ಮಂಗಳೂರಿಗೆ ಬಂದ ಫ್ಲ್ಯಾನಿಂಗ್ ದೇವಾಚೆಂ
Team Udayavani, Dec 13, 2018, 1:27 PM IST
ಕೊಂಕಣಿ ಭಾಷೆಯ ಬಿಗ್ ಬಜೆಟ್ ಸಿನೆಮಾ ‘ಪ್ಲ್ಯಾನಿಂಗ್ ದೇವಾಚೆಂ’ ಮಂಗಳೂರಿನ ಬಿಗ್ ಸಿನೆಮಾ ಥಿಯೇಟರ್ನಲ್ಲಿ ಪ್ರದರ್ಶನ ಕಾಣಲು ರೆಡಿಯಾಗಿದೆ. ಗೋವಾ, ಹೊನ್ನಾವರ, ಕಾರವಾರ ವ್ಯಾಪ್ತಿಯಲ್ಲಿ ಈಗಾಗಲೇ ಪ್ರದರ್ಶನಗೊಂಡು ದಾಖಲೆ ಬರೆದ ಈ ಸಿನೆಮಾ ಬಹು ತಿಂಗಳ ಅನಂತರ ಮಂಗಳೂರಿನಲ್ಲಿ ಪ್ರದರ್ಶನ ಕಾಣಲಿದೆ. ‘ಟ್ರಿನಿಟಿ ಫಿಲ್ಮ್’ ಬ್ಯಾನರ್ನಡಿಯಲ್ಲಿ ಗೋವಾ ಮೂಲದ ಸೆವೆರಿನೊ ಫರ್ನಾಂಡೀಸ್ ನಿರ್ಮಾಣದ ರಾಜೇಶ್ ಫರ್ನಾಂಡೀಸ್ ನಿರ್ದೇಶನದ ‘ಪ್ಲ್ಯಾನಿಂಗ್ ದೇವಾಚೆಂ’ ಸಿನೆಮಾ ಕೊಂಕಣಿ ಭಾಷೆಯಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ.
ಕೊಂಕಣಿ ಹಾಗೂ ಮರಾಠಿ ಚಿತ್ರನಟ ತಪನ್ ಆಚಾರ್ಯ ಚಿತ್ರದ ನಾಯಕರಾಗಿದ್ದಾರೆ. ಸಿಸಿಲ್ ಹಾಗೂ ಸೀಮಾ ಬುತೆಲ್ಲೋ ನಾಯಕಿಯರು. ಸಹಕಲಾವಿದರಾಗಿ ಎಡ್ಡಿ ಫರ್ನಾಂಡೀಸ್, ಸ್ಟಾನಿ ಅಲ್ವಾರಿಸ್, ಪ್ರನ್ಸ್ ಜಾಕೊಬ್, ಜಾನ್ ಡಿ’ಸಿಲ್ವ, ರೊನ್ಸ್ ಲಂಡನ್ ಮುಂತಾದವರು ಬಣ್ಣ ಹಚ್ಚಿದ್ದಾರೆ. ಕವಿ ಮೆಲ್ವಿನ್ ರೊಡ್ರಿಗಸ್, ವಿಲ್ಸನ್ ಕಟೀಲ್, ಆರ್ಥರ್ ಪಿರೇರಾ ಸಾಹಿತ್ಯ ಬರೆದಿದ್ದಾರೆ. ಇದರ ಹಾಡುಗಳು ಈಗಾಗಲೇ ಕೊಂಕಣಿ ಸಿನೆಮಾ ಇಂಡಸ್ಟ್ರಿಯಲ್ಲಿ ಸಂಚಲನ ಸೃಷ್ಟಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ
Udupi; ಗೀತಾರ್ಥ ಚಿಂತನೆ 138 : ಅಭಿಮಾನತ್ಯಾಗವೇ ಮೋಕ್ಷದ ಮೊದಲ ಮೆಟ್ಟಿಲು
Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ
Kasaragod Crime News: ಅವಳಿ ಪಾಸ್ಪೋರ್ಟ್; ಕೇಸು ದಾಖಲು
Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.