ಇನ್ನು ಮುಂದೆ ರಾಹುಕಾಲ ಗುಳಿಗ ಕಾಲ !
Team Udayavani, Feb 21, 2019, 7:39 AM IST
ಪತ್ತಿಸ್ ಗ್ಯಾಂಗ್ ತಂಡದ ಎರಡನೇ ಸಿನೆಮಾ ‘ರಾಹುಕಾಲ ಗುಳಿಗ ಕಾಲ’ ಈಗ ಪೋಸ್ಟ್‌ಪ್ರೊಡಕ್ಷನ್ ಕೆಲಸದಲ್ಲಿದೆ. ಸೂರಜ್ ಬೋಳಾರ್ ಮತ್ತು ಪ್ರೀತಂ ನಿರ್ಮಾಣದ
ಈ ಸಿನೆಮಾವು ಮನೋಜ್ ಕುಮಾರ್ ಅವರ ಪ್ರಸ್ತುತಿಯಲ್ಲಿ ಹೊರಹೊಮ್ಮಲಿದ್ದು,
ಕೆಲವು ವಿಶೇಷತೆಗಳನ್ನು ಹೊಂದಿದೆ.
ಅರ್ಜುನ್ ಕಾಪಿಕಾಡ್, ನವ್ಯತಾ ರೈ, ಅರವಿಂದ ಬೋಳಾರ್, ವಿಸ್ಮಯ ವಿನಾಯಕ್, ಚಂದ್ರಹಾಸ ಉಳ್ಳಾಲ ಮೊದಲಾದವರು ಪ್ರಧಾನ ಭೂಮಿಕೆಯಲ್ಲಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಮಣಿ ಕಾಂತ್ ಕದ್ರಿ ಸಂಗೀತ ಒದಗಿಸಿದ್ದಾರೆ. ಮಾಸ್ ಮಾದ ಅವರ ಸಾಹಸ ದೃಶ್ಯಗಳಿದ್ದು, ಕೆಮರಾದಲ್ಲಿ ಸಿದ್ದು ಜಿ.ಎಸ್. ಸಹಕರಿಸಿ ದ್ದಾರೆ. ಸುರೇಶ್ ಸಂಕಲನ ನಡೆಸಿದ್ದಾರೆ. ನಮ್ಮ ದೈನಂದಿನ ಜೀವನವನ್ನು ವಿಶ್ಲೇಷಿಸುವ ಕೆಲಸವನ್ನು ಈ ಸಿನೆಮಾದಲ್ಲಿ ಮಾಡಲಾಗಿದೆ. ನಿಜ ಜೀವನದಲ್ಲಿ ಘಟಿಸಬಹುದಾದ ಕೆಲವು ಸನ್ನಿವೇಶಗಳನ್ನೇ ಹೆಣೆದು ಸಿನೆಮಾದಲ್ಲಿ ಕಟ್ಟಿ ಕೊಡಲಾಗಿದೆ ಎಂದು ಚಿತ್ರತಂಡ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Betting App; ಬಾಲಿವುಡ್ ನಟಿಯರು ಪ್ರಚಾರ ಮಾಡಿದ್ದ ಬೆಟ್ಟಿಂಗ್ ಆ್ಯಪ್ ಮಾಲಕ ಪಾಕಿಸ್ತಾನಿ!
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ
Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.