ಅವರೆಕಾಳು ಬಾತ್
Team Udayavani, Jan 4, 2020, 4:28 AM IST
ಬೇಕಾಗುವ ಸಾಮಗ್ರಿಗಳು:
ಬೆಳ್ತಕ್ಕಿ ಅಕ್ಕಿ -ಕಾಲು ಕೆ.ಜಿ
ಈರುಳ್ಳಿ- ಬೇಕಾಗುವಷ್ಟು
ಹಸಿ ಮೆಣಸು -2
ಟೋಮೊಟೋ -1
ಚಕ್ಕೆ, ಲವಂಗ, ( ಗರಂ ಮಸಾಲ)- ಸ್ವಲ್ಪ
ಹಸಿ ಅವರೆಕಾಳು -1/2 ಕಪ್
ಶುಂಠಿ – ಬೆಳ್ಳುಳ್ಳಿ ಪೇಸ್ಟ್- ಸ್ವಲ್ಪ
ಮೆಣಸಿನ ಹುಡಿ -ಸ್ವಲ್ಪ
ಅರಶಿನ ಹುಡಿ -ಸ್ವಲ್ಪ
ಮಾಡುವ ವಿಧಾನ: ಮೊದಲು ಕುಕ್ಕರ್‌ಗೆ 2 ಚಮಚ ಎಣ್ಣೆ ಹಾಕಿ ಇದಕ್ಕೆ ಚೆಕ್ಕೆ, ಲವಂಗ, ಹಸಿ ಮೆಣಸು, ಹಸಿ ಅವರೆಕಾಳು, ಈರುಳ್ಳಿ, ಟೊಮೇಟೊ ಉಪ್ಪು ಹಾಕಿ ಹೆಚ್ಚಾಗಿ ಬೇಯುವರೆಗೆ ಬಿಡಿ ಅನಂತರ ಸ್ವಲ್ಪ ಶುಂಠಿ- ಬೆಳ್ಳುಳ್ಳಿ ಪೇಸ್ಟ್ ಹಾಕಿ. ಇದಕ್ಕೆ ತೊಳೆದು, ನೆನೆಸಿಟ್ಟ ಅಕ್ಕಿ ಹಾಕಿ ಅನಂತರ ಮೆಣಸಿನ ಹುಡಿ, ಅರಸಿನ ಹುಡಿ ಹಾಕಿ ಒಂದು ಲೋಟ ನೀರು ಹಾಕಿ ಕುಕ್ಕರ್ ಮುಚ್ಚಲ ಹಾಕಿ 2 ವಿಶಿಲ್ ಹಾಕಿದರೆ ಸಾಕು ಅವರೆಕಾಳು ಬಾತ್ ಸವಿಯಲು ಸಿದ್ಧ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
udupi: ಮಗನ ಅರಸುತ್ತಾ ಬಂದ ತಾಯಿ: ಇಬ್ಬರು ಮಕ್ಕಳ ಸಹಿತ ವೃದ್ಧೆಯ ರಕ್ಷಣೆ
Health Department: ಸರಕಾರಿ ಆಸ್ಪತ್ರೆ, ಕೇಂದ್ರಗಳಲ್ಲಿ ಔಷಧ ಕೊರತೆ ಇಲ್ಲ: ಸಚಿವ ದಿನೇಶ್
Mysuru: ಕೋವಿಡ್ ವೇಳೆ ಔಷಧ ಖರೀದಿಯಲ್ಲಿ ನನ್ನ ಪಾತ್ರವಿಲ್ಲ: ಡಾ.ಸಿ.ಎನ್.ಮಂಜುನಾಥ್
Inquiry Report: ಬಿಜೆಪಿಗೆ ’40 ಪರ್ಸೆಂಟ್’ ಕ್ಲೀನ್‌ಚಿಟ್ ಸಿಕ್ಕಿಲ್ಲ: ಸಚಿವ ಪ್ರಿಯಾಂಕ್
Udupi: ಚಿನ್ನ, ವಜ್ರಾಭರಣ ಕದ್ದು ಹೋಂ ನರ್ಸ್ ಪರಾರಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.