ಬಾಯಿ ರುಚಿಗೆ ಗಿರ್ಮಿಟ್‌ ಚಾಟ್‌


Team Udayavani, Jun 30, 2018, 3:34 PM IST

30-june-12.jpg

ಉತ್ತರ ಕರ್ನಾಟಕದ ಬಹುತೇಕ ತಿಂಡಿ -ತಿನಿಸು ಹಾಗೂ ಚಾಟ್ಸ್‌ಗಳಲ್ಲಿ ಮಿರ್ಚಿ ಬಜ್ಜಿ, ಸುಸಲ, ಮಂಡಕ್ಕಿ ಚುರುಮುರಿಯ ಜತೆಗೆ ಹೆಚ್ಚು ಗಮನಸೆಳೆಯುವುದು ಎಂದರೆ ಗಿರ್ಮಿಟ್‌. ಇದು ಬಹುತೇಕರಿಗೆ ಅಚ್ಚುಮೆಚ್ಚಿನ ಚಾಟ್ಸ್‌. ಕೆಲವೇ ಕೆಲವು ನಿಮಿಷಗಳಲ್ಲಿ ವೇಗವಾಗಿ ತಯಾರಿಸಬಹುದಾದರಿಂದ ಹೆಚ್ಚಿನರು ಇದನ್ನು ಇಷ್ಟಪಡುತ್ತಾರೆ.

ಇನ್ನು ಈ ಮಳೆಗಾಲದಲ್ಲಿ ಜನರು ಸಂಜೆ ಆದರೆ ಸಾಕು, ಮೊದಲು ಗಿರ್ಮಿಟ್‌ ರುಚಿ ನೋಡೇ ನೋಡುತ್ತಾರೆ. ಆದರೆ ಇಷ್ಟು ಅಚ್ಚುಮೆಚ್ಚಾಗಿರುವ ಈ ಚಾಟ್ಸ್‌ ಈಗ ಬಹುತೇಕ ಮಹಾನಗರಗಳಲ್ಲಿ ತಿಂಡಿಪೋತರ ಬೆಸ್ಟ್‌ ತಿನಿಸುಗಳ ಪಟ್ಟಿಯಲ್ಲಿದೆ. ಹಾಗದರೆ, ಇದನ್ನು ಮಾಡವುದಾದರೆ ಹೇಗೆ, ಇದರ ರುಚಿ ರಹಸ್ಯ ತಿಳಿಯುವುದು ಈಗಿನ ಕುತೂಹಲ.

ಗಿರ್ಮಿಟ್‌ ಮಾಡಲು ಬೇಕಾಗುವ ಸಾಮಗ್ರಿಗಳೆಂದರೆ ಮಂಡಕ್ಕಿ- ಒಂದೂವರೆ ಬೌಲ್‌, ಎಣ್ಣೆ 3 ಚಮಚ, ಶೇಂಗಾ- 4 ಚಮಚ, ಸಾಸಿವೆ-1 ಚಮಚ, ಜೀರಿಗೆ-ಅರ್ಧ ಚಮಚ, ಅರಿಶಿನ- 1 ಚಮಚ, ಹಸಿ ಮೆಣಸಿನ ಪೇಸ್ಟ್‌- 1 ಚಮಚ, ಈರುಳ್ಳಿ- ಅರ್ಧ ಚಮಚ, ಸಕ್ಕರೆ-ಅರ್ಧ ಚಮಚ, ನಿಂಬೆ ರಸ-2ಚಮಚ, ಕೊತ್ತಂಬರಿ ಸೊಪ್ಪು- 2 ಚಮಚ, ಹುರಿಗಡಲೆ- ಒಂದೂವರೆ ಚಮಚ.

ಗಿರ್ಮಿಟ್‌ ಮಾಡುವ ವಿಧಾನವು ಸುಲಭವಾಗಿದ್ದು ಹಾಗೂ ಕಡಿಮೆ ಸಮಯದಲ್ಲಿ ಮಾಡಬಹುದಾದ ಚಾಟ್‌. ಈರುಳ್ಳಿಯನ್ನು ತೆಳ್ಳಗೆ ಹಚ್ಚಿಕೊಳ್ಳಿ. ಬಾಣಲೆಯಲ್ಲಿ ಕಡ್ಲೆಪುರಿಯನ್ನು ಬಿಸಿ ಮಾಡಬೇಕು. ಅನಂತರ ಬಾಣಲೆಯಲ್ಲಿ ಸಾಸಿವೆ, ಕಡ್ಲೇಕಾಯಿ, ಸಾಸಿವೆ, ಜೀರಿಗೆ, ಅರಿಶಿನ, ಕರಿಬೇವು, ಹಸಿ ಮೆಣಸಿನ ಪೇಸ್ಟ್‌ ಹಾಕಿ ಒಗ್ಗರಣೆ ಮಾಡಿಕೊಂಡು ಅದಕ್ಕೆ ಹಚ್ಚಿದ ಈರುಳ್ಳಿ ಹಾಕಬೇಕು. ಅನಂತರ ರುಚಿಗೆ ತಕ್ಕಷ್ಟು ಉಪ್ಪು, ಸಕ್ಕರೆ ಹಾಗೂ ನಿಂಬೆರಸ ಸೇರಿಸಿ ಮಿಕ್ಸ್‌ ಮಾಡಬೇಕು. ಈ ಮಿಶ್ರಣಕ್ಕೆ ಮಂಡಕ್ಕಿ ಸೇರಿಸಿ, ಕಲಸಿಕೊಳ್ಳಬೇಕು. ಅನಂತರ ರುಚಿ ರುಚಿಯಾದ ಗಿರ್ಮಿಟ್‌ ಸವಿಯಲು ಸಿದ್ಧ. ಇದಕ್ಕೆ ಸ್ವಲ್ಪ ಕೊತ್ತಂಬರಿ ಸೊಪ್ಪು ಹಾಗೂ ಹುರಿಗಡಲೆ ಪುಡಿ ಸೇರಿಸಿದರೆ ಸವಿಯಲು ಇನ್ನೂ ಉತ್ತಮ.

ಶಿವಮಲ್ಲಯ್ಯ

ಟಾಪ್ ನ್ಯೂಸ್

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

ಬ್ರೆಡ್‌ನಿಂದ ಬಗೆ ಬಗೆ ತಿನಿಸು

ಬ್ರೆಡ್‌ನಿಂದ ಬಗೆ ಬಗೆ ತಿನಿಸು

ಕಾಳಿನ ಉಂಡೆ ಸಿಹಿಸಿಹಿ ಲಡ್ಡು

ಕಾಳಿನ ಉಂಡೆ ಸಿಹಿಸಿಹಿ ಲಡ್ಡು

ಸ್ವಾದಿಷ್ಟಕರ ಹಲ್ವ

ಸ್ವಾದಿಷ್ಟಕರ ಹಲ್ವ

ಮಸಾಲೆ ನೀರುದೋಸೆ, ಬಾಳೆಹಣ್ಣು ಫುಡ್ಡಿಂಗ್‌

ಮಸಾಲೆ ನೀರುದೋಸೆ, ಬಾಳೆಹಣ್ಣು ಫುಡ್ಡಿಂಗ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Accident-logo

Siddapura: ಕಾರು ಸ್ಕೂಟಿಗೆ ಢಿಕ್ಕಿ; ಸವಾರರು ಗಂಭೀರ

Car-Palti

Sulya: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

Thief

Kaup: ಉದ್ಯಾವರ: ಮನೆಯ ಬೀಗ ಮುರಿದು ಸೊತ್ತು ಕಳವು

Accident-logo

Putturu: ಬೈಕ್‌-ಪಿಕಪ್‌ ಢಿಕ್ಕಿ: ಇಬ್ಬರು ಸವಾರರಿಗೆ ಗಂಭೀರ ಗಾಯ

Arrest

Bantwala: ನಾವೂರು: ಅತ್ಯಾಚಾರ; ಆರೋಪಿಗೆ ನ್ಯಾಯಾಂಗ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.