ಶಂಕರಣ್ಣನ ಮಲ್ಲ ಬಂಗ್ಲೆಗೆ, ಗಲಿಗೆಗೊರ ಅವುಲು ಅಜನೆಗೆ..!


Team Udayavani, Aug 30, 2018, 12:25 PM IST

30-agust-12.jpg

ಶಂಕರಣ್ಣನದ್ದು ದೊಡ್ಡ ಬಂಗ್ಲೆ.. ಅಲ್ಲಿ ನಿಮಿಷಕ್ಕೊಮ್ಮೆ ಏನೋ ಒಂದು ಸದ್ದು.. ಹೀಗೊಂದು ಅರ್ಥದ ಹಾಡು ಕೆಲವೇ ದಿನದಲ್ಲಿ ನಿಮ್ಮ ಕಿವಿಯಲ್ಲಿ ಅನುರಣಿಸಲಿದೆ. ತುಳು ರಂಗಭೂಮಿಯಲ್ಲಿ ಹಲವು ಪ್ರಖ್ಯಾತ ನಾಟಕಗಳನ್ನು ನೀಡಿ, ಎಂದೆಂದೂ ಕಿವಿ ತಂಪುಗೊಳಿಸುವ ಹಾಡುಗಳನ್ನು ನೀಡಿದ ತೆಲಿಕೆದ ಬೊಳ್ಳಿ ದೇವದಾಸ್‌ ಕಾಪಿಕಾಡ್‌ ಅವರೇ ಈ ಹಾಡಿನ ಜನಕ.

ಕಾಪಿಕಾಡ್‌ ಅವರಿಂದ ಮೂಡಿಬಂದ ಕೋಸ್ಟಲ್‌ವುಡ್‌ನ‌ ಎಲ್ಲ ಸಿನೆಮಾದಲ್ಲೂ ಅವರ ಹಾಡುಗಳು ಎವರ್‌ಗ್ರೀನ್‌ ಆಗಿ ಜನರ ಮನದಲ್ಲಿ ಅಚ್ಚಳಿಯದೆ ಉಳಿದಿವೆ. ‘ಠಾಸೆದ ಪೆಟ್ಟ್’, ‘ಮಟ್ಟ್ದ ಪೊಣ್ಣು’ ಹೀಗೆ ತರತರದ ಹಾಡನ್ನು ನೀಡುವ ಮೂಲಕ ಕಾಪಿಕಾಡ್‌ ಕೋಸ್ಟಲ್‌ವುಡ್‌ನ‌ ಹಂಸಲೇಖ ಎಂಬುದನ್ನು ಸಾಬೀತುಪಡಿಸಿದ್ದಾರೆ. ಅಂದಹಾಗೆ, ಸೆಪ್ಟಂಬರ್‌ ನಲ್ಲಿ ತೆರೆಕಾಣಲಿರುವ ತುಳುವಿನ ಮೊದಲ ಸಸ್ಪೆನ್ಸ್‌/ ಹಾರರ್‌/ ಕಾಮಿಡಿ ಮೂವಿ ‘ಏರಾ ಉಲ್ಲೆರ್‌’ನಲ್ಲಿಯೂ ಇಂತಹ ಎರಡು ಹಾಡುಗಳಿವೆ.

‘ಕಣ್ಣ್ ಸನ್ನೆ ಮಲ್ತೆ ಪೊಣ್ಣೆ’ ಎಂಬ ಧಾಟಿಯ ಹಾಡು ಕೂಡ ಏರಾ ಉಲ್ಲೆರ್‌ನಲ್ಲಿ ಈಗಾಗಲೇ ನಿರೀಕ್ಷೆ ಮೂಡಿಸಿದೆ. ವಿಶೇಷವೆಂದರೆ ಅರ್ಜುನ್‌ ಕಾಪಿಕಾಡ್‌ ಅವರೇ ಈ ಹಾಡನ್ನು ಹಾಡಿದ್ದಾರೆ. ಏರಾ ಉಲ್ಲೆರ್‌ ಗೆ ಸಿನೆಮಾದಲ್ಲಿ ದೇವದಾಸ್‌ ಕಾಪಿಕಾಡ್‌, ಅರ್ಜುನ್‌ ಕಾಪಿಕಾಡ್‌, ಸಾಯಿಕೃಷ್ಣ, ಸಂದೀಪ್‌ ಶೆಟ್ಟಿ, ಸುನೀಲ್‌ ನೆಲ್ಲಿಗುಡ್ಡೆ, ರಶ್ಮಿಕಾ ಚೆಂಗಪ್ಪ , ಮಿಮಿಕ್ರಿ ಶರಣ್‌ ಸಹಿತ ಚಾಪರ್ಕ  ತಂಡದ ಬಹುತೇಕ ಕಲಾವಿದರು ಅಭಿನಯಿಸಿದ್ದಾರೆ.

ಹೀರೊ ಗೆಟಪ್‌ನಲ್ಲಿ ಮಿಂಚಿದ್ದ ಅನೂಪ್‌ ಸಾಗರ್‌ ಈ ಸಿನೆಮಾದಲ್ಲಿ ನೆಗೆಟಿವ್‌ ರೋಲ್‌ನಲ್ಲಿದ್ದಾರೆ. ತಮಿಳು ಸಿನೆಮಾದಲ್ಲಿ ಕಾಣುವ ಫೈಟ್‌ ಸೀನ್‌ಗಳನ್ನು ‘ಏರಾ ಉಲ್ಲೆರ್‌’ನಲ್ಲಿ ಕಾಣಬಹುದು. ಯಾಕೆಂದರೆ ಅರ್ಜುನ್‌ ಆ ರೀತಿಯಲ್ಲಿ ಫೈಟ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ನಗುವಿಗೆ ಒಂದಿನಿತೂ ಕೊರತೆ ಆಗದಂತೆ ನೋಡಿಕೊಂಡು ಸಸ್ಪೆನ್ಸ್‌ ಕಥೆಯನ್ನು ಜನರಿಗೆ ಇಷ್ಟ ಆಗುವ ರೀತಿಯಲ್ಲಿ ಚಿತ್ರಿಸಲಾಗಿದೆ. 16 ದಿನದಲ್ಲಿ ಶೂಟಿಂಗ್‌ ಮುಗಿಸಿ, 7-8 ದಿನದಲ್ಲಿ ಡಬ್ಬಿಂಗ್‌ ಮುಗಿಸಿದ ಈ ಸಿನೆಮಾ ಕೋಸ್ಟಲ್‌ವುಡ್‌ನ‌ಲ್ಲಿ ಒಂದಷ್ಟು ನಿರೀಕ್ಷೆ ಮೂಡಿಸಿದೆ. 

ಟಾಪ್ ನ್ಯೂಸ್

1gavli

Yakshagana;ಅಧ್ಯಯನ, ಪಾತ್ರ ಜ್ಞಾನದಿಂದಷ್ಟೇ ಕಲಾವಿದ ರಂಗಸ್ಥಳದಲ್ಲಿ ಮೆರೆಯಲು ಸಾಧ್ಯ

police crime

Drugs; ಮಾರಾಟ, ಸೇವನೆ : ಮಂಗಳೂರು 1,090, ಉಡುಪಿ 116 ಪ್ರಕರಣ ದಾಖಲು

PM Modi

PM Care Fund:ಈ ವರ್ಷ ದೇಣಿಗೆ ಕುಸಿತ

Memorial Space: ಡಾ.ಸಿಂಗ್‌ರ ಸ್ಮಾರಕ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಸಮ್ಮತಿ

Memorial Space: ಡಾ.ಸಿಂಗ್‌ರ ಸ್ಮಾರಕ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಸಮ್ಮತಿ

ದಿಲ್ಲೀಲಿ ಚಳಿಗಾಲದಲ್ಲೇ ದಾಖಲೆ 4 ಸೆ.ಮೀ. ಮಳೆ: 101 ವರ್ಷದಲ್ಲೇ ಮೊದಲು

ದಿಲ್ಲೀಲಿ ಚಳಿಗಾಲದಲ್ಲೇ ದಾಖಲೆ 4 ಸೆ.ಮೀ. ಮಳೆ: 101 ವರ್ಷದಲ್ಲೇ ಮೊದಲು

Putin Apologizes: ಅಜರ್‌ಬೈಜಾನ್‌ ವಿಮಾನ ದುರಂತ… ಕ್ಷಮೆಯಾಚಿಸಿದ ರಷ್ಯಾ ಅಧ್ಯಕ್ಷ !

Putin Apologizes: ಅಜರ್‌ಬೈಜಾನ್‌ ವಿಮಾನ ದುರಂತ… ಕ್ಷಮೆಯಾಚಿಸಿದ ರಷ್ಯಾ ಅಧ್ಯಕ್ಷ !

Uttar Pradesh: ತಂದೆ, ಅಜ್ಜ, ಚಿಕ್ಕಪ್ಪನಿಂದಲೇ ಅಪ್ರಾಪ್ತೆ ಮೇಲೆ ಅತ್ಯಾಚಾರ!

Uttar Pradesh: ತಂದೆ, ಅಜ್ಜ, ಚಿಕ್ಕಪ್ಪನಿಂದಲೇ ಅಪ್ರಾಪ್ತೆ ಮೇಲೆ ಅತ್ಯಾಚಾರ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-uv-fusion

Water: ನಾನು ನೀರು ನಾನಿಲ್ಲದೇ ಜಗತ್ತಿಲ್ಲ

16-digital-arrest

Digital Arrest: ಡಿಜಿಟಲ್‌ ಅರೆಸ್ಟ್‌ ಮುನ್ನೆಚ್ಚರಿಕೆಯೂ ಪರಿಹಾರವಾಗಬಲ್ಲದು

17-bus

Emotions: ಭಾವನೆಗಳ ಬಸ್‌ ನಿಲ್ದಾಣ

14-uv-fusion

Meditation: ವರ್ಧಿತ ಶೈಕ್ಷಣಿಕ ಕಾರ್ಯಕ್ಷಮತೆಗೆ ಧ್ಯಾನ

12-uv-fusion

Success: ಯಶಸ್ವಿ ಜೀವನಕ್ಕೆ ಸೂತ್ರಗಳು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-ravi

Havyaka ಭಾಷೆಗೆ ಅಕಾಡೆಮಿ ಅಥವಾ ಅಧ್ಯಯನ ಪೀಠ ಅಗತ್ಯ: ರವಿಶಂಕರ್‌ ಭಟ್‌

aane

Ramnagar; 30ಕ್ಕೂ ಅಧಿಕ ಊರುಗಳಲ್ಲಿ ಆತಂಕ ಹುಟ್ಟಿಸಿದ್ದ ಕಾಡಾನೆ ಸೆರೆ

1gavli

Yakshagana;ಅಧ್ಯಯನ, ಪಾತ್ರ ಜ್ಞಾನದಿಂದಷ್ಟೇ ಕಲಾವಿದ ರಂಗಸ್ಥಳದಲ್ಲಿ ಮೆರೆಯಲು ಸಾಧ್ಯ

police crime

Drugs; ಮಾರಾಟ, ಸೇವನೆ : ಮಂಗಳೂರು 1,090, ಉಡುಪಿ 116 ಪ್ರಕರಣ ದಾಖಲು

1-can

Udupi; ಕ್ಯಾನ್ಸರ್‌ನಿಂದ ಬಳಲುತ್ತಿದ್ದ ರೋಗಿಯ ರಕ್ಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.