂದಿರದಲ್ಲಿ 50 ದಿನಗಳನ್ನು ದಾಟಿ 75ರ ಸಡಗರದಲ್ಲಿರುವ ಗಿರಿಗಿಟ್, ದುಬೈನಲ್ಲಿಯೂ 50 ದಿನ ಪೂರೈಸುವ ಮೂಲಕ ಹೆಸರು ಮಾಡಿದೆ. ಇಲ್ಲಿಯವರೆಗೆ ಯುಎಇಯಲ್ಲಿ ಯಾವುದೇ ಕನ್ನಡ, ತುಳು, ಕೊಂಕಣಿ ಸಿನೆಮಾ 50 ದಿನದ ಪ್ರದರ್ಶನ ಕಂಡದ್ದು ಬಾರೀ ಅಪರೂಪ. ಆದರೆ, ಈ ಎಲ್ಲ ಲೆಕ್ಕಾಚಾ ರ ವನ್ನು ಮೀರಿ ಗಿರಿಗಿಟ್ 50 ದಿನಗಳ ಯಶಸ್ವೀ ಪ್ರದ ರ್ಶನ ಕಂಡಿದೆ.
ಸಾನ್‌ಜೋಸ್, ಲಾಸ್ ಏಂಜ ಲೀಸ್, ಚಿಕಾಗೋ ಥಿಯೇಟರ್ ನಲ್ಲಿ ಹೌಸ್‌ಫುಲ್ ಪ್ರದರ್ಶನ ಕಂಡ ಸಿನೆಮಾ ಎಂಬ ಹೆಸರಿಗೆ ಗಿರಿಗಿಟ್ ಪಾತ್ರವಾಗಿದೆ. ಕುವೈಟ್‌ನಲ್ಲಿಯೂ ಎರಡು ವಾರಗಳ ಪ್ರದರ್ಶನ ಕಂಡಿದ್ದು, ಗಿರಿಗಿಟ್‌ನ ಮಹಿಮೆ ವಿಶ್ವಾದ್ಯಂತ ಹಬ್ಬಿರುವುದು ಅತ್ಯಂತ ಸ್ಪಷ್ಟವಾಗುತ್ತಿದೆ. ದುಬೈನಲ್ಲಿ ದಾಖಲೆ ಬರೆದ ಗಿರಿಗಿಟ್ ಸಿನೆಮಾ ತಂಡಕ್ಕೆ ಖ್ಯಾತ ಉದ್ಯಮಿ ಬಿ.ಆರ್.ಶೆಟ್ಟಿ ಅವರು ಸಮ್ಮಾನದ ಗೌರವ ಸಲ್ಲಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Gangolli: ಬೈಕ್‌ಗೆ ಕಾರು ಢಿಕ್ಕಿ; ಇಬ್ಬರಿಗೆ ಗಾಯ
Udupi: ಪಿಕಪ್ ವಾಹನ ಢಿಕ್ಕಿ ಹೊಡೆದು ವ್ಯಕ್ತಿ ಗಾಯ
Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!
Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ
IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.