ಬಜಾಜ್‌ ಪ್ಲಾಟಿನಾ 110 ಎಚ್‌-ಗೇರ್‌ ಬಿಡುಗಡೆ

Team Udayavani, Jun 7, 2019, 5:50 AM IST

f-36

ಬಜಾಜ್‌ ಆಟೋ ಭಾರತದಲ್ಲಿ ಬಜಾಜ್‌ ಪ್ಲಾಟಿನಾ 110 ಎಚ್‌-ಗೇರ್‌ ಬೈಕ್‌ನ್ನು ಬಿಡುಗಡೆಗೊಳಿಸಿದೆ. ಈ ಪ್ಲಾಟಿನಾ 110 ಎಚ್‌-ಗೇರ್‌ ಎರಡು ಬಣ್ಣಗಳಲ್ಲಿ ಲಭ್ಯವಿದೆ. ಪ್ಲಾಟಿನಾ 110 ಎಚ್‌-ಗೇರ್‌ ಅತ್ಯಂತ ಆರಾಮದಾಯಕ ಪ್ಲಾಟಿನಾ ಎಂದು ಹೇಳಲಾಗಿದೆ. ಹೊಸ ವಿನ್ಯಾಸದ ಈ ಬೈಕ್‌ನಲ್ಲಿರುವ ವಿಶೇಷ ಹೈ-ಗೇರ್‌ ಹೆದ್ದಾರಿ ಸವಾರಿಯಲ್ಲಿ ಸುಧಾರಿತ ವಿದ್ಯುತ್‌ ಮತ್ತು ಇಂಧನದ ಖರ್ಚಿನ ಹೊರೆ ತಗ್ಗಿಸುತ್ತದೆ. ಈ ಬೈಕ್‌ 115 ಸಿ.ಜಿ. ಎಂಜಿನ್‌ ಹೊಂದಿದ್ದು, 8.4 ಬಿಎಚ್‌ಪಿ ಗರಿಷ್ಠ ಶಕ್ತಿಯನ್ನು 7,000 ಆರ್‌ಪಿಎಂ ಮತ್ತು 5,000 ಆರ್‌ಪಿಎಮ್‌ನಲ್ಲಿ 9.81 ಎನ್‌ಎಂ ಮಾಕ್ಸ್‌ ಟೋರ್ಕ್‌ನ್ನು ಹೊಂದಿದೆ. ಎಂಜಿನ್‌ 5 ಸ್ಪೀಡ್‌ ಗೇರ್‌ ಬಾಕ್ಸ್‌ಗೆ ಸಂಬಂಧಿಸಿದೆ. ಈ ಬೈಕ್‌ನ ಬೆಲೆ ಡ್ರಮ್‌ ವೆರಿಯಂಟಾಗಿ 53, 376 ರೂ. ಮತ್ತು ಡಿಸ್ಕ್ ರೂರೆಂಟ್‌ಗೆ 55,373 ರೂ. ನಿಂದ ಭಾರತದ ಮಾರುಕಟ್ಟೆಯಲ್ಲಿ ಪ್ರಾರಂಭವಾಗುತ್ತದೆ.

ಫೋರ್ಡ್‌ ಇಕೊ ನ್ಪೋರ್ಟ್ಸ್ ಥಂಡರ್‌
ಫೋರ್ಡ್‌ ಕಾರು ತಯಾರಕರು ಟಾಟಾ ಟಾಟಾ ನೆಕ್ಸಾನ್‌, ಮಾರುತಿ ವಿಟಾರಾ ಬ್ರೆಸ್ಸಾ, ಹುಂಡೈ ವೆನ್ಯು ಮತ್ತು ಮಾಹೇಂದ್ರಾ ಎಕ್ಸ್‌ಯುವಿ 300 ಕಾರುಗಳಿಗೆ ಪ್ರತಿಸ್ಪರ್ಧಿಯಾಗಿ ಫೋರ್ಡ್‌ ಇಕೊ ಸ್ಪೋರ್ಟ್ಸ್ ಥಂಡರ್‌ ಕಾರನ್ನು ಮಾರುಕಟ್ಟೆಗೆ ಪರಿಚಯಿಸಿದ್ದಾರೆ.

ಈ ಮಾಡೆಲ್‌ ಡ್ಯುಯೆಲ್‌ ಟೋನ್‌ ಬಣ್ಣಗಳಲ್ಲಿ ಇರಲಿದೆ. ಇದರ ಮಿರರ್‌, ಮುಂಭಾಗದ ಗ್ರಿಲ್, ಫಾಗ್‌ ಲ್ಯಾಂಪ್‌ ಬೆಝೆಲ್‌, ಬಾನೆಟ್‌ಗಳಲ್ಲಿ ಕಪ್ಪು ಬಣ್ಣವನ್ನು ಬಳಸಲಾಗಿದೆ. ಇದರಲ್ಲಿ ಎಲೆಕ್ಟ್ರಾನಿಕ್‌ ಸನ್‌ ರೋಫ್ ಅಳವಡಿಸಲಾಗಿದೆ. ಇದರಲ್ಲಿ 9ಇಂಚಿನ ಟಚ್‌ ಸ್ಕ್ರೀನ್‌ ಇನ್ಫೋಟೈನ್‌ಮೆಂಟ್‌ ಸಿಸ್ಟಂ ನೀಡಲಾಗಿದೆ. ಇದರಿಂದ ಮೊಬೈಲನ್ನು ಬ್ಲೂಟೂತ್‌ ಅನ್ನು ಸಂಪರ್ಕಿಸುವ ಮೂಲಕ ಕಾರಿನಲ್ಲಿ ಮೊಬೈಲ್‌ನ ಮ್ಯಾಪ್‌, ವಾಯ್ಸ ಕಮಾಂಟ್‌ ಮೂಲಕ ಕರೆಗಳನ್ನು ಸ್ವೀಕರಿಸಬಹುದು. ಇದಕ್ಕೆ 1.5 ಲೀಟರ್‌ ಟಿಐವಿಸಿಟಿ ಮತ್ತು 1.5 ಲೀಟರ್‌ ಟಿಡಿಸಿಐ ಎಂಜಿನ್‌ಳನ್ನು ಅಳವಡಿಸಲಾಗಿದೆ. ಮಾರುಕಟ್ಟೆಯಲ್ಲಿ ಇದರ ಎಕ್ಸ್‌ ಶೋರೂಂ ಬೆಲೆ 10.18 ಲಕ್ಷಗಳಿಂದ ಶುರುಮಾಗಲಿದೆ.

ಟಾಪ್ ನ್ಯೂಸ್

Bangla–Pak

ಬಾಂಗ್ಲಾದೇಶದ ಭಾರತ ವಿರೋಧಿ ಮನಃಸ್ಥಿತಿ ಖಂಡನೀಯ

Boxing Day Test: ನೀಗಲಿ ಭಾರತದ ಬ್ಯಾಟಿಂಗ್‌ ಬರ; ಇಂದಿನಿಂದ ವರ್ಷಾಂತ್ಯದ ಭಾರತಸ್ಟ್‌

Boxing Day Test: ನೀಗಲಿ ಭಾರತದ ಬ್ಯಾಟಿಂಗ್‌ ಬರ; ಇಂದಿನಿಂದ ವರ್ಷಾಂತ್ಯದ ಭಾರತಸ್ಟ್‌

High-Court

Covid: ಎನ್‌-95 ಮಾಸ್ಕ್ ಅವ್ಯವಹಾರ: ಆತುರದ ಕ್ರಮ ಕೈಗೊಳ್ಳದಂತೆ ಸೂಚನೆ

Udupi: ಗೀತಾರ್ಥ ಚಿಂತನೆ 136: ರಕ್ತ ಸುರಿದರೆ ದುಃಖ ಏತಕ್ಕಾಗಿ? ರಕ್ತ ಸುರಿದದ್ದಕ್ಕಲ್ಲ

Udupi: ಗೀತಾರ್ಥ ಚಿಂತನೆ 136: ರಕ್ತ ಸುರಿದರೆ ದುಃಖ ಏತಕ್ಕಾಗಿ? ರಕ್ತ ಸುರಿದದ್ದಕ್ಕಲ್ಲ

Koteshwar: ಬೀಜಾಡಿಯ ಯೋಧ ಅನೂಪ್‌ ಪೂಜಾರಿ ಮೃತ್ಯು

Koteshwar: ಬೀಜಾಡಿಯ ಯೋಧ ಅನೂಪ್‌ ಪೂಜಾರಿ ಮೃತ್ಯು

pratap-Simha

Name Road: ರಸ್ತೆಗೆ ಸಿದ್ದರಾಮಯ್ಯ ಹೆಸರಿಟ್ಟರೇ ತಪ್ಪೇನು?: ಪ್ರತಾಪ್‌ ಸಿಂಹ

Christmas: ಕರಾವಳಿಯಲ್ಲಿ ಸಂಭ್ರಮದ ಕ್ರಿಸ್ಮಸ್‌ ಆಚರಣೆ

Christmas: ಕರಾವಳಿಯಲ್ಲಿ ಸಂಭ್ರಮದ ಕ್ರಿಸ್ಮಸ್‌ ಆಚರಣೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Bangla–Pak

ಬಾಂಗ್ಲಾದೇಶದ ಭಾರತ ವಿರೋಧಿ ಮನಃಸ್ಥಿತಿ ಖಂಡನೀಯ

Boxing Day Test: ನೀಗಲಿ ಭಾರತದ ಬ್ಯಾಟಿಂಗ್‌ ಬರ; ಇಂದಿನಿಂದ ವರ್ಷಾಂತ್ಯದ ಭಾರತಸ್ಟ್‌

Boxing Day Test: ನೀಗಲಿ ಭಾರತದ ಬ್ಯಾಟಿಂಗ್‌ ಬರ; ಇಂದಿನಿಂದ ವರ್ಷಾಂತ್ಯದ ಭಾರತಸ್ಟ್‌

High-Court

Covid: ಎನ್‌-95 ಮಾಸ್ಕ್ ಅವ್ಯವಹಾರ: ಆತುರದ ಕ್ರಮ ಕೈಗೊಳ್ಳದಂತೆ ಸೂಚನೆ

Udupi: ಗೀತಾರ್ಥ ಚಿಂತನೆ 136: ರಕ್ತ ಸುರಿದರೆ ದುಃಖ ಏತಕ್ಕಾಗಿ? ರಕ್ತ ಸುರಿದದ್ದಕ್ಕಲ್ಲ

Udupi: ಗೀತಾರ್ಥ ಚಿಂತನೆ 136: ರಕ್ತ ಸುರಿದರೆ ದುಃಖ ಏತಕ್ಕಾಗಿ? ರಕ್ತ ಸುರಿದದ್ದಕ್ಕಲ್ಲ

Koteshwar: ಬೀಜಾಡಿಯ ಯೋಧ ಅನೂಪ್‌ ಪೂಜಾರಿ ಮೃತ್ಯು

Koteshwar: ಬೀಜಾಡಿಯ ಯೋಧ ಅನೂಪ್‌ ಪೂಜಾರಿ ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.