ಪೆಂಟಾ ಲೆನ್ಸ್ ಕೆಮರಾ ಹೊಂದಿರುವ ನೋಕಿಯಾ 9 ಪ್ಯೂರ್ ವ್ಯೂ
Team Udayavani, Jul 12, 2019, 5:40 AM IST
ನೋಕಿಯಾ ಕಂಪೆನಿಯು ಇತ್ತೀಚೆಗೆ ಹೊಸ ಹೊಸ ಶೈಲಿಯ ಸ್ಮಾರ್ಟ್ ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದ್ದು, ಆ ಸಾಲಿಗೆ ಇನ್ನೊಂದು ಫೋನ್ ಸೇರ್ಪಡೆಯಾಗಿದೆ. ಅದುವೇ ಪೆಂಟಾ ಲೆನ್ಸ್ ಕೆಮರಾ ಹೊಂದಿರುವ ನೋಕಿಯಾ 9. ಸ್ನಾಪ್‌ಡ್ರಾಗನ್ 845 ಸೋಕ್ ಹೊಂದಿರುವ ನೋಕಿಯಾ 9 ಪ್ಯೂರ್ ವ್ಯೂ ಭಾರತದಲ್ಲಿ ಬಿಡುಗಡೆಯಾಗಿದೆ. 5 ಬ್ಯಾಕ್ ಕೆಮರಾಗಳನ್ನು ಹೊಂದಿರುವ ಒಂದು ವಿಶೇಷ ಶೈಲಿಯ ಫೋನ್ ಇದಾಗಿದ್ದು , ಎರಡು ಕೆಮರಾಗಳು 12 ಮೆಗಾಪಿಕ್ಸೆಲ್ ಆರ್‌ಜಿಬಿ ಸೆನ್ಸಾರ್ ಹೊಂದಿದೆ. ಉಳಿದ 3 ಕೆಮರಾಗಳೂ ಕೂಡ 12 ಮೆಗಾ ಪಿಕ್ಸೆಲ್ ಆಗಿದ್ದು ಮೋನೋಕ್ರೋಮ್ ಸೆನ್ಸಾರ್‌ನ್ನು ಹೊಂದಿದೆ ಹಾಗೂ ಇದರಲ್ಲಿ ಇನ್ನೂ ಹಲವಾರು ನೂತನ ವೈಶಿಷ್ಟ್ಯಗಳಿವೆ.
ಭಾರತದಲ್ಲಿ ನೋಕಿಯಾ 9 ಪ್ಯೂರ್ ವ್ಯೂ ಫೋನ್ ನ ಬೆಲೆ 49,990 ರೂ. ಆಗಿದ್ದು ಫ್ಲಿಪ್‌ಕಾರ್ಟ್ ಹಾಗೂ ನೋಕಿಯಾ ವೆಬ್‌ಸೈಟ್‌ಗಳ ಮೂಲಕ ಮಾರಾಟಕ್ಕೆ ಲಭ್ಯವಿದೆ. ಜುಲೈ 17ರ ಅನಂತರ ಎಲ್ಲ ರೀಟೈಲ್ ಮಾರಾಟಗಾರರಲ್ಲಿ ಲಭ್ಯವಾಗಲಿದೆ.
ಅವಕಾಶಗಳು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Birds: ಸಿಲಿಕಾನ್ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ
Darshan; ಶೂಟಿಂಗ್ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?
Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್ ಹೆಸರಲ್ಲಿ ವಂಚನೆ!
Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ
Punjab ಪೊಲೀಸರ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.