ಬೂಟ್ಸ್‌ ದಿರಿಸಿಗೆ ತಕ್ಕಂತಿದ್ದರೆ ಚೆನ್ನ


Team Udayavani, Feb 21, 2020, 5:57 AM IST

aaaa

ಚಳಿಗಾಲದಲ್ಲಿ ಚರ್ಮದ ರಕ್ಷಣೆಗೆ ತಕ್ಕಂತೆ ಬರೀ ಬಟ್ಟೆ ತೊಟ್ಟರೆ ಸಾಕೇ? ಖಂಡಿತಾ ಸಾಲದು. ಜತೆಗೆ ಪಾದರಕ್ಷೆಯೂ ಸೂಕ್ತವಾಗಿರಬೇಕು. ಆಗಲೇ ಸೊಗಸು. ಹೆಂಗಳೆಯರು ಪಾದ ರಕ್ಷಣೆಗೆ ಶೂ, ಬೂಟ್‌ಗಳ ಮೊರೆ ಹೋಗುವುದು ಸಾಮಾನ್ಯ. ಈಗ ಅದರಲ್ಲೂ ತರಹೇವಾರಿ ವಿನ್ಯಾಸಗಳು ಬರುತ್ತಿರುವುದು ಹೊಸತು.

ಹಾಗಾಗಿ ಫ್ಯಾಷನ್‌ ಲೋಕದಲ್ಲಿ ಋತುಮಾನ ಗಳಿಗೂ ಒಂದು ಅಧ್ಯಾಯವಿದೆ. ಇದು ಚಳಿ ಗಾಲದ ಕಥೆ. ಬೇಸಿಗೆಯಲ್ಲೂ ಬೂಟ್‌ಗಳನ್ನು ಧರಿಸಿ ಬಬ್ಲಿ ಬಬ್ಲಿಯಾಗಿ ಕಾಣುವುದೂ ಈಗ ಹೆಣ್ಣುಮಕ್ಕಳಿಗೆ ಖುಷಿ ತರುವಂಥದ್ದೇ. ಸದ್ಯಕ್ಕೆ ಫ್ಯಾಷನ್‌ ಲೋಕದಲ್ಲಿ ಬೂಟ್‌ಗಳದ್ದೇ ಸದ್ದು,ಆಯ್ಕೆಯ ಬಗ್ಗೆ ಗಮನವಿರಲಿ ಬೂಟ್‌ ನಿಮ್ಮ ಸೊಗಸನ್ನು ಹೆಚ್ಚಿಸಿಕೊಳ್ಳಲು ಆಯ್ಕೆ ಮಾಡಿಕೊಂಡದ್ದು. ಹಾಗಾಗಿ ಅದರ ಆಯ್ಕೆಯಲ್ಲಿ ತುಸು ಎಚ್ಚರಿಕೆ ವಹಿಸಬೇಕು. ಬರೀ ಮೆಲ್ನೋಟಕ್ಕೆ ಚೆನ್ನಾಗಿ ಕಂಡು ಪಾದಗಳಿಗೆ ಹೊಂದದ್ದಿದ್ದರೆ, ನಾವು ಹಾಕಿಕೊಳ್ಳುವ ದಿರಿಸಿಗೆ-ಅದರ ಬಣ್ಣಕ್ಕೆ ಹೊಂದಿಕೊಳ್ಳದಿದ್ದರೂ ಧರಿಸುವಾಗ ಮುಜುಗರ ಅನುಭವಿಸುತ್ತೇವೆ. ಹಾಗಾಗಿ ಆ ಬಗ್ಗೆ ಸಾಕಷ್ಟು ಯೋಚನೆ ಮಾಡಿ ಖರೀದಿಸುವ ಮೊದಲು.

ಸೊಗಸಾಗಿ ಹೊಂದಿಕೊಂಡಿತೆನ್ನಿ. ಅನಂತರ ಗಮನಿಸಬೇಕಾದದ್ದು ನಿಮ್ಮ ಪಾದರಕ್ಷೆಗಳ ಆರೋಗ್ಯದ ಬಗ್ಗೆ. ಯಾವುದೆ ರೀತಿಯ ತೊಂದರೆ ಮಾಡದು ಎಂಬುದು ಖಚಿತವಾದ ಮೇಲೆ ಖರೀದಿಯ ಬಗ್ಗೆ ಯೋಚಿಸಿ.

ಇಷ್ಟೆಲ್ಲಾ ಆದ ಮೇಲೆ ಅದರ ಬಾಳಿಕೆ ಕುರಿತು ಸ್ವಲ್ಪ ಯೋಚಿಸಿ. ಖರೀದಿಸಿ ಎರಡು ತಿಂಗಳೊಳಗೆ ಹರಿದು ಹೋದರೆ ಏನು ಮಾಡುತ್ತೀರಿ? ಅಂಗಡಿಯವನು ಆರು ತಿಂಗಳ ಗ್ಯಾರಂಟಿ ಕೊಡಬಹುದು. ಆದರೆ ಹಾಳಾದ ಮೇಲೆ ಬದಲಾ ಯಿಸಿಕೊಳ್ಳಲು ನಮಗೆ ಪುರಸೊತ್ತಿದೆಯೇ ಎಂದು ಯೋಚಿಸಬೇಕು. ಆ ಕಾರಣದಿಂದ ಪ್ರಯೋಗ ಮಾಡುವುದಕ್ಕಿಂತ ಕನಿಷ್ಠ ಗುಣಮಟ್ಟಕ್ಕೆ ಆದ್ಯತೆ ನೀಡುವುದು ಒಳ್ಳೆಯದು.

ಒರಟು ತ್ವಚೆಯಾದರೆ ಪ್ಲಾಸ್ಟಿಕ್‌ ಅಂಶ ಜಾಸ್ತಿ ಇರುವ ಬೂಟ್‌ ಬಳಸುವುದನ್ನು ಕಡಿಮೆ ಮಾಡಿ. ಏಕೆಂದರೆ ಇದು ನಡೆಯಲು ಕಷ್ಟಕರವಾಗಿ ಗಾಯಗಳಾಗುವ ಸಂಭವವಿರುತ್ತದೆ, ಕಾಲು ಒಡೆಯಲೂ ಬಹುದು.

ವಿವಿಧ ರೀತಿಯ ಬೂಟ್‌ಗಳು
ಬೂಟ್‌ಗಳಲ್ಲಿ ರಬ್ಬರ್‌, ಪ್ಲಾಸ್ಟಿಕ್‌, ಬಟ್ಟೆ, ಚರ್ಮಗಳಿಂದ ಮಾಡಿದ ಬೂಟ್‌ ಮಾರುಕಟ್ಟೆಗಳಲ್ಲಿ ಲಭ್ಯ. ವಿಭಿನ್ನ ವಿನ್ಯಾಸಗಳೂ ಇವೆ. ಬೂಟ್‌ಗಳು ಶಾರ್ಟ್ಸ್, ಥ್ರಿà ಪೋರ್ಥ್, ಸ್ಕರ್ಟ್‌, ಫ್ರಾಕ್‌ ಹೀಗೆ ಎಲ್ಲ ಬಟ್ಟೆಗಳಿಗೂ ಹೊಂದುತ್ತದೆ.

ಯಾರಿಗೆ ಯಾವುದು ಉತ್ತಮ?
ಶಾರ್ಟ್‌ ಫ್ರಾಕ್‌ ಅಥವಾ ಮಿನಿ ಸ್ಕರ್ಟ್‌ ಧರಿಸುವಾಗ ಲೆದರ್‌ ಬೂಟ್ಸ್‌ಗಳನ್ನು ಧರಿಸಿ ಇದು ಹುಟ್ಟು ಹಬ್ಬದ ಸಮಾರಂಭ, ಸರಳವಾದ ಕಾರ್ಯಕ್ರಮಕ್ಕೆ ಬಹಳ ಚೆನ್ನಾಗಿ ಹೊಂದುತ್ತದೆ. ಗಿಡ್ಡ ಕಾಲಿನವರು ಆ್ಯಂಕಲ್‌ ಲೆಂತ್‌ ಬೂಟ್‌ ಮತ್ತು ಉದ್ದ ಕಾಲಿನವರು ಲಾಂಗ್‌ ಲೆಂತ್‌ ಬೂಟ್ಸ್‌ ಬಳಸಿದರೆ ಉತ್ತಮ. ಇದು ಕಾಲುಗಳ ಸೊಗಸನ್ನು ಹೆಚ್ಚಿಸಬಲ್ಲದು.

ಕಸ್ಟಮೈಸ್‌ ಬೂಟ್ಸ್‌ಗಳ ಹಾವಳಿ
ಜಿಪ್‌, ಬಟನ್‌, ಲೇಸ್‌, ಹ್ಯಾಂಗಿಂಗ್‌, ಮ್ಯಾಗ್ನೆಟ್‌ ಹೀಗೆ ಹಲವಾರು ಆಯ್ಕೆಗಳಿದ್ದು, ಬೂಟ್ಸ್‌ಗಳ ಮೇಲೆ ಹೆಸರು, ಭಾವಚಿತ್ರ, ನಿಮ್ಮ ಪ್ರೀತಿ ಪಾತ್ರರ ಹೆಸರು, ಪ್ರಾಣಿಗಳ ಹೆಸರು, ನೆಚ್ಚಿನ ನಟ, ನಟಿಯರ ಹೆಸರನ್ನೂ ಇವುಗಳ ಮೇಲೆ ಮೂಡಿಸಬಹುದು. ಇತ್ತೀಚೆಗೆ ಇದಕ್ಕೆ ಆನ್‌ಲೈನ್‌ ನಲ್ಲಿ ಬೇಡಿಕೆ ಹೆಚ್ಚುತ್ತಿದೆ. ಬೆಲೆ ಲೆಕ್ಕಾಚಾರದಲ್ಲಿ ಹೇಳುವುದಾದರೆ ಇವುಗಳು ಸ್ವಲ್ಪ ದುಬಾರಿ.

-ಪ್ರೀತಿ ಭಟ್‌

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?

Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?

Udupi: ಅಂಬಲಪಾಡಿ ಮೇಲ್ಸೇತುವೆ ಕಾಮಗಾರಿ ಬದಲಿಲ್ಲ: ಕೋಟ

Udupi: ಅಂಬಲಪಾಡಿ ಮೇಲ್ಸೇತುವೆ ಕಾಮಗಾರಿ ಬದಲಿಲ್ಲ: ಕೋಟ

Foot ball

ಬೆಂಗಳೂರಿನಲ್ಲಿ ಭಾರತ- ಮಾಲ್ಡೀವ್ಸ್‌   ವನಿತಾ ಫುಟ್‌ಬಾಲ್‌

Congress ಸರಕಾರದಿಂದ ಗೂಂಡಾಗಳಿಗೆ ಮಣೆ: ನಳಿನ್‌ ಟೀಕೆ

Congress ಸರಕಾರದಿಂದ ಗೂಂಡಾಗಳಿಗೆ ಮಣೆ: ನಳಿನ್‌ ಟೀಕೆ

Dec.24: ಬಸ್ರೂರು “ಅಪ್ಪಣ್ಣ ಹೆಗ್ಡೆ 90′: ವಕ್ವಾಡಿಯಲ್ಲಿ ಸಾರ್ವಜನಿಕ ಸಂಭ್ರಮ

Dec.24: ಬಸ್ರೂರು “ಅಪ್ಪಣ್ಣ ಹೆಗ್ಡೆ 90′: ವಕ್ವಾಡಿಯಲ್ಲಿ ಸಾರ್ವಜನಿಕ ಸಂಭ್ರಮ

Sasthan Toll Plaza: ವಾಣಿಜ್ಯ ವಾಹನಗಳಿಗೆ ಮತ್ತೆ ಶುಲ್ಕ: ಪ್ರತಿಭಟನೆ

Sasthan Toll Plaza: ವಾಣಿಜ್ಯ ವಾಹನಗಳಿಗೆ ಮತ್ತೆ ಶುಲ್ಕ: ಪ್ರತಿಭಟನೆ

Udupi: ಭಗವಾನುವಾಚ ಪುಸ್ತಕ ಇಂದು ಲೋಕಾರ್ಪಣೆ

Udupi: ಭಗವಾನುವಾಚ ಪುಸ್ತಕ ಇಂದು ಲೋಕಾರ್ಪಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-J-PP

Pro Kabaddi: ಜೈಪುರ್‌ 12ನೇ ವಿಜಯ

1-bangla

T20;ಮೂರೂ ಪಂದ್ಯ ಗೆದ್ದ ಬಾಂಗ್ಲಾ: ವಿಂಡೀಸಿಗೆ ವೈಟ್‌ವಾಶ್‌

1-pak

ODI; ತವರಲ್ಲೇ ಎಡವಿದ ದಕ್ಷಿಣ ಆಫ್ರಿಕಾ: ಸರಣಿ ಗೆದ್ದ ಪಾಕಿಸ್ಥಾನ

Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?

Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?

1-ruu

RCB ಅಭಿಮಾನಿಗಳನ್ನು ಕಿಚಾಯಿಸಿದ ಗಾಯಕ್ವಾಡ್‌!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.