ನವರಾತ್ರಿ ಸ್ಪೆಷಲ್ ಸಾಗು ಪಾಯಸ
Team Udayavani, Sep 28, 2019, 5:00 AM IST
ಸಾಗು: 50 ಗ್ರಾಂ
ಹಾಲು: ಅರ್ಧ ಲೀಟರ್
ಒಣದ್ರಾಕ್ಷಿ: 10 ಗ್ರಾಂ
ಸಕ್ಕರೆ: 50 ಗ್ರಾಂ
ಏಲಕ್ಕಿ: 3
ಕೇಸರಿ: ಸ್ವಲ್ಪ
ಮಾಡುವ ವಿಧಾನ
ಸಾಗುವನ್ನು 6-7 ಗಂಟೆ ನೀರಿನಲ್ಲಿ ನೆನೆಹಾಕಿ. ಅನಂತರ ನೀರು ಸೋಸಿ ಹಾಲಿನಲ್ಲಿ ಹಾಕಿ, ಸಕ್ಕರೆ ಸೇರಿಸಿ ಸಾಗು ಮೆತ್ತಗಾಗುವವರೆಗೆ ಬೇಯಿಸಿ. ಹಾಲು ಸ್ವಲ್ಪ ಮಂದವಾಗುವವರೆಗೆ ಬೇಯಿಸಿ. ತವಾ ಬಿಸಿ ಮಾಡಿ 1 ಚಮಚ ತುಪ್ಪ ಹಾಕಿ ಅದರಲ್ಲಿ ಒಣದ್ರಾಕ್ಷಿ ಹಾಕಿ 1 ನಿಮಿಷ ಫ್ರೈ ಮಾಡಿ, ಅದನ್ನು ಪಾಯಸಕ್ಕೆ ಹಾಕಿ, ಏಲಕ್ಕಿ ಪುಡಿ ಮಾಡಿ, ತಿರುಗಿಸಿದರೆ ಸಾಗು ಪಾಯಸ ರೆಡಿ. ಬಳಿಕ ಪಾಯಸವನ್ನು ಕೇಸರಿಯಿಂದ ಅಲಂಕರಿಸಬಹುದು.
ನಿಖೀತಾ, ಯೆಯ್ನಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು
Kerala govt: ಶಬರಿಮಲೆ ವರ್ಚುವಲ್ ಕ್ಯೂ ಬುಕ್ಕಿಂಗ್ ಮಿತಿ ಹೆಚ್ಚಳ
Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು
G20 Leaders Summit: ಪ್ರಧಾನಿ ಮೋದಿ ನೈಜೀರಿಯಾ, ಬ್ರೆಜಿಲ್, ಗಯಾನಾ ಪ್ರವಾಸ ಶುರು
Chhattisgarh: ನೀರಿನ ಬಾವೀಲಿ ಪೆಟ್ರೋಲ್: ಸಂಗ್ರಹಕ್ಕೆ ಮುಗಿಬಿದ್ದ ಜನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.