ನಗರದ ರಸ್ತೆಗಳು ಮಾದರಿಯಾಗಲಿ

Team Udayavani, Dec 2, 2018, 12:57 PM IST

2-december-11.gif

ರಾಜ್ಯದ ಇತರ ನಗರಗಳಿಗೆ ತುಲನೆ ಮಾಡಿದರೆ (ಬೆಂಗಳೂರು ಬಿಟ್ಟು) ನಮ್ಮ ನಗರದಲ್ಲಿ ಹೆಚ್ಚಿನ ಕಾಂಕ್ರೀಟ್‌ ರಸ್ತೆಗಳನ್ನು ಕಾಣಲು ಸಾಧ್ಯ ಎಂಬುವುದು ನನ್ನ ಅನಿಸಿಕೆ. ಸದ್ಯಕ್ಕೆ ಲೇಡಿಹಿಲ್‌-ಪಿವಿಎಸ್‌ ರಸ್ತೆಯನ್ನು ಮೆಲ್ದರ್ಜೆಗೇರಿಸುವ ಕೆಲಸವು ಅಲ್ಲಲ್ಲಿ ನಡೆಯುತ್ತಿದ್ದು, ಈ ಸಂದರ್ಭದಲ್ಲಿ ಕೆಲವೊಂದು ಸೂಕ್ತ ಕ್ರಮಗಳನ್ನು ಅನುಸರಿಸಿದರೆ ನಗರವನ್ನು ಇನ್ನೂ ಸುಂದರಗೊಳಿಸಬಹುದು.

. ರಸ್ತೆಗಳನ್ನು ಮೆಲ್ದರ್ಜೆಗೇರಿಸುವ ಸಂದರ್ಭಗಳಲ್ಲಿ, ಕಾಲುದಾರಿಗೆ ಅವಕಾಶರಲಿ. 
. ರಸ್ತೆ ಮತ್ತು ಕಾಲುದಾರಿಯ ನಡುವೆ ಅಂತರದ್ದರೆ, ಆ ಪ್ರದೇಶಕ್ಕೂ ಕಾಂಕ್ರೀಟ್‌ ಇಲ್ಲವೆ, ಡಾಮರು ಹಾಕುವಂತಾಗಲಿ.
. ವಿದ್ಯುತ್‌ ಕಂಬಗಳನ್ನು ರಸ್ತೆಯ ಅಂಚಿನಲ್ಲಿ, ಅಂದರೆ, ಕಾಲು ದಾರಿ ಪ್ರಾರಂಭವಾಗುವಲ್ಲಿ ಅಳವಡಿಸಬೇಕು. ವಿದ್ಯುತ್‌ ತಂತಿಗಳನ್ನು ಭೂಗತಗೊಳಿಸಿದರೆ ಬಲು ಉತ್ತಮ.
. ಕಾಲುದಾರಿಯಲ್ಲಿ ಅಂಗಡಿ ಇಲ್ಲವೇ ಕಚೇರಿಗಳ ಫ‌ಲಕಗಳನ್ನು ಹಾಕುವಂತಿಲ್ಲ. ಮಾರ್ಗಸೂಚಿ ಅಥವಾ ರಸ್ತೆಗೆ ಸಂಬಂಧಿಸಿದ ಫ‌ಲಕಗಳಿದ್ದಲ್ಲಿ, ಅದನ್ನು ರಸ್ತೆಯ ಅಂಚಿಗೆ ಹಾಕಿದರೆ ಉತ್ತಮ.
. ಕಾಲುದಾರಿ ಪ್ರದೇಶದಲ್ಲಿ ಬಸ್‌ ನಿಲುಗಡೆ ತಾಣಗಳನ್ನು ನಿರ್ಮಿಸುವುದಾದಲ್ಲಿ, ಬಸ್‌ ನಿಲುಗಡೆ ತಾಣದ ಮುಂದೆ ಅಥವಾ ಹಿಂದೆ ಪಾದಚಾರಿಗಳಿಗೆ ಅವಕಾಶ ಮಾಡಿದರೆ ಉತ್ತಮ.
. ರಸ್ತೆಯಲ್ಲಿ ಯಾರೂ ಉಗುಳುವಂತಿಲ್ಲ ಅಥವಾ ಕಸ ಬಿಸಾಡುವಂತಿಲ್ಲ. ರಸ್ತೆಯಲ್ಲಿ ನೂರು ಮೀಟರಿಗೆ ಒಂದರಂತೆ ಪೆಟ್ಟಿಗೆ(ವೇಸ್ಟ್‌ ಬಾಕ್ಸ್‌) ಗಳಲ್ಲಿ ಅಳವಡಿಸಿ, ಜನರು ಅದರ ಉಪಯೋಗವನ್ನು ಪಡೆಯುವಂತಿರಬಹುದು.
. ಯಾವುದೇ ಸಂದರ್ಭದಲ್ಲಿ ಕಾಲುದಾರಿಯು ಪಾದಚಾರಿಗಳ ಉಪಯೋಗಕ್ಕೆ ಸಿಗುವಂತಿರಬೇಕು. ಕಾಲುದಾರಿಯು ಅಗಲದ್ದಲ್ಲಿ/ಜಾಗವಿದ್ದಲ್ಲಿ ಮಾತ್ರ ಬೀದಿ ಬದಿ ವ್ಯಾಪಾರಕ್ಕೆ ಅವಕಾಶ ಕಲ್ಪಿಸಿ ಕೊಡಬಹುದು. ಅದಕ್ಕಾಗಿ ಸಂಬಂಧಪಟ್ಟವರು ಸರಿಯಾದ ಜಾಗದಲ್ಲಿ ಸರಿಯಾಗಿ ಗುರುತು ಮಾಡಿದರೆ ಒಳ್ಳೆಯದು.
. ವಾಹನಗಳ ಒತ್ತಡ ಜಾಸ್ತಿ ಇರುವಲ್ಲಿ, ಮೂರು ಮೂರು ಸಾಲುಗಳ ರಸ್ತೆ ನಿರ್ಮಾಣ ಮಾಡುವ ಬಗ್ಗೆ ಚಿಂತನೆ ಮಾಡಬೇಕು. ಅದು ಸಾಧ್ಯವಿಲ್ಲವಾದರೆ, ಅಗತ್ಯವಿರುವಲ್ಲಿ ಮೇಲ್ಸೆತುವೆ ಮಾಡುವ ಬಗ್ಗೆ ಚಿಂತನೆ ನಡೆಸಿದರೆ ಒಳ್ಳೆಯದು. ಒಂದು ವೇಳೆ ಇದೂ ಸಾಧ್ಯವಿಲ್ಲವೆಂದಾದರೆ, ಕೆಲವು ರಸ್ತೆಗಳನ್ನು ಏಕಪಥದ ರಸ್ತೆಗಳಾಗಿ ಪರಿವರ್ತಿಸಬಹುದು.

 ವಿಶ್ವನಾಥ್‌ ಕೋಟೆಕಾರ್‌

ಟಾಪ್ ನ್ಯೂಸ್

Bantwal: ಕಾಂಟ್ರಾಕ್ಟ್ ಕ್ಯಾರೇಜ್‌ ಬಸ್‌ ಪ್ರಯಾಣ ದರ ಏರಿಕೆ

Bantwal: ಕಾಂಟ್ರಾಕ್ಟ್ ಕ್ಯಾರೇಜ್‌ ಬಸ್‌ ಪ್ರಯಾಣ ದರ ಏರಿಕೆ

Special Train ಮಕರ ಸಂಕ್ರಾಂತಿ:  ಇಂದು ಬೆಂಗಳೂರಿನಿಂದ ಕರಾವಳಿಗೆ ವಿಶೇಷ ರೈಲು

Special Train ಮಕರ ಸಂಕ್ರಾಂತಿ: ಇಂದು ಬೆಂಗಳೂರಿನಿಂದ ಕರಾವಳಿಗೆ ವಿಶೇಷ ರೈಲು

1-horoscope

Daily Horoscope: ಅನಿರೀಕ್ಷಿತ ಧನಾಗಮ, ಅವಿವಾಹಿತರಿಗೆ ಯೋಗ್ಯ ಸಂಗಾತಿ ಲಭ್ಯ

ಕಾಂಗ್ರೆಸ್‌ಗೆ ಬಿಸಿ ಊಟ: ಪರಂಗೆ ಹೈ ಬುಲಾವ್‌?ವಿವಾದ ಬೆನ್ನಲ್ಲೇ ದಿಲ್ಲಿಗೆ ಕರೆದ ಹೈಕಮಾಂಡ್‌

“ಮನೆಯ ಅಂಗಳದಲ್ಲೇ ಬೆಂಕಿ ಕುಣಿದಂತಿದೆ’

California Wildfire: “ಮನೆಯ ಅಂಗಳದಲ್ಲೇ ಬೆಂಕಿ ಕುಣಿದಂತಿದೆ’

ಶರಣಾಗತಿ ಎಂದರೆ ದ್ರೋಹ: ನಕ್ಸಲ್‌ ವಿಕ್ರಂ ಗೌಡ ಆಡಿಯೋ!

Naxal: ಶರಣಾಗತಿ ಎಂದರೆ ದ್ರೋಹ: ನಕ್ಸಲ್‌ ವಿಕ್ರಂ ಗೌಡ ಆಡಿಯೋ!

1-nurul

BPL;ಅಂತಿಮ ಓವರಿನಲ್ಲಿ 30 ರನ್‌ ಸಿಡಿಸಿದ ನುರುಲ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Bantwal: ಕಾಂಟ್ರಾಕ್ಟ್ ಕ್ಯಾರೇಜ್‌ ಬಸ್‌ ಪ್ರಯಾಣ ದರ ಏರಿಕೆ

Bantwal: ಕಾಂಟ್ರಾಕ್ಟ್ ಕ್ಯಾರೇಜ್‌ ಬಸ್‌ ಪ್ರಯಾಣ ದರ ಏರಿಕೆ

Special Train ಮಕರ ಸಂಕ್ರಾಂತಿ:  ಇಂದು ಬೆಂಗಳೂರಿನಿಂದ ಕರಾವಳಿಗೆ ವಿಶೇಷ ರೈಲು

Special Train ಮಕರ ಸಂಕ್ರಾಂತಿ: ಇಂದು ಬೆಂಗಳೂರಿನಿಂದ ಕರಾವಳಿಗೆ ವಿಶೇಷ ರೈಲು

1-horoscope

Daily Horoscope: ಅನಿರೀಕ್ಷಿತ ಧನಾಗಮ, ಅವಿವಾಹಿತರಿಗೆ ಯೋಗ್ಯ ಸಂಗಾತಿ ಲಭ್ಯ

ಕಾಂಗ್ರೆಸ್‌ಗೆ ಬಿಸಿ ಊಟ: ಪರಂಗೆ ಹೈ ಬುಲಾವ್‌?ವಿವಾದ ಬೆನ್ನಲ್ಲೇ ದಿಲ್ಲಿಗೆ ಕರೆದ ಹೈಕಮಾಂಡ್‌

“ಮನೆಯ ಅಂಗಳದಲ್ಲೇ ಬೆಂಕಿ ಕುಣಿದಂತಿದೆ’

California Wildfire: “ಮನೆಯ ಅಂಗಳದಲ್ಲೇ ಬೆಂಕಿ ಕುಣಿದಂತಿದೆ’

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.