ಬೈಕ್‌ ಹಾರನ್‌, ಲೈಟ್‌ ಹೇಗಿರಬೇಕು?


Team Udayavani, Aug 10, 2018, 2:56 PM IST

10-agust-15.jpg

ಬೈಕ್‌ ಹಾರನ್‌ ಮತ್ತು ಲೈಟ್‌ ಚೆನ್ನಾಗಿ ಕಾರ್ಯ ನಿರ್ವಹಿಸುತ್ತಿರಬೇಕು. ಇಲ್ಲದಿದ್ದರೆ ನಿಮ್ಮ ವಾಹನ ಸುಸ್ಥಿತಿಯಲ್ಲಿಲ್ಲ ಎಂದೇ ಅರ್ಥ. ವಾಹನದ ಫಿಟ್ನೆಸ್ ಸರ್ಟಿಫಿಕೆಟ್‌ ಮಾಡುವ ಸಂದರ್ಭದಲ್ಲೂ ಆರ್‌ಟಿಒ ಅಧಿಕಾರಿ ಇದನ್ನೇ ಮೊದಲು ಪರಿಶೀಲಿಸುತ್ತಾರೆ. ಜತೆಗೆ ಸುಗಮ ಚಾಲನೆಗೆ ಇದು ಎರಡೂ ಅಗತ್ಯ.

ಲೈಟ್‌ ಮತ್ತು ಇಂಡಿಕೇಟರ್‌
ನಿಮ್ಮ ವಾಹನ ಹಳತಾಗಿದ್ದರೂ, ಹೊಸತಾಗಿದ್ದರೂ, ನಿಯಮಿತವಾಗಿ ಹೆಟ್‌ಲೆçಟ್‌ ಮತ್ತು ಇಂಡಿಕೇಟರ್‌ ಲೈಟ್‌ ಗಳು ಅಲ್ಪ ಒದ್ದೆ ಬಟ್ಟೆಯಿಂದ ಒರೆಸುತ್ತಿರಬೇಕು. ಇದರ ರಿಫ್ಲೆಕ್ಟರ್‌ ಚೆನ್ನಾಗಿದ್ದು ಬೆಳಕು ಚೆನ್ನಾಗಿ ರಸ್ತೆಗೆ ಬೀಳುವಂತೆ ಇರಬೇಕು. ಒಂದು ವೇಳೆ ನಿಮ್ಮ ದ್ವಿಚಕ್ರವಾಹನ ಹಳತಾಗಿದ್ದು ಅದರ ಫೈಬರ್‌ ಗ್ಲಾಸ್‌ ತೀರ ಹಳತಾಗಿದೆ ಎಂದರೆ ಅದನ್ನು ಬದಲಾಯಿಸುವುದು ಒಳ್ಳೆಯದು. ಒಂದು ವೇಳೆ ಬಣ್ಣ ಮಾಸಿದ್ದರೆ ಟೂತ್‌ ಪೇಸ್ಟ್‌ (ಕೋಲ್ಗೇಟ್‌ ವೈಟ್‌) ರೀತಿಯದ್ದು ಚೆನ್ನಾಗಿ ಹಚ್ಚಿ ಬಟ್ಟೆಯಲ್ಲಿ ಒರೆಸಿದರೆ ಹೊಳಪು ಬರುತ್ತದೆ. ಬ್ರೇಕ್‌ಲೈಟ್‌, ಇಂಡಿಕೇಟರ್‌ಗಳಿಗೂ ಇದೇ ಮಾದರಿ ಮಾಡುವುದು ಉತ್ತಮ. ಒಂದು ವೇಳೆ ಬಲ್ಬ್ ಸರಿಯಾಗಿಲ್ಲ. ಇಂಡಿಕೇಟರ್‌ ಮುರಿದಿದ್ದರೆ ಕೂಡಲೇ ಬದಲಾಯಿಸಿ. ಕಾನೂನು ಪ್ರಕಾರ ಇದು ಸುಸ್ಥಿತಿಯಲ್ಲಿರಬೇಕಾದ್ದು ಅಗತ್ಯ.

ಹಾರನ್‌
ಹಾರನ್‌ ಒಳಗೆ ಒಂದು ಕಾಯಿಲ್‌ ಇದ್ದು ಇಲ್ಲಿ ಧನ ಮತ್ತು ಋಣ ವಿದ್ಯುತ್‌ ಹರಿಯುವುದರಿಂದ ಶಬ್ದ ಹೊರಸೂಸುತ್ತದೆ. ಒಂದು ವೇಳೆ ವಿದ್ಯುತ್‌ ಹರಿವ ಭಾಗದಲ್ಲಿ ಸಮಸ್ಯೆ ಇದ್ದರೆ ಹಾರನ್‌ ಚಾಲೂ ಆಗದು ಅಥವಾ ಬೈಕ್‌ನಲ್ಲಿ ಫ್ಯೂಸ್‌ ಹೋಗಿದ್ದರೆ ಹಾರನ್‌ ಆಗದು. ಹಾರನ್‌ನಲ್ಲಿ ಶಬ್ದ ಹೊರಸೂಸಲು ಬೇಕಾದ ಧನ-ಋಣದ ನಡುವಿನ ಪಿನ್‌ ರೀತಿಯ ವ್ಯವಸ್ಥೆ ಸರಿಯಾಗಿರದಿದ್ದರೂ ಶಬ್ದ ಬಾರದು. ಇದಕ್ಕಾಗಿ ಹಾರನ್‌ ಹಿಂಭಾಗ ಪುಟ್ಟ ಬೋಲ್ಟ್ ಇದ್ದು ಅದನ್ನು ಸರಿಯಾಗಿರಿಸುವುದು ಅಗತ್ಯ. ಆದಾಗ್ಯೂ ಹಾರನ್‌ ಸರಿಇಲ್ಲ ಅಥವಾ ವಿದ್ಯುತ್‌ ಹರಿವ ಕ್ಲಿಪ್‌ ಗಳು ಸರಿಯಾಗಿಲ್ಲ ಎಂದರೆ ಬದಲಾಯಿಸಬೇಕಾದ್ದು ಅಗತ್ಯ. ಮಳೆ ಸಂದರ್ಭದಲ್ಲಿ ನೀರು ಇದರೊಳಗೆ ಹರಿದು ಹಾರನ್‌ ಕೈಕೊಡುವುದು ಹೆಚ್ಚು. 

ಹಾನಿಯಾಗುವ ಸಾಧ್ಯತೆ
ಪ್ರಕಾಶ ಮಾನವಾದ ಬೆಳಕಿಗೆ ಹೆಚ್ಚಿನ ಸಾಮರ್ಥ್ಯದ ಬಲ್ಬ್ ಗ ಳನ್ನು ಅಳವಡಿಸಿಕೊಳ್ಳಬಹುದಾದರೂ, ಇದರಿಂದ ರಿಪ್ಲೆಕ್ಟರ್‌ಗೆ ಹಾನಿಯಾಗುವ ಸಾಧ್ಯತೆ ಇದೆ. ಜತೆಗೆ ಬೈಕ್‌ನ ಕಾಯಿಲ್‌ ಅದನ್ನು ತಡೆದುಕೊಳ್ಳುವ ಸಾಮರ್ಥ್ಯ ಇದೆಯೇ ಎಂಬುದನ್ನು ಪರಿಶೀಲಿಸುವುದು ಒಳ್ಳೆಯದು.

 ಈಶ 

ಟಾಪ್ ನ್ಯೂಸ್

Government scraps ‘no-detention policy’ for Classes 5 and 8 in central schools

Rule; 5, 8ನೇ ತರಗತಿಯಲ್ಲಿ ಫೈಲ್‌ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!

1-biren

Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು

Team India; A spinner from the Karnataka coast who joined Team India as a replacement for Ashwin

Team India; ಅಶ್ವಿನ್‌ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್‌

1-cris

Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ

Kambli-health

Kambli Health: ಮಾಜಿ ಕ್ರಿಕೆಟಿಗ ವಿನೋದ್‌ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!

am

Recipe: ಆರೋಗ್ಯಕ್ಕೆ ಅಮೃತ, ರುಚಿಗೆ ಅದ್ಭುತ ಈ ಚಟ್ನಿ!ಒಂದ್ಸಲ ಈ ವಿಧಾನದಲ್ಲಿ ಟ್ರೈ ಮಾಡಿ…

1-maha-kumbha

Mahakumbh 2025: 45 ಕೋಟಿ ಯಾತ್ರಾರ್ಥಿಗಳ ನಿರೀಕ್ಷೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Government scraps ‘no-detention policy’ for Classes 5 and 8 in central schools

Rule; 5, 8ನೇ ತರಗತಿಯಲ್ಲಿ ಫೈಲ್‌ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!

1-biren

Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು

Team India; A spinner from the Karnataka coast who joined Team India as a replacement for Ashwin

Team India; ಅಶ್ವಿನ್‌ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್‌

1-cris

Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ

Kambli-health

Kambli Health: ಮಾಜಿ ಕ್ರಿಕೆಟಿಗ ವಿನೋದ್‌ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.