ಕೃಷಿ ಉತ್ಪನ್ನಗಳ ಸಂರಕ್ಷಣ ವಿಧಾನಗಳು ಚೆನ್ನಾಗಿ ಪ್ಯಾಕ್‌ ಮಾಡಿ

Team Udayavani, Feb 16, 2020, 4:41 AM IST

rav-25

ಪ್ರೀ- ಸಾರ್ಟಿಂಗ್‌, ಅಂದರೆ- ಪೂರ್ವ ಹಂತದ ವರ್ಗೀಕರಣ. ಕೊಯ್ಲು ಮಾಡಿದ ಉತ್ಪನ್ನಗಳನ್ನು ಪ್ಯಾಕಿಂಗ್‌ ಮನೆಗೆ ತಂದಾಗ ಅವುಗಳನ್ನು ವರ್ಗೀ ಕರಣ ಮಾಡುವುದು ಸುಲಭ. ವಿವಿಧ ಬಗೆಯ ಹಣ್ಣು ಅಥವಾ ತರಕಾರಿ ಗಳನ್ನು ಸಾಗಿಸಿದಾಗ ಪರಸ್ಪರ ಸ್ಪರ್ಶವಾದರೆ ಕೆಡುವ ಸಂಭವ ಇರುತ್ತದೆ.

ಕೃಷಿ ಉತ್ಪನ್ನಗಳು ಬಹುಕಾಲದವರೆಗೆ ಕೆಡದಂತೆ ನೋಡಿಕೊಳ್ಳಲು ಬಳಕೆಯಾಗುತ್ತಿರುವುದೇ ಪ್ಯಾಕಿಂಗ್‌ ವಿಧಾನ. ಪ್ಯಾಕಿಂಗ್‌ ಮಾಡಿ ಮಾರುಕಟ್ಟೆ ಮುಟ್ಟುವವರೆಗೂ ಜೋಪಾನ ಮಾಡುವುದು ಮತ್ತು ಹಣ್ಣು,ತರಕಾರಿಗಳು ಕೊಳೆಯಾಗದಂತೆ, ಕೆಡದಂತೆ ನೋಡಿಕೊಳ್ಳಲು ಕೊಯ್ಲಿನ ಅನಂತರದ ಈ ಪ್ರಕ್ರಿಯೆಯನ್ನು ಹಂತ ಹಂತವಾಗಿ ಯಾವ ರೀತಿ ನಿರ್ವಹಿಸಬೇಕು ಎನ್ನುವ ಕುರಿತು ಮಾಹಿತಿ ಇಲ್ಲಿದೆ.

ಪ್ರತ್ಯೇಕ ಮನೆ ಇರಲಿ
ಪ್ಯಾಕಿಂಗ್‌ ಮಾಡಲು ಪ್ರತ್ಯೇಕ ಮನೆ ಇದ್ದರೆ ಚೆನ್ನ. ಮುಖ್ಯವಾಗಿ ಅದು ಉತ್ಪನ್ನಗಳನ್ನು ಸಾಗಿಸಲು ಅನುಕೂಲಕರವಾಗಿರಬೇಕೇ ಹೊರತು ತೋಟದ ನಡುವಿನಲ್ಲಿದ್ದು, ಬೇರೆ ಬೆಳೆಗಳಿಗೆ ನಷ್ಟ ಮಾಡುವಂತಿರಬಾರದು. ಉತ್ಪನ್ನಗಳನ್ನು ವಾಹನಗಳಿಗೆ ತುಂಬಿಸುವ ಸಂದರ್ಭದಲ್ಲಿ, ಕೆಲಸಗಾರರು ಓಡಾಡುವಷ್ಟು ಜಾಗವಿರಬೇಕು. ಪ್ಯಾಕಿಂಗ್‌ ನಡೆಯುವ ಸ್ಥಳ ಈ ರೀತಿ ಇದ್ದಾಗ ಯಾವ ಬಗೆಯ ನಷ್ಟಕ್ಕೂ ಆಸ್ಪದವಿರುವುದಿಲ್ಲ.

ಪ್ರೀ- ಸಾರ್ಟಿಂಗ್‌, ಅಂದರೆ- ಪೂರ್ವ ಹಂತದ ವರ್ಗೀಕರಣ. ಕೊಯ್ಲು ಮಾಡಿದ ಉತ್ಪನ್ನಗಳನ್ನು ಪ್ಯಾಕಿಂಗ್‌ ಮನೆಗೆ ತಂದಾಗ ಅವುಗಳನ್ನು ವರ್ಗೀ ಕರಣ ಮಾಡುವುದು ಸುಲಭ. ವಿವಿಧ ಬಗೆಯ ಹಣ್ಣು ಅಥವಾ ತರಕಾರಿ ಗಳನ್ನು ಸಾಗಿಸಿದಾಗ ಪರಸ್ಪರ ಸ್ಪರ್ಶವಾದರೆ ಕೆಡುವ ಸಂಭವ ಇರುತ್ತದೆ.

ಉಪಯುಕ್ತತೆ ಏನೇನು?
ಆಕರ್ಷಕವಾಗಿ ಪ್ಯಾಕಿಂಗ್‌ ಮಾಡುವುದರಿಂದ ಗ್ರಾಹಕರ, ಕೊಂಡುಕೊಳ್ಳುವವರ ಗಮನ ಸೆಳೆಯಬಹುದು.
ಉತ್ಪನ್ನಗಳ ಗುಣಮಟ್ಟವನ್ನು ಕಾಪಾಡಬಹುದು.
ಸಾಗಾಟಕ್ಕೆ ಸೂಕ್ತವಾಗಿ ಹೊಂದಿಕೊಳ್ಳುತ್ತದೆ.
ಸುಲಭ ಮತ್ತು ಸರಳ ಸಾಗಾಣಿಕೆಗೆ ಉಪಯುಕ್ತ.
ಸಾಗಾಟದ ಸಂದರ್ಭದಲ್ಲಿ ಆಗುವ ನಷ್ಟ ಕಡಿಮೆಯಾಗುತ್ತದೆ.

ಬ್ಯಾಕ್ಟೀರಿಯಾ ಹತೋಟಿ
ಕೊಳೆಯಲು ಬಿಡದೇ ಗ್ಲೌಸು ಬಳಸಿ ಸುಣ್ಣದ ಪುಡಿ ಆಲಮ್‌ ದ್ರಾವಣ ಎಲೆ, ತುಂಬುಗಳನ್ನು ಕತ್ತರಿಸಿ ತೊಟ್ಟಿನ ಜಾಗಕ್ಕೆ ಸಿಂಪಡಣೆ ಮಾಡಬೇಕು.
ಬಿಸಿ ನೀರಿನ ಉಪಚಾರ ಹಣ್ಣುಗಳಿಗೆ ಸೂಕ್ತ. ಬಿಸಿ ನೀರಲ್ಲಿ ಹಣ್ಣುಗಳನ್ನು ಅದ್ದಿ ತೆಗೆದರೆ ಅಥವಾ ಸ್ವಲ್ಪ ಹೊತ್ತು ನೆನೆಸಿದರೆ ಹಣ್ಣುಗಳಲ್ಲಿ ಕಿಣ್ವಗಳ ಆಕ್ರಮಣವನ್ನು ತಡೆಬಹುದು.
ಪ್ಯಾಕಿಂಗ್‌ ಸಮಯದಲ್ಲಿ ಉತ್ಪನ್ನಗಳನ್ನು ಧೂಳಿನಿಂದ ದೂರವಿಡಬೇಕು. ಬೆಳಕು ಬೀಳುವಂತೆ ನೋಡಿಕೊಳ್ಳಬೇಕು. ಪ್ಯಾಕಿಂಗ್‌ ಮನೆಯ ಸುತ್ತಲೂ ನೈರ್ಮಲ್ಯ ಕಾಪಾಡಬೇಕು, ಬಿಗಿಯಾಗಿ ಪ್ಯಾಕ್‌ ಮಾಡಿದರೆ ಸಾಗಾಣಿಕೆಗೆ ಸೂಕ್ತ. ಹೆಚ್ಚು ಭಾರ ಹೇರದಿರುವುದು, ಚೀಲಗಳ ಮಗ್ಗುಲ ಉಬ್ಬಲು ಬಿಡದಿರುವುದು.
ಪ್ಯಾಕೆಟ್‌ ಒಳಗೆ ಗಾಳಿಯಾಡಲು ಬಿಡುವುದು.

ಪ್ಯಾಕಿಂಗ್‌ ಸಾಮಗ್ರಿ
ಫೈಬರ್‌ ಬೋರ್ಡ್‌: ಪದಾರ್ಥಗಳನ್ನು ಸುಗಮವಾಗಿ ಸಾಗಿಸಲು ಫೈಬರ್‌ ಬುಟ್ಟಿಗಳನ್ನು, ಮರದ ಬಾಕ್ಸ್‌ಗಳನ್ನು, ಕಾಗದವನ್ನು, ಉತ್ತಮ ಗುಣಮಟ್ಟದ ಕ್ಯಾರಿ ಬ್ಯಾಗ್‌ಗಳನ್ನು ಬಳಸಬೇಕು. ಮುಖ್ಯವಾಗಿ, ಪದಾರ್ಥಗಳಿಗೆ ಹೊಡೆತ ಬೀಳದ ಹಾಗೆ ಬುಟ್ಟಿ, ಬಾಕ್ಸ್‌, ಬ್ಯಾಗ್‌ ತುಂಬಬಾರದು.

  • ಶ್ರೀನಾಥ್‌

ಟಾಪ್ ನ್ಯೂಸ್

Boxing legend Mike Tyson hints at retirement

Mike Tyson: ವಿದಾಯದ ಸುಳಿವು ನೀಡಿದ ಬಾಕ್ಸಿಂಗ್‌ ದಿಗ್ಗಜ ಮೈಕ್‌ ಟೈಸನ್

Patna: ಆಸ್ಪತ್ರೆಯಲ್ಲಿ ಮೃತಪಟ್ಟ ರೋಗಿಯ ಕಣ್ಣೇ ಮಾಯಾ… ಇಲಿ ತಿಂದಿದೆ ಎಂದ ವೈದ್ಯರು

Patna: ಆಸ್ಪತ್ರೆಯಲ್ಲಿ ಮೃತಪಟ್ಟ ರೋಗಿಯ ಕಣ್ಣೇ ಮಾಯಾ… ಇಲಿ ತಿಂದಿದೆ ಎಂದ ವೈದ್ಯರು

Tilak Varma broke Virat Kohli’s T20I record

Team India: ವಿರಾಟ್‌ ಕೊಹ್ಲಿ ದಾಖಲೆ ಮುರಿದ ತಿಲಕ್‌ ವರ್ಮಾ

Master Rohit: ರಸ್ತೆ ಅಪಘಾತ ʼಕಾಟೇರʼ ಬಾಲನಟ ರೋಹಿತ್‌ಗೆ ಗಂಭೀರ ಗಾಯ

Master Rohit: ರಸ್ತೆ ಅಪಘಾತ ʼಕಾಟೇರʼ ಬಾಲನಟ ರೋಹಿತ್‌ಗೆ ಗಂಭೀರ ಗಾಯ

ರಸ್ತೆ ಅಪಘಾತ: ಮುದ್ದೇಬಿಹಾಳದ ಯುವಕ ಕಲಬುರ್ಗಿಯಲ್ಲಿ ಮೃತ್ಯು

Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು

Darshan’s Krantiveera Sangolli Rayanna movie to re release

Re Release: ದರ್ಶನ್‌ ಮತ್ತೊಂದು ಚಿತ್ರ ಮರು ಬಿಡುಗಡೆ: ರೀರಿಲೀಸ್‌ನತ್ತ ಸಂಗೊಳ್ಳಿ ರಾಯಣ್ಣ

shami

BGT 2024: ಟೀಂ ಇಂಡಿಯಾಗೆ ಗುಡ್ ನ್ಯೂಸ್:‌ ಆಸೀಸ್‌ ಸರಣಿಗೆ ತಂಡ ಸೇರಲಿದ್ದಾರೆ ಶಮಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

Boxing legend Mike Tyson hints at retirement

Mike Tyson: ವಿದಾಯದ ಸುಳಿವು ನೀಡಿದ ಬಾಕ್ಸಿಂಗ್‌ ದಿಗ್ಗಜ ಮೈಕ್‌ ಟೈಸನ್

Patna: ಆಸ್ಪತ್ರೆಯಲ್ಲಿ ಮೃತಪಟ್ಟ ರೋಗಿಯ ಕಣ್ಣೇ ಮಾಯಾ… ಇಲಿ ತಿಂದಿದೆ ಎಂದ ವೈದ್ಯರು

Patna: ಆಸ್ಪತ್ರೆಯಲ್ಲಿ ಮೃತಪಟ್ಟ ರೋಗಿಯ ಕಣ್ಣೇ ಮಾಯಾ… ಇಲಿ ತಿಂದಿದೆ ಎಂದ ವೈದ್ಯರು

Tilak Varma broke Virat Kohli’s T20I record

Team India: ವಿರಾಟ್‌ ಕೊಹ್ಲಿ ದಾಖಲೆ ಮುರಿದ ತಿಲಕ್‌ ವರ್ಮಾ

Master Rohit: ರಸ್ತೆ ಅಪಘಾತ ʼಕಾಟೇರʼ ಬಾಲನಟ ರೋಹಿತ್‌ಗೆ ಗಂಭೀರ ಗಾಯ

Master Rohit: ರಸ್ತೆ ಅಪಘಾತ ʼಕಾಟೇರʼ ಬಾಲನಟ ರೋಹಿತ್‌ಗೆ ಗಂಭೀರ ಗಾಯ

ರಸ್ತೆ ಅಪಘಾತ: ಮುದ್ದೇಬಿಹಾಳದ ಯುವಕ ಕಲಬುರ್ಗಿಯಲ್ಲಿ ಮೃತ್ಯು

Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.