ಟೆರ್ರಾರಿಯಮ್‌ ಗಾರ್ಡನ್‌ ಮನೆಗೆ ಶೋಭೆ


Team Udayavani, May 18, 2019, 6:00 AM IST

22

ಮನೆಯ ಮುಂದೊಂದು ಸುಂದರವಾದ ಗಾರ್ಡನ್‌ ಇರಬೇಕೆಂದು ಪ್ರತಿಯೊಬ್ಬರ ಕನಸು. ಆದರೆ ಹೆಚ್ಚಿನವರಿಗೆ ಜಾಗದ ಸಮಸ್ಯೆಯಿಂದಾಗಿ ಹೂದೋಟವನ್ನು ನಿರ್ಮಿಸಲು ಸಾಧ್ಯವಾಗುವುದಿಲ್ಲ.

ಅಪಾರ್ಟ್‌ಮೆಂಟ್‌ಗಳಲ್ಲಿ ವಾಸಿಸುವವರಿಗಂತೂ ಇದು ಕನಸಿನ ಮಾತೇ ಸರಿ. ಇದಕ್ಕೆಲ್ಲ ಪರಿಹಾರವಾಗಿ ನಗರಗಳಲ್ಲಿ ಈಗ ಹೊಸ ಟ್ರೆಂಡ್‌ ಶುರುವಾಗಿದೆ. ಟೆರ್ರಾರಿಯಮ್‌ ಗಾರ್ಡನ್‌ ತಯಾರಿಸಿ ಮನೆಯಲ್ಲಿ ಇಡುವುದರಿಂದ ಮನೆಯ ಅಂದ ಹೆಚ್ಚುವುದರ ಜತೆಗೆ ಮನೆಯಲ್ಲೊಂದು ಪ್ರಶಾಂತವಾದ ವಾತಾವಾರಣ ನೆಲೆಸುತ್ತದೆ.

ಏನಿದು ಟೆರ್ರಾರಿಯಂ ಗಾರ್ಡನ್‌
ಮನೆಯಲ್ಲಿ ಉಪಯೋಗ ಶೂನ್ಯವಾದ ಪ್ಲಾಸ್ಟಿಕ್‌ ಅಥವಾ ಗಾಜಿನ ಬಾಟಲ್ಗಳಲ್ಲಿ ಕಲ್ಲು, ಮಣ್ಣು ತುಂಬಿಸಿ ಅದರಲ್ಲಿ ಸಣ್ಣ ಗಿಡ ಅಥವಾ ಹುಲ್ಲುಗಳನ್ನು ನೆಟ್ಟು ಬೆಳೆಸುವುದನ್ನು ಟೆರ್ರಾರಿಯಂ ಗಾರ್ಡನ್‌ ಎನ್ನುತ್ತಾರೆ.

ಬಾಟಲಿಗಳಿಗೆ ಮುಚ್ಚಳವಿರುವುದು ಅಗತ್ಯವಾಗಿರುತ್ತದೆ. ಇದರಿಂದ ಆಕರ್ಷಣೆ ಹೆಚ್ಚಾಗುತ್ತದೆ. ಬಾಟಲಿಗಳಲ್ಲಿ ನೆಡಲು ಅಕ್ವೇರಿಯಂಗಳಲ್ಲಿ ಬಳಸುವಂತಹ ಗಿಡಗಳನ್ನು ಬಳಸಬೇಕು. ಇವುಗಳು ಹೆಚ್ಚು ಬೆಳವಣಿಗೆ ಹೊಂದುವುದಿಲ್ಲವಾದುದರಿಂದ ಹೆಚ್ಚು ಸೂಕ್ತವಾಗುತ್ತದೆ. ಹೀಗೆ ತಯಾರಿಸಿದ ಹೂಕುಂಡಗಳನ್ನು ಸೂರ್ಯನ ಬೆಳಕು ಹೆಚ್ಚು ಬೀಳುವ ಜಾಗದಲ್ಲಿಡಬೇಕು. ಇದು ಗಿಡದ ಬೆಳವಣಿಗೆಗೆ ಸಹಕರಿಸುತ್ತದೆ.

ಗಾರ್ಡನಿಂಗ್‌ ನಲ್ಲಿ ಆಸಕ್ತಿ ಇರುವ ಪ್ರತಿಯೊಬ್ಬರೂ ಇದನ್ನು ತಯಾರಿಸಬಹುದು. ಇಂದು ಇಂತಹ ಟೆರ್ರಾರಿಯಂ ಗಾರ್ಡನ್‌ಗಳು ಮಾರುಕಟ್ಟೆಯಲ್ಲಿ ಧಾರಾಳವಾಗಿ ಲಭಿಸುತ್ತವೆ. ಆದರೆ ಅವುಗಳಿಗಿಂತ ನಮಗೆ ಬೇಕಾಗುವಂತಹ ಗಿಡಗಳನ್ನು ಯಾವುದೇ ಖರ್ಚುವೆಚ್ಚಗಳಿಲ್ಲದೇ ಅಥವಾ ಕಡಿಮೆ ಖರ್ಚಿನಲ್ಲಿ ನಾವೇ ತಯಾರಿಸಬಹುದು.

ತಯಾರಿಸುವ ವಿಧಾನ
ಮನೆಯಲ್ಲಿ ಉಪಯೋಗ ಶೂನ್ಯವಾದ ಗಾಜು ಅಥವಾ ಪ್ಲಾಸ್ಟಿಕ್‌ ಬಾಟಲ್ನ ಒಳಗೆ ಮೊದಲು ಸ್ವಲ್ಪ ಅಲಂಕಾರಯುತವಾದ ಕಲ್ಲುಗಳನ್ನು ಹಾಕಬೇಕು. ಅದರ ಮೇಲೆ ಗಾರ್ಡನ್‌ ಮಣ್ಣು ಅಥವಾ ಫೈಬರ್‌ ಹಸ್ಕ್ನ್ನು ಹಾಕಬೇಕು. ಇದು ಗಿಡಗಳ ಬೆಳವಣಿಗೆಗೆ ತುಂಬಾ ಮುಖ್ಯವಾಗಿದೆ. ಅನಂತರ ಹೆಚ್ಚು ಬೆಳೆಯದ ಗಿಡ ಅಥವಾ ಗಾರ್ಡನ್‌ ಹುಲ್ಲುಗಳನ್ನು ತಂದು ಇದರಲ್ಲಿ ನೆಡಬೇಕು. ಪ್ರತಿದಿನ ನೀರು ಹಾಕಬೇಕು. ಅಲ್ಲಿಗೆ ಟೆರ್ರಾರಿಯಂ ಗಾರ್ಡನ್‌ ಸಿದ್ಧವಾಗುತ್ತದೆ.

ಬಾಟಲಿಗಳ ಆಕಾರಕ್ಕೆ ತಕ್ಕಂತೆ ಅವುಗಳನ್ನು ಮನೆಯ ಕೆಲವು ಸ್ಥಳಗಳಲ್ಲಿ ಜೋಡಿಸಬಹುದು. ಅಗಲವಾದ ಸಣ್ಣ ಗಾಜಿನ ಜಾರಲ್ಲಿ ಗಿಡವಿದ್ದರೆ ಅದನ್ನು ಟೀಪಾಯ್‌ನಲ್ಲಿದ್ದರೆ ಮನೆಯ ಅಂದ ಹೆಚ್ಚುತ್ತದೆ. ಉದ್ದವಾದ ಬಾಟಲಿಗಳಾಗಿದ್ದರೆ ಬಾಲ್ಕನಿಯಲ್ಲಿ ಜೋಡಿಸಬಹುದು.

  • ಸುಶ್ಮಿತಾ ಶೆಟ್ಟಿ. ಸಿರಿಬಾಗಿಲು

ಟಾಪ್ ನ್ಯೂಸ್

Charmady Ghat: ಬಿದಿರುತಳ ಅರಣ್ಯದಲ್ಲಿ ಕಾಡ್ಗಿಚ್ಚು

Charmady Ghat: ಬಿದಿರುತಳ ಅರಣ್ಯದಲ್ಲಿ ಕಾಡ್ಗಿಚ್ಚು

1-eewq

ತುಬಚಿ- ಬಬಲೇಶ್ವರ ಏತ ನೀರಾವರಿ: 3,048 ಎಕರೆ ಸ್ವಾಧೀನ, ಹಣ ಬಿಡುಗಡೆಗೆ ಎಂ.ಬಿ.ಪಾಟೀಲ ಸೂಚನೆ

1-5555

Vijayapura; ಕಾರ್ಮಿಕರ ಕೂಡಿ ಹಾಕಿ ರಾಕ್ಷಸಿ ಕೃತ್ಯ: ಎಲ್ಲ 5 ಆರೋಪಿಗಳ ಬಂಧನ

Tarikere: ತಂದೆ ಸಾವಿನ ವಿಷಯ ಗೊತ್ತಿಲ್ಲದೆ ಹಸೆಮಣೆ ಏರಿದ ಮಗಳು!

Tarikere: ತಂದೆ ಸಾವಿನ ವಿಷಯ ಗೊತ್ತಿಲ್ಲದೆ ಹಸೆಮಣೆ ಏರಿದ ಮಗಳು!

renukaacharya

BJP Rift; ಯತ್ನಾಳ್ ಒಬ್ಬ 420, ಗೋಮುಖ ವ್ಯಾಘ್ರ: ರೇಣುಕಾಚಾರ್ಯ

1-jan-26

R-Day parade; ಗಣರಾಜ್ಯೋತ್ಸವ ಪರೇಡ್‌ನಲ್ಲಿ 5,000 ಕ್ಕೂ ಹೆಚ್ಚು ಕಲಾವಿದರ ತಂಡಗಳು

1-sp

Farmers; ಕಬ್ಬು ಹಾನಿಗೆ ಪರಿಹಾರ ನಿಧಿ,ತೊಗರಿಗೆ ಪ್ರೋತ್ಸಾಹ ಧನ: ಸಚಿವ ಶಿವಾನಂದ ಪಾಟೀಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

|ಹೂವಿನ ತೋಟದಲ್ಲಿ ಅರಳಿದೆ ರಾಮಾಯಣ ಕಥನ

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

ಹೊಸ ಸೇರ್ಪಡೆ

byndoor

Shirva: ಕಾರು ಢಿಕ್ಕಿ; ದ್ವಿಚಕ್ರ ಸವಾರನಿಗೆ ಗಾಯ

car-parkala

Kaup: ಉದ್ಯಾವರ; ಮಹಿಳೆಗೆ ಬೈಕ್‌ ಢಿಕ್ಕಿ

2

Udupi: ವೇಶ್ಯಾವಾಟಿಕೆ; ಓರ್ವನ ಬಂಧನ

Charmady Ghat: ಬಿದಿರುತಳ ಅರಣ್ಯದಲ್ಲಿ ಕಾಡ್ಗಿಚ್ಚು

Charmady Ghat: ಬಿದಿರುತಳ ಅರಣ್ಯದಲ್ಲಿ ಕಾಡ್ಗಿಚ್ಚು

POlice

Puttur: ಅನಾಥ ಸ್ಥಿತಿಯಲ್ಲಿ ಎರಡು ಬೈಕ್‌; ವಶಕ್ಕೆ ಪಡೆದುಕೊಂಡ ಪೊಲೀಸರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.