ಹಲಸಿನ ಪೆರಟಿ ಪಾಯಸ
Team Udayavani, Jun 30, 2018, 3:48 PM IST
ಬೇಕಾಗುವ ಸಾಮಗ್ರಿ
ಕಿತ್ತಳೆ ಗಾತ್ರದ ಹಲಸಿನ ಪೆರಟಿ – 1
ಬೆಲ್ಲ – 3 ಕಪ್
ಎಳ್ಳು – 2 ಚಮಚ
ಕೊಬ್ಬರಿ ಹೋಳು
– ಅರ್ಧ ಕಪ್
ತುಪ್ಪ – 2 ಚಮಚ
ತೆಂಗಿನ ಕಾಯಿ ಹಾಲು
– 3 ಕಪ್
ಮಾಡುವ ವಿಧಾನ
ಪೆರಟಿಯನ್ನು ಒಂದು ದಿನ ಮುಂಚೆಯೇ ನೀರಿನಲ್ಲಿ ನೆನೆ ಹಾಕಿ. ನೆನೆದ ಪೆರಟಿಯನ್ನು ನೀರಿನಲ್ಲಿ ಕಿವುಚಿ. ಅದಕ್ಕೆ ಬೆಲ್ಲ ಹಾಕಿ ಕುದಿಸಿ. ತೆಂಗಿನ ಕಾಯಿ ಹಾಲು ಸೇರಿಸಿ. ಎಳ್ಳು ಮತ್ತು ಕೊಬ್ಬರಿ ಹೋಳನ್ನು ಬೇರೆಬೇರೆಯಾಗಿ ತುಪ್ಪದಲ್ಲಿ ಹುರಿದು ಹಾಕಿ. ಹಲಸಿನ ಪೆರಟಿ ಪಾಯಸ ತಯಾರು. ತುಪ್ಪದಲ್ಲಿ ಹುರಿದು ಕೊಬ್ಬರಿ ಹೋಳು ಘಮ ಘಮ ಪರಿಮಳ ಬರುವುದರಿಂದ ಪಾಯಸದ ರುಚಿ ಇಮ್ಮಡಿಯಾಗುತ್ತದೆ. ಹಲಸಿನ ಹಣ್ಣಿನ ಸೊಳೆಯನ್ನು ಬಣಲೆಯಲ್ಲಿ ಹಾಕಿ ಚೆನ್ನಾಗಿ ಬೇಯಿಸಿ. ಅದು ಗಟ್ಟಿಯಾಗಿ ಮುದ್ದೆಯಂತಾದಾಗ ಕಿತ್ತಳೆ ಗಾತ್ರದ ಉಂಡೆ ಮಾಡಿ ತೆಗೆದಿರಿಸಿ. ಇದಕ್ಕೆ ಹಲಸಿನ ಪೆರಟಿ ಎನ್ನುತ್ತಾರೆ. ಇದನ್ನು ಸುಮಾರು ಒಂದು ವರ್ಷದವರೆಗೂ ಬಳಸಬಹುದು. ಹಳ್ಳಿಗಳಲ್ಲಿ ಇದೇ ರೀತಿಯಾಗಿ ಮಳೆಗಾಲಕ್ಕೆ ತೆಗೆದಿರಿಸಿ ಅದರಿಂದ ಪಾಯಸ, ಗೊಜ್ಜು ಇತ್ಯಾದಿಗಳನ್ನು ತಯಾರಿಸಲಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ
Vasundhara Raje ಬೆಂಗಾವಲು ವಾಹನ ಪಲ್ಟಿ; ನಾಲ್ವರು ಪೊಲೀಸರಿಗೆ ಗಾಯ
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.