ಜೀವನದ ಅಮೂಲ್ಯ ಕ್ಷಣಗಳಷ್ಟೇ ಶಾಶ್ವತ

Team Udayavani, Nov 19, 2018, 1:11 PM IST

19-november-10.gif

ಜೀವನದ ಯೋಚನೆ, ಯೋಜನೆಯೇ ಹಾಗೆ ನಾವುಂದು ಕೊಂಡತೆ ಇರುವುದಿಲ್ಲ. ಇದರಲ್ಲ ಕೆಲವರಿಗೆ ಯಶಸ್ಸು ಸಿಕ್ಕರೆ ಇನ್ನು ಕೆಲವರು ಯಶಸ್ಸಿಗಾಗಿ ಪರಿತಪಿಸುತ್ತಾ ದಿನ ಕಳೆಯುತ್ತಾರೆ. ಇಲ್ಲಿ ಅವರಿಗೆ ಹತ್ತಾರು ಸಂಗತಿಗಳು ಎದುರಾಗುತ್ತದೆ. ಆದರೆ ಅವರಿಟ್ಟ ಯೋಚನೆ, ಯೋಜನೆ ಎಲ್ಲವೂ ಅಂದು ಕೊಂಡತೇಯೆ ಆಗುತ್ತದೆ. ಬಾಲ್ಯ, ಪ್ರೌಢ, ಯೌವನ ಮುಖ್ಯ ಪಾತ್ರ ವಹಿಸುತ್ತದೆ. ನಾವು ಮತ್ತು ಮನಸ್ಸಿನ ಹೊಂದಾಣಿಕೆ ಭಿನ್ನವಾಗಿರುತ್ತದೆ. ಮಕ್ಕಳು ಹಿರಿಯರಂತೆ ಯೋಚಿಸಬಹುದು; ಹಿರಿಯರು ಮಕ್ಕಳಂತೆಯೂ ಆಲೋಚಿಸಬಹುದು ಇವೆಲ್ಲವೂ ಮನಸ್ಸಿಗೆ ಬಿಟ್ಟ ಸಂಗತಿಗಳು. ಆದರೆ ನಾವು ಇಟ್ಟ ಹೆಜ್ಜೆ ಎಚ್ಚರಿಕೆಯಿಂದಿರಬೇಕಷ್ಟೇ. ಧನಾತ್ಮಕ ಆಲೋಚನೆಯೊಂದೇ ಮಾನದಂಡವಲ್ಲ ಅದರಾಚೆಗಿನ ವಾಸ್ತವ ಸ್ಥಿತಿಯನ್ನೂ ಅರ್ಥೈಸಿಕೊಳ್ಳುವುದು ಜೀವನದಲ್ಲಿ ಅತೀ ಅಗತ್ಯ.

ಕಲೆವೊಂದು ನೈಜ್ಯ ಘಟನೆಗಳು, ಉದಾಹರಣೆಗಳು, ಇತಿಹಾಸಗಳು, ಘಟಿಸಿ ಹೋದ ಘಟನೆಗಳಂತಹ ಇತರ ಅಂಶಗಳು ಕಣ್ಣೆದುರಲ್ಲಿ ತಟ್ಟನೆ ಹಾದು ಹೋಗುತ್ತದೆ. ಆದರೆ ನಾನು ಆಯ್ಕೆಮಾಡುವ ದಾರಿ ತುಸು ವಿಶೇಷ, ಭಿನ್ನವಾಗಿರಬೇಕು ಎಂಬುವುದಷ್ಟೇ ಇಲ್ಲಿ ಮಹತ್ತರ. ಅದಕ್ಕಾಗಿ ಈ ಕಥೆ.

ಒಬ್ಬ ಬಹಳ ಒಳ್ಳೆಯ ವ್ಯಕ್ತಿ. ಕೈಲಾದಷ್ಟು ಸಮಾಜ ಸೇವೆ ಹಾಗೂ ಇನ್ನಿತರ ಒಳ್ಳೆಯ ಚಟುವಟಿಕೆಗಳನ್ನು ಮಾಡುತ್ತ ದಿನ ಕಳೆಯುತ್ತಾನೆ. ಆದರೆ ನೋಡುವವರಿಗೆ ಆತನ ವರ್ತನೆಯ ಬಗ್ಗೆ ಏನೋ…ಸಂದೇಹ. ಯಾಕೆಂದರೆ ಇಲ್ಲಿ ಪ್ರತಿ ಭೆಗೆ ಬೆಲೆ ಇಲ್ಲ. ವ್ಯಕ್ತಿಯ ಆಸ್ತಿ ಗಷ್ಟೇ ಬೆಲೆಯಂತಾಗಿದೆ. ಈ ರೀತಿಯ ಅಸಮಾನತೆಯೇ ಒಳ್ಳೆಯವರನ್ನು ಕೆಟ್ಟವರನ್ನಾಗಿಸಿಬಿಡುತ್ತದೆ. ಕೆಟ್ಟವರು ಒಳ್ಳೆಯವರೂ ಆಗಬಹುದು!

ಅವಲಂಬನೆ
ಜೀವನದ ಯೋಜನೆಗಳು ಅಗಾಧ ನಾವು ಅಂದು ಕೊಂಡದ್ದು, ಅನಿಸಿದ್ದು, ಗಳಿಸಿದ್ದು, ಗಳಿಸುವಂತದ್ದು ಅಪಾರ. ಇಲ್ಲಿ ನಮಗೆ ಸಿಗುವಂತಹ ಗೆಳೆತನ ಹಾಗೂ ಸ್ನೇಹಿತರು ಕೂಡ ಅತೀ ಪ್ರಮುಖ ಪಾತ್ರ ವಹಿಸುತ್ತಾರೆ. ಆದರೆ ಅವರ ಯೋಚನೆಗಳು ನಮಗಿಂತ ಭಿನ್ನವಾಗಿರಬಹುದು; ಇಲ್ಲವೇ ನಾವಂದು ಕೊಂಡಂತೆಯೇ ಅವರಿರಲೂಬಹುದು. ಈ ಕಾರಣಕ್ಕೆ ಕೆಲವರು ಕೆಲವೊಂದು ಸಂದರ್ಭದಲ್ಲಿ ಕಾರಣವಿಲ್ಲದೆ ಇಷ್ಟವಾಗಿಬಿಡುತ್ತಾರೆ. ಇಲ್ಲಿ ಕೂಡ ಮನಸ್ಸು ಮುಖ್ಯ ಪಾತ್ರವಹಿಸುತ್ತದೆ. 

ಸಾಧಿಸುವ ಹಂಬಲವಿರಲಿ
ಭೂಮಿಯಲ್ಲಿ ಯೋಚನೆ ಮಾಡುವವರು ಹಲವಾರು ಮಂದಿ. ಆದರೆ ಜೀವಮಾನದ ಕೊನೆಯಲ್ಲಿ ಅವೆಲ್ಲವೂ ಶೂನ್ಯ. ಬದುಕು ನಾವು ಚಮಚದಲ್ಲಿ ತಿನ್ನುವ ಆಹಾರದಂತೆ ಭೂಮಿ ನಮ್ಮನ್ನು ಆ ಕ್ಷಣಕ್ಕೆ ಮರೆತು ಬಿಡುತ್ತದೆ. ಇನ್ನೊಂದು ಕಡೆ ನಮ್ಮನ್ನು ವರ್ಗಾಹಿಸುವ ಕೆಲಸ ನಡೆಯುತ್ತದೆ. ಈ ರೀತಿ ಜೀವನದ ಚಕ್ರ ತಿರುಗುತ್ತದೆ. ಆದರೆ ನಾವು ಅಂದು ಕೊಂಡದ್ದನ್ನು ಸಾಧಿಸಿ, ಯೋಚಿಸಿದ್ದನ್ನು ಗಳಿಸಿ ಒಂದಷ್ಟು ಮಧುರ ಕ್ಷಣಗಳನ್ನು ಉಳಿದವರಿಗೆ ಬಿಟ್ಟು ಹೋಗುವಂತಿರಬೇಕು. ಈ ಮೂಲಕ ಜೀವನದ ಅಮೂಲ್ಯ ಕ್ಷಣಗಳನ್ನು ಶಾಶ್ವತವಾಗಿರಿಸಬೇಕು.

ಪುನೀತ್‌ ಸಾಲ್ಯಾನ್‌

ಟಾಪ್ ನ್ಯೂಸ್

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

ashok

CM ಸಿದ್ದರಾಮಯ್ಯ ಭ್ರಷ್ಟ ಎಂದು ನಿರೂಪಿಸಲು ಯಶಸ್ವಿ: ಆರ್‌.ಅಶೋಕ್‌

BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?

BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?

1-siddu

Congress; ಅಧಿವೇಶನಕ್ಕೆ ಮುನ್ನ ಸಂಪುಟಕ್ಕೆ ಸರ್ಜರಿ? ಸಾಧ್ಯತೆಗಳೇನು?

1-mahayu

Mahayuti ಗೆಲುವು: ಆ್ಯಕ್ಸಿಸ್‌ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ

High Court: ನಕ್ಸಲ್‌ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್‌ ಮನವಿ ಮರು ಪರಿಶೀಲನೆಗೆ ನಿರ್ದೇಶ

High Court: ನಕ್ಸಲ್‌ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್‌ ಮನವಿ ಮರು ಪರಿಶೀಲನೆಗೆ ನಿರ್ದೇಶ

Khalisthan

Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

ashok

CM ಸಿದ್ದರಾಮಯ್ಯ ಭ್ರಷ್ಟ ಎಂದು ನಿರೂಪಿಸಲು ಯಶಸ್ವಿ: ಆರ್‌.ಅಶೋಕ್‌

BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?

BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?

1-siddu

Congress; ಅಧಿವೇಶನಕ್ಕೆ ಮುನ್ನ ಸಂಪುಟಕ್ಕೆ ಸರ್ಜರಿ? ಸಾಧ್ಯತೆಗಳೇನು?

1-mahayu

Mahayuti ಗೆಲುವು: ಆ್ಯಕ್ಸಿಸ್‌ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.