ಮನೆಯ ಅಂದಕ್ಕೆ ಬಿದಿರಿನ ಅಲಂಕಾರ


Team Udayavani, Mar 21, 2020, 5:00 AM IST

bamboo

ಮನೆಯೇನೋ ಚೆನ್ನಾಗಿ, ಸಾಕಷ್ಟು ಖರ್ಚು ಮಾಡಿ ಮಾಡಿ ಕಟ್ಟಿಸಿರುತ್ತೇವೆ. ಅದರ ನಿರ್ವಹಣೆಗೂ ಅಷ್ಟೇ ಮಹತ್ವ ನೀಡುತ್ತಾರೆ. ಆದರೆ ಇಂದು ಹ್ಯಾಂಡ್‌ ಮೇಡ್‌ ಡೆಕೋರೇಷನ್‌ಗಳು, ಕಸಗಳಿಂದ, ಮನೆಯಲ್ಲಿ ಬೇಡವೆಂದು ಬಿಸಾಡಿದ ವಸ್ತುಗಳಿಂದ ಮಾಡಿದ ಕ್ರಾಫ್ಟ್ಗಳು ಟ್ರೆಂಡ್‌ ಆಗುತ್ತಿದೆ. ಇವು ಕಡಿಮೆ ಖರ್ಚಿನಲ್ಲಿ ಮನೆಯನ್ನು ಅಲಂಕರಿಸುವುದರ ಜತೆಗೆ ಮನೆಯ ಅಂದವನ್ನೂ ಹೆಚ್ಚಿಸುತ್ತದೆ.

ಕ್ರಾಫ್ಟ್ ವರ್ಕ್‌ಗಳ ಜತೆಗೆ ಬಿದಿರಿನ ಫ‌ರ್ನಿಚರ್‌ಗಳು ಮನೆಯ ಅಂದ ಹೆಚ್ಚಿಸುತ್ತದೆ. ಇದು ಹಿಂದಿನ ಕಾಲದಲ್ಲಿ ಬಳಸುತ್ತಿದ್ದ, ಆದರೆ ಇಂದು ಮತ್ತೆ ಟ್ರೆಂಡ್‌ ಆಗಿರುವ ಫ‌ರ್ನಿಚರ್‌ ಆಗಿದೆ. ಬಿದಿರಿನಲ್ಲಿ ಕೇವಲ ಫ‌ರ್ನಿಚರ್‌ ಮಾತ್ರವಲ್ಲದೆ ಇತರೆ ಹಲವು ಆಲಂಕಾರಿಕ ವಸ್ತುಗಳನ್ನು ಮಾಡುತ್ತಾರೆ. ಇದೂ ಇಂದು ಹೆಚ್ಚು ಬಳಕೆಯಲ್ಲಿದೆ. ಸರಳವಾಗಿ ಮನೆಗೆ ಹೊಸ ಲುಕ್‌ ನೀಡುವ ಜತೆಗೆ ಇದು ವಿಭಿನ್ನವಾಗಿ ಕಾಣಿಸುತ್ತದೆ. ಇತರ ಫ‌ರ್ನಿಚರ್‌ಗಳಿಗೆ ಹೋಲಿಸಿದರೆ ಇದು ಹೆಚ್ಚು ವಿಭಿನ್ನವಾಗಿ ಕಾಣಿಸುತ್ತದೆ.

ಪ್ರಯೋಜನಗಳು
1 ಆರ್ಕಷಕ ಕೋಣೆಗಳು
ಬಿದಿರಿನ ಫ‌ರ್ನಿಚರ್‌ಗಳು ಕೋಣೆಯನ್ನು ವಿಂಗಡಿಸಲು ಪ್ರಯೋಜನಕಾರಿ. ಜತೆಗೆ ಇದರಿಂದ ಕೋಣೆಯನ್ನು ಸುಂದರವಾಗಿ ಕಾಣುವಂತೆ ಮಾಡಬಹುದು.

2 ಇಕೋ-ಪ್ರಂಡ್ಲಿ
ಇತ್ತೀಚಿನ ದಿನಗಳಲ್ಲಿ ಜನರು ಇಕೋ-ಪ್ರಂಡ್ಲಿ ವಸ್ತುಗಳನ್ನು ಹೆಚ್ಚು ಹೆಚ್ಚು ಬಳಸಲು ಇಷ್ಟ ಪಡುತ್ತಾರೆ. ಇಕೋ ಫ್ರೆಂಡ್ಲಿ ಜತೆಗೆ ಇದು ಸಾಂಪ್ರದಾಯಿಕ ಇದು ನೀಡುತ್ತದೆ.

3 ಹೆಚ್ಚು ಬಾಳಿಕೆ
ಹೆಚ್ಚು ಸಮಯ ಬಾಳಿಕೆ ಬರುತ್ತದೆ. ಇವು ಮರಗಳ ಫ‌ರ್ನಿಚರ್‌ಗಳಿಗೆ ಅಥವಾ ಇತರೆ ಫ‌ರ್ನಿಚರ್‌ಗಳಿಗೆ ಹೋಲಿಕೆ ಮಾಡಿದರೆ ಹೆಚ್ಚು ಸಮಯ ಬಾಳಿಕೆ ಬರುತ್ತದೆ.

4 ಗ್ಲಾಸ್‌ ಜತೆಗೆ ಸುಂದರವಾಗಿ ಕಾಣುತ್ತದೆ
ಬಿದಿರಿನ ಜತೆಗೆ ಗ್ಲಾಸ್‌ ಅಥವಾ ಇತರೆ ವಸ್ತುಗಳನ್ನು ಬಳಕೆ ಮಾಡಿ ಸುಂದರ ಫ‌ರ್ನಿಚರ್‌ಗಳನ್ನಾಗಿ ಮಾಡಬಹುದು.  ಇವುಗಳನ್ನು ಬಿಡಿಭಾಗಗಳಾಗಿ ಬಳಸಬಹುದು.  ಒಂದೇ ಫ‌ರ್ನಿಚರ್‌ ಅನ್ನು ಬಹುಪಯೋಗಕ್ಕೆ ಬಳಸಬಹುದು.  ಬಿದಿರಿನ ಅಲಂಕಾರಿಕ ವಸ್ತುಗಳು ಇಕೋ ಫ್ರೆಂಡ್ಲಿಯ ಜತೆಗೆ ಮನೆಗೆ ಆಧುನಿಕ ಮೆರುಗೂ ನೀಡುತ್ತದೆ. ಇದರಲ್ಲಿ ಹಲವು ರೀತಿಯಲ್ಲಿ ಮನೆಯನ್ನು ಅಲಂಕಾರ ಮಾಡಬಹುದು. ಬಿದರಿನಿಂದ ಕೇವಲ ಫ‌ರ್ನಿಚರ್‌ ಮಾತ್ರವಲ್ಲದೆ ಇತರೆ ಆಲಂಕಾರಿಕ ವಸ್ತುಗಳನ್ನು ಬಳಕೆ ಮಾಡುತ್ತಾರೆ.
ಇದು ಮನೆಯ ಅಂದವನ್ನು ಹೆಚ್ಚಿಸುತ್ತದೆ.

ಕಡಿಮೆ ಖರ್ಚು
ಬಿದಿರಿನ ಆಲಂಕಾರಿಕ ವಸ್ತುಗಳು ಉಳಿದ ಅಲಂಕಾರಿಕ ವಸ್ತುಗಳಿಗೆ ಹೋಲಿಸಿದರೆ ಕಡಿಮೆ ಖರ್ಚಿನಲ್ಲಿ ದೊರೆಯುತ್ತದೆ. ಆದರೆ ಇದು ಹೆಚ್ಚು ಸಮಯ ಬಾಳಿಕೆ ಬರುತ್ತದೆ. ಮಾರುಕಟ್ಟೆಯಲ್ಲಿ ಎಲ್ಲಿ ಬೇಕಾದರೂ ಸುಲಭವಾಗಿ ಸಿಗುತ್ತದೆ.ಸುಲಭದಲ್ಲಿ ಗೆದ್ದಲು ಹಿಡಿಯುವುದಿಲ್ಲ. ಹಳೆಯ ಕಾಲಗಳಲ್ಲಿ ಮನೆಯಲ್ಲಿ ಇದನ್ನೇ ಮನೆ ಕಟ್ಟಲು, ಮನೆಯ ಫ‌ರ್ನಿಚರ್‌ಗಳ ನಿರ್ಮಾಣಕ್ಕೆ ಬಳಸುತ್ತಿದ್ದರು. ಇಂದು ಮತ್ತೆ ಇದು ಟ್ರೆಂಡ್‌ ಆಗಿದೆ. ಬಿದಿರಿನ ಆಲಂಕಾರಿಕ ವಸ್ತುಗಳು ಮನೆಗೆ ಹೊಸ ಮೆರುಗು ನೀಡುತ್ತವೆ.

– ರಂಜಿನಿ ಮಿತ್ತಡ್ಕ

ಟಾಪ್ ನ್ಯೂಸ್

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

POlice

Brahmavar: ಬೆಳ್ಮಾರು; ಕೋಳಿ ಅಂಕಕ್ಕೆ ದಾಳಿ

dw

Kundapura: ಮಲಗಿದಲ್ಲೇ ವ್ಯಕ್ತಿ ಸಾವು

death

Puttur: ಎಲೆಕ್ಟ್ರಿಕ್‌ ಆಟೋ ರಿಕ್ಷಾ ಪಲ್ಟಿ; ಚಾಲಕ ಮೃತ್ಯು

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

4

Karkala: ಅಸ್ವಸ್ಥಗೊಂಡು ವ್ಯಕ್ತಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.