Readers Recipe : ಅಕ್ಕಿ ತರಿ ಪಲಾವ್
Team Udayavani, Mar 8, 2017, 11:34 PM IST
ಬೇಕಾಗುವ ಸಾಮಗ್ರಿಗಳು
ಅಕ್ಕಿ – 2 ದೊಡ್ಡ ಚಮಚ
ಗೋಧಿ ತರಿ -2 ದೊಡ್ಡ ಚಮಚ
ದೊಡ್ಡಮೆಣಸಿನಕಾಯಿ ಹೆಚ್ಚಿದ್ದು – ಸ್ವಲ್ಪ
ಟೊಮ್ಯಾಟೊ ಹೆಚ್ಚಿದ್ದು – ಸ್ವಲ್ಪ
ಪಾಲಕ್ ಸೊಪ್ಪು- ಸ್ವಲ್ಪ
ಗೋಬಿ – 4ಹೂವು
ಅರಿಶಿನ, ಜೀರಿಗೆ – ಸ್ವಲ್ಪ
ಇಂಗು-ಚಿಟಿಕೆ
ತುಪ್ಪ -1 ಚಮಚ
ಉಪ್ಪು, ಕರಿಕಾಳು ಮೆಣಸಿನ ಪುಡಿ- ಸ್ವಲ್ಪ
ಮಾಡುವ ವಿಧಾನ
ಕುಕ್ಕರ್‌ನಲ್ಲಿ ತುಪ್ಪ ಕಾಯಿಸಿ ಜೀರಿಗೆ, ಇಂಗು, ಅರಿಶಿನ, ನೆನೆಸಿದ ಅಕ್ಕಿ ರವೆ, ಗೋಧಿ ತರಿ, ಈರುಳ್ಳಿ, ದೊಡ್ಡ ಮೆಣಸಿನಕಾಯಿ, ಟೊಮ್ಯಾಟೊ, ಗೋಧಿ, ಪಾಲಾಕ್, 1/2 ಕಪ್ ನೀರು, ಉಪ್ಪು, ಕರಿಬೇವು, ಮೆಣಸಿನ ಪುಡಿ ಸೇರಿಸಿ 3 ವಿಶಲ್ ಕೂಗಿಸಿ ತಣ್ಣಗಾದ ನಂತರ ನಿಂಬೆರಸ, ಕೊತ್ತಂಬರಿ ಸೊಪ್ಪು, ತೆಂಗಿನತುರಿ ಸೇರಿಸಿದರೆ ಅಕ್ಕಿ ತರಿ ಪಲಾವ್ ಸವಿಯಲು ಸಿದ್ಧ.
– ರೇಖಾ ಜಪ್ಪು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belagavi; ಬಹಳ ನೋವಾಗಿದೆ, ನೂರು ಸಿ.ಟಿ.ರವಿ ಬಂದರೂ ಹೆದರುವುದಿಲ್ಲ: ಲಕ್ಷ್ಮೀ ಹೆಬ್ಬಾಳಕರ
Cricket: ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಅಂತಿಮ; ಭಾರತದ ಪಂದ್ಯಗಳಿಗೆ ಯುಎಇ ಆತಿಥ್ಯ
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್‌ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.