ಅವಕಾಶವನ್ನು ಕಣ್ತೆರೆದು ನೋಡಿ: ರವೀಂದ್ರನಾಥ ಠಾಗೋರ್
Team Udayavani, Sep 3, 2018, 1:01 PM IST
‘ಅಪಾಯಗಳಿಂದ ರಕ್ಷಿಸಿಕೊಳ್ಳಲು ಪ್ರಾರ್ಥನೆ ಮಾಡಬಾರದು, ಆದರೆ ಅವುಗಳನ್ನು ಎದುರಿಸಲು ಧೈರ್ಯ ತೋರುವಂತಿರಬೇಕು’ ಹೀಗೆಂದವರು ರವೀಂದ್ರನಾಥ ಠಾಗೋರ್ ಅವರೂ ಶ್ರೇಷ್ಠ ಶಿಕ್ಷಕರ ಸಾಲಿನಲ್ಲಿದ್ದಾರೆ. ಯಾಂತ್ರಿಕ ರೀತಿಯ ಪಾಠ, ಪ್ರವಚನಗಳ ಬದಲಾಗಿ ಪ್ರಕೃತಿ, ಆಧ್ಯಾತ್ಮಿಕ ಕೂಗುಗಳು ಅವರ ಕವಿ ಹೃದಯವನ್ನು ಚಿಕ್ಕಂದಿನಲ್ಲೇ ಮೀಟಲು ಆರಂಭಿಸಿತ್ತು.
ಅಸ್ಪ್ರಶ್ಯತೆ, ಜಾತಿ, ಭೇದಗಳನ್ನು ತೀವ್ರವಾಗಿ ವಿರೋಧಿಸುತ್ತಿದ್ದ ಅವರು, ಸೂರ್ಯನು ನಿನ್ನ ಜೀವನದಿಂದ ಹೊರಗೆ ಹೋದಾಗ ನೀನು ಅಳಲು ಆರಂಭಿಸಿದರೆ, ನಕ್ಷತ್ರಗಳನ್ನು ನೋಡದಂತೆ ನಿಮ್ಮ ಕಣ್ಣೀರು ನಿಮ್ಮನ್ನು ತಡೆಯುತ್ತದೆ ಎನ್ನುತ್ತಿದ್ದರು.
ನಮ್ಮ ಜೀವನದಲ್ಲೂ ನಾವು ಏನನ್ನೋ ಪಡೆಯಬೇಕು ಅಥವಾ ಗಳಿಸಬೇಕು ಎನ್ನುವ ಹಂಬಲದಲ್ಲಿರುತ್ತೇವೆ. ಆದರೆ ಅದುದಕ್ಕುವುದಿಲ್ಲ ಎಂದ ಮಾತ್ರಕ್ಕೆ ನಾವು ನಿರಾಶಿತರಾಗಬಾರದು. ಅವಕಾಶಗಳು ನಕ್ಷತ್ರದ ಮೂಲಕ ಬಂದರೂ ಬರಬಹುದು ಹಾಗಾಗಿ ಅದಕ್ಕಾಗಿ ಕಾಯಬೇಕು ಎಂದು ಜೀವನದಲ್ಲಿ ಆಸೆಯನ್ನು ಇಟ್ಟುಕೊಂಡು ನಿರಾಶರಾಗದಿರಿ ಎಂಬಂತೆ ಎಚ್ಚರಿಸುತ್ತಾರೆ. ಶಿಕ್ಷಣ ಎಂಬುದು ವಿವರಣೆ ನೀಡುವಂತದ್ದಲ್ಲ. ಅದು ನಮ್ಮ ಮನಸ್ಸಿನ ಬಾಗಿಲನ್ನು ತಟ್ಟುವಂತಿರಬೇಕು ಎನ್ನುವ ರವೀಂದ್ರನಾಥ್ ಠಾಗೋರರ ಮಾತುಗಳು ಇಂದಿಗೂ ಅರ್ಥಪೂರ್ಣವಾಗಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.