ಒಪೋ ರೆನೋ ಸರಣಿ ಬಿಡುಗಡೆ

Team Udayavani, Aug 30, 2019, 5:23 AM IST

oppo

ಸೆಲ್ಪಿ ಕೆಮರಾಗಳಿಂದಲೇ ಗ್ರಾಹಕರನ್ನು ಸೆಳೆದ ಒಪೋ ಫೋನ್‌ ಇದೀಗ ಒಪೋ ರೆನೋ 2 ಸರಣಿಯನ್ನು ಬಿಡುಗಡೆ ಮಾಡಿದೆ. ಒಪೋ ರೆನೋ 2, ರೆನೋ 2 ಝೆಡ್‌, ರೆನೋ 2 ಎಫ್ ಮೂರು ಸರಣಿ ಫೋàನ್‌ಗಳನ್ನು ಬಿಡುಗಡೆಗೆ ಸಿದ್ದವಾಗಿವೆ.

ಒಪೋ ರೆನೋ 2ನ ವಿಶೇಷತೆಗಳು:
6.55 ಎಚ್‌ ಡಿ ಡಿಸ್ಪೆ$Éà ಗೆ ಗೊರಿಲ್ಲಾ ಗ್ಲಾಸ್‌ ರಕ್ಷಣೆ ಇದ್ದು, ಸ್ನಾಪಾx†ಗನ್‌ 730 ಜಿ ಪ್ರೋಸೆಸ್‌Õ ಹೊಂದಿದೆ. ಒಪೊ ರೆನೋ 2 ರ ಕ್ವಾಡ್‌ ಕೆಮರಾ ಸೆಟಪ್‌ 48 ಮೆಗಾಪಿಕ್ಸೆಲ್‌ ಸೋನಿ ಐಎಂಎಕ್ಸ 586 ಸಂವೇದಕವನ್ನು ಒಳಗೊಂಡಿದೆ. 13 ಮೆಗಾಪಿಕ್ಸೆಲ್‌ ಟೆಲಿಫೋಟೋ ಲೆನ್ಸ್‌ , ಸೆಲ್ಫಿ ಕಾಮೆರಾ 16 ಮೆಗಾಪಿಕ್ಸೆಲ್‌. ಕ್ಲೋಸ್‌-ಅಪ್‌ ಫೋಟೋಗಳಿಗಾಗಿ ಅಲ್ಟ್ರಾ ಮ್ಯಾಕ್ರೋ ಮೋಡ್‌ ಮತ್ತು ವೀಡಿಯೊಗಳಿಗೆ ಒಐಎಸ್‌ ಮತ್ತು ಇಐಎಸ್‌ ಅನ್ನು ಬಳಸುವ ಅಲ್ಟ್ರಾ ಸ್ಟೆಡಿ ಮೋಡ್‌ ಅನ್ನು ಸಹ ಬೆಂಬಲಿಸುತ್ತದೆ.

ಒಪೋ ರೆನೋ 2 ಝೆಡ್‌ನ‌ಂತೆ ಇದರ ಡಿಸ್ಪ್ಲೇ 6.53 ಇಂಚು, ಕಾರ್ನಿಂಗ್‌ ಗೊರಿಲ್ಲಾ ಗ್ಲಾಸ್‌ ನ ರಕ್ಷಣೆ ಇದೆ. ಒಪೋ ರೆನೋ 2 ಮತ್ತು ಒಪೋ ರೆನೋ 2 ಝೆಡ್‌ನ‌ಲ್ಲಿ ಇರುವಂತೆ ಕಾಮೆರಾ ವಿಶೇಷತೆಗಳು ಇದರಲ್ಲಿದೆ.

8 ಜಿಬಿ ರ್ಯಾಮ್‌ ಹೊಂದಿದೆ. ಒಪೋ ರೆನೋ 2 ಎಫ್ 126 ಜಿಬಿ, ಒಪೋ ರೆನೋ 2, ಒಪೋ ರೆನೋ 2 ಝೆಡ್‌ನ‌ಲ್ಲಿ 256 ಜಿಬಿ ಶೇಖರಣಾ ಸಾಮರ್ಥ್ಯವನ್ನು ಹೊಂದಿದೆ.

ಒಪೋ ರೆನೋ 2 ಝೆಡ್‌ ವಿಶೇಷತೆಗಳು
ಒಪೋ ರೆನೋ 2 ಝೆಡ್‌ 6.53-ಇಂಚಿನ ಅಮೋಲೆಡ್‌ ಡಿಸ್ಪ್ಲೇ ಕಾರ್ನಿಂಗ್‌ ಗೊರಿಲ್ಲಾ ಗ್ಲಾಸ್‌ ನ ರಕ್ಷಣೆ ಇದೆ. 4,000 ಮೆ.ಹಾ ಬ್ಯಾಟರಿ ಸಾಮರ್ಥ್ಯ ಹೊಂದಿದೆ. ಇದರ ಕೆಮರಾ 48 ಮೆಗಾಪಿಕ್ಸೆಲ್‌ ಸೋನಿ ಐಎಂಎಕÕ… 586 ಸಂವೇದಕ, 8 ಮೆಗಾಪಿಕ್ಸೆಲ್‌ ವೈಡ್‌-ಆ್ಯಂಗಲ್‌ ಲೆನ್ಸ್‌ ಮತ್ತು 16 ಮೆಗಾಪಿಕ್ಸೆಲ್‌ ಪಾಪ್‌-ಅಪ್‌ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಒಪೋ ರೆನೋ 2 ಝೆಡ್‌ ಕೆಮರಾ ವೈಶಿಷ್ಟ್ಯಗಳಲ್ಲಿ ಅಲ್ಟ್ರಾ ಡಾರ್ಕ್‌ ಮೋಡ್‌, ಅಲ್ಟ್ರಾ ಸ್ಟೆಡಿ ಮೋಡ್‌, ಎಐ ಬ್ಯೂಟಿ ಮೋಡ್‌ ಮತ್ತು ಆಂಬಿಯೆಂಟ್‌ ಲೈಟ್‌ ಮೋಡ್‌ ಸೇರಿವೆ. ಅಂದಾಜು ಬೆಲೆ 30,000 ರೂ.ಗಳು.

ಟಾಪ್ ನ್ಯೂಸ್

Ramanagara: ಸಾಲಗಾರರಿಗೆ ಕಿರುಕುಳ: ಮೈಕ್ರೋ ಫೈನಾನ್ಸ್ ವ್ಯವಸ್ಥಾಪಕನ ಬಂಧನ

Ramanagara: ಸಾಲಗಾರರಿಗೆ ಕಿರುಕುಳ: ಮೈಕ್ರೋ ಫೈನಾನ್ಸ್ ವ್ಯವಸ್ಥಾಪಕನ ಬಂಧನ

Bharat Mobility Expo: 2 ಐಷಾರಾಮಿ ಇವಿ ಬಿಡುಗಡೆ ಮಾಡಿದ ಜೆಎಸ್‌ಡಬ್ಲ್ಯೂ ಎಂಜಿ

Bharat Mobility Expo: 2 ಐಷಾರಾಮಿ ಇವಿ ಬಿಡುಗಡೆ ಮಾಡಿದ ಜೆಎಸ್‌ಡಬ್ಲ್ಯೂ ಎಂಜಿ

B. Y. Vijayendra: ನನ್ನನ್ನು ಟಾರ್ಗೆಟ್‌ ಮಾಡುವವರ ಬಗ್ಗೆ ತಲೆಕೆಡಿಸಿಕೊಳ್ಳಲ್ಲ

B. Y. Vijayendra: ನನ್ನನ್ನು ಟಾರ್ಗೆಟ್‌ ಮಾಡುವವರ ಬಗ್ಗೆ ತಲೆಕೆಡಿಸಿಕೊಳ್ಳಲ್ಲ

Congress: ಶಾಸಕರು, ಸದಸ್ಯರಿಗೆ ಸಿಎಂ ಸಿದ್ದರಾಮಯ್ಯ ಔತಣಕೂಟ

Congress: ಶಾಸಕರು, ಸದಸ್ಯರಿಗೆ ಸಿಎಂ ಸಿದ್ದರಾಮಯ್ಯ ಔತಣಕೂಟ

CM  Siddaramaiah: ಯತ್ನಾಳ್‌ ಇತಿಹಾಸ ತಿಳಿದಿಲ್ಲ, ಓದಿಯೂ ಇಲ್ಲ

CM Siddaramaiah: ಯತ್ನಾಳ್‌ ಇತಿಹಾಸ ತಿಳಿದಿಲ್ಲ, ಓದಿಯೂ ಇಲ್ಲ

Byrathi Suresh: ಪವರ್‌ ಪಾಲಿಟಿಕ್ಸ್‌, ಶೇರಿಂಗ್‌, ಕೇರಿಂಗ್‌ ಯಾವುದೂ ಇಲ್ಲ

Byrathi Suresh: ಪವರ್‌ ಪಾಲಿಟಿಕ್ಸ್‌, ಶೇರಿಂಗ್‌, ಕೇರಿಂಗ್‌ ಯಾವುದೂ ಇಲ್ಲ

ದೇವೇಗೌಡರಿಗೆ ತಮ್ಮ ಕುಟುಂಬ ಬೆಳೆಸುವ ಛಲ: ಇಬ್ರಾಹಿಂ

ದೇವೇಗೌಡರಿಗೆ ತಮ್ಮ ಕುಟುಂಬ ಬೆಳೆಸುವ ಛಲ: ಇಬ್ರಾಹಿಂ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

|ಹೂವಿನ ತೋಟದಲ್ಲಿ ಅರಳಿದೆ ರಾಮಾಯಣ ಕಥನ

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

ಹೊಸ ಸೇರ್ಪಡೆ

Ramanagara: ಸಾಲಗಾರರಿಗೆ ಕಿರುಕುಳ: ಮೈಕ್ರೋ ಫೈನಾನ್ಸ್ ವ್ಯವಸ್ಥಾಪಕನ ಬಂಧನ

Ramanagara: ಸಾಲಗಾರರಿಗೆ ಕಿರುಕುಳ: ಮೈಕ್ರೋ ಫೈನಾನ್ಸ್ ವ್ಯವಸ್ಥಾಪಕನ ಬಂಧನ

Bharat Mobility Expo: 2 ಐಷಾರಾಮಿ ಇವಿ ಬಿಡುಗಡೆ ಮಾಡಿದ ಜೆಎಸ್‌ಡಬ್ಲ್ಯೂ ಎಂಜಿ

Bharat Mobility Expo: 2 ಐಷಾರಾಮಿ ಇವಿ ಬಿಡುಗಡೆ ಮಾಡಿದ ಜೆಎಸ್‌ಡಬ್ಲ್ಯೂ ಎಂಜಿ

B. Y. Vijayendra: ನನ್ನನ್ನು ಟಾರ್ಗೆಟ್‌ ಮಾಡುವವರ ಬಗ್ಗೆ ತಲೆಕೆಡಿಸಿಕೊಳ್ಳಲ್ಲ

B. Y. Vijayendra: ನನ್ನನ್ನು ಟಾರ್ಗೆಟ್‌ ಮಾಡುವವರ ಬಗ್ಗೆ ತಲೆಕೆಡಿಸಿಕೊಳ್ಳಲ್ಲ

Congress: ಶಾಸಕರು, ಸದಸ್ಯರಿಗೆ ಸಿಎಂ ಸಿದ್ದರಾಮಯ್ಯ ಔತಣಕೂಟ

Congress: ಶಾಸಕರು, ಸದಸ್ಯರಿಗೆ ಸಿಎಂ ಸಿದ್ದರಾಮಯ್ಯ ಔತಣಕೂಟ

CM  Siddaramaiah: ಯತ್ನಾಳ್‌ ಇತಿಹಾಸ ತಿಳಿದಿಲ್ಲ, ಓದಿಯೂ ಇಲ್ಲ

CM Siddaramaiah: ಯತ್ನಾಳ್‌ ಇತಿಹಾಸ ತಿಳಿದಿಲ್ಲ, ಓದಿಯೂ ಇಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.