ದೇವರ ಕೋಣೆಗೂ ಇದೆ ವಾಸ್ತು


Team Udayavani, Dec 28, 2019, 4:30 AM IST

64

ಮನೆಯೊಂದಕ್ಕೆ ದೇವರ ಕೋಣೆ ಅತೀ ಅಗತ್ಯ. ಹಿಂದೆಲ್ಲ ಮನೆಗಳಲ್ಲಿ ದೊಡ್ಡ ದೊಡ್ಡ ದೇವರ ಕೋಣೆಗಳು ಇರುತ್ತಿದ್ದವು. ಆದರೆ ಇಂದು ಮೆಟ್ರೋಪಾಲಿಟಿನ್‌ ನಗರಗಳ ಮನೆಗಳಲ್ಲಿ ಇಂಥವು ಕಾಣಸಿಗುತ್ತಿಲ್ಲ. ಸ್ಥಳದ ಅಭಾವ ದಿಂದ ದೊಡ್ಡದಾದ ದೇವರ ಕೋಣೆ ಗಳ ನಿರ್ಮಾಣವೂ ಸಾಧ್ಯವಿಲ್ಲ. ದೊಡ್ಡದೋ ಅಥವಾ ಚಿಕ್ಕದೋ ಅದೇನೇ ಇರಲಿ ದೇವರ ಕೋಣೆ ನಿರ್ಮಿಸುವಾಗ ವಾಸ್ತು ನಿಯಮ ಗಳನ್ನು ಪಾಲಿಸಿದಲ್ಲಿ ಮಾತ್ರ ಮನೆಯಲ್ಲಿ ಸುಃಖ, ಶಾಂತಿ, ನೆಮ್ಮದಿ ಇರಬಲ್ಲದು ಎನ್ನುತ್ತೆ ವಾಸ್ತು ಶಾಸ್ತ್ರ.

ದೇವರ ಕೋಣೆಯೆಂದರೆ ಅದೊಂದು ಧನಾತ್ಮಕ ಶಕ್ತಿಯನ್ನು ಹೊಂದಿರುವ ಜಾಗ. ಅತ್ಯಂತ ಸ್ವಚ್ಛಂದ ಮತ್ತು ಮನಃ ಶಾಂತಿ ನೀಡಬಲ್ಲ ಪ್ರದೇಶ. ದಿನವೊಂದರಲ್ಲಿ ನಾವು ಈ ಕೋಣೆಯಲ್ಲಿ ಕಳೆಯುವ ಸಮಯ ಬಹು ಕಡಿಮೆಯೇ ಆದರೂ ಅಲ್ಲಿ ಸಿಗುವ ನೆಮ್ಮದಿ ಮತ್ತೆಲ್ಲೂ ಸಿಗಲಾರದು.

ದೇವರ ಕೋಣೆ ನಿರ್ಮಾಣ ಹೇಗೆ?
ಗುರು ಈಶಾನ್ಯ ದಿಕ್ಕಿನ ಅಧಿಪತಿಯಾಗಿದ್ದು, ಇದನ್ನು ಈಶಾನ್‌ ಕೋಣ ಎಂದೂ ಕರೆಯಲಾಗುತ್ತದೆ. ಈಶಾನ್‌ ಎಂದರೆ ಈಶ್ವರ ಅಥವಾ ದೇವರು ಎಂದರ್ಥ. ಆದುದರಿಂದ ಈ ದಿಕ್ಕಿನಲ್ಲಿ ದೇವರ ಕೋಣೆ ನಿರ್ಮಿಸಿದರೆ ಉತ್ತಮ. ಕೋಣೆಯಲ್ಲಿ ದೇವರ ಮೂರ್ತಿಗಳನ್ನು ನೆಲದ ಮೇಲೆ ಇಡಬಾರದು. ಎತ್ತರಿಸಿದ ವೇದಿಕೆ ಅಥವಾ ಪೀಠದ ಮೇಲೆ ಇಡಬೇಕು. ನೀವು ಪೂಜಿಸುವ ಮೊದಲು ದೇವರ ವಿಗ್ರಹ ಅಥವಾ ಫೋಟೋಗಳು ಬಿರುಕು ಬಂದಿವೆಯಾ ಅಥವಾ ಇತರೆ ಯಾವುದಾದಾರೂ ರೀತಿಯಲ್ಲಿ ಹಾನಿಗೊಂಡಿವೆಯಾ ಎಂಬುದನ್ನು ಪರೀಕ್ಷಿಸಿಕೊಳ್ಳಿ. ಹಾನಿಗೊಂಡಿದ್ದಲ್ಲಿ ಅವುಗಳನ್ನು ಪೂಜಿಸಿದರೆ ವಾಸ್ತು ಶಾಸ್ತ್ರದ ಪ್ರಕಾರ ಅದು ಅಮಂಗಳಕರ.

ಮನೆಯ ಮುಖ್ಯ ಬಾಗಿಲಿನ ಎದುರು ದೇವರ ಕೋಣೆಯ ನಿರ್ಮಾಣ ಬೇಡ. ಹೀಗೆ ನಿರ್ಮಾಣ ಮಾಡಿದಲ್ಲಿ ದೇವರ ಕೋಣೆಯಲ್ಲಿ ಸೃಷ್ಟಿಯಾಗುವ ಸಕಾರಾತ್ಮಕ ಅಂಶದ ಪ್ರಮಾಣ ಕಡಿಮೆಯಾಗುತ್ತದೆ. ಹಾಗೆಯೇ ದೇವರ ಕೋಣೆಯಲ್ಲಿ ಕತ್ತಲೂ ಇರಬಾರದು. ಹಾಗಿದ್ದಲ್ಲಿ ಅದು ಇಡೀ ಮನೆಯ ಯೋಗ ಕ್ಷೇಮದ ಮೇಲೆ ಪ್ರಭಾವ ಬೀರುತ್ತದೆ. ಆದುದರಿಂದ ಒಂದು ತೈಲದ ದೀಪವನ್ನಾದರೂ ಬೆಳಗಿಸಿದರೆ ಒಳಿತು. ಯಾವತ್ತೂ ದೇವರ ಕೋಣೆಯನ್ನು ಬೆಡ್‌ ರೂಮ್‌ನಲ್ಲಿ ನಿರ್ಮಾಣ ಮಾಡಬಾರದು. ಹಾಗೆಯೇ ಈ ಕೋಣೆಯ ಎದುರು, ಮೇಲೆ ಅಥವಾ ಕೆಳಗೆ ಟಾಯ್ಲೆಟ್‌ಗಳ ನಿರ್ಮಾಣ ಕೂಡ ಇರಕೂಡದು. ಹೀಗಾದಲ್ಲಿ ಪೂಜಾ ಕೋಣೆಯ ಶುಭಕರ ವಾತಾವರಣ ಹಾಳಾಗುತ್ತದೆ.

ಸ್ವಚ್ಛತೆ ಕಾಪಾಡಿ
ದೇವರ ಕೋಣೆಯ ಸ್ವಚ್ಛತೆ ಕಾಪಾಡಬೇಕಿರುವುದು ಅತಿ ಮುಖ್ಯ. ಕೋಣೆಯಲ್ಲಿನ ಜೇಡರ ಬಲೆಗಳು, ಪೂಜಾ ಸಾಮಗ್ರಿಗಳು, ದೇವರ ಪೀಠದ ಮೇಲೆ ಕೂತಿರುವ ಧೂಳು ಮುಂತಾದವನ್ನು ಆಗಾಗ ಸ್ವಚ್ಛಗೊಳಿಸಬೇಕು.

- ಪ್ರಸನ್ನ ಹೆಗಡೆ ಊರಕೇರಿ

ಟಾಪ್ ನ್ಯೂಸ್

Karnataka: ಬೆಂಗಳೂರಿನಲ್ಲಿ ಸಾಕು ನಾಯಿಗಳ ಅಂತ್ಯಕ್ರಿಯೆಗೆ ಚಿತಾಗಾರ; ಸರಕಾರ ಚಿಂತನೆ

Karnataka: ಬೆಂಗಳೂರಿನಲ್ಲಿ ಸಾಕು ನಾಯಿಗಳ ಅಂತ್ಯಕ್ರಿಯೆಗೆ ಚಿತಾಗಾರ; ಸರಕಾರ ಚಿಂತನೆ

Renukaswamy Case: ಕೊನೆಗೂ ಶಿವಮೊಗ್ಗ ಜೈಲಿನಿಂದ ಜಗದೀಶ್ ಬಿಡುಗಡೆ

Renukaswamy Case: ಕೊನೆಗೂ ಶಿವಮೊಗ್ಗ ಜೈಲಿನಿಂದ ಬಿಡುಗಡೆಯಾದ ಜಗದೀಶ್

One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?

One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?

15

Bollywood: ಬಾಲಿವುಡ್‌ ನಟ ಶಾಹಿದ್‌ ಕಪೂರ್‌ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?  

15-uv-fusion

Water: ನಾನು ನೀರು ನಾನಿಲ್ಲದೇ ಜಗತ್ತಿಲ್ಲ

Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 30 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು

Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು

Consumer-Court

Order: ಗ್ಯಾಸ್ ಸೋರಿಕೆ ಅವಘಡ: ಪೋಷಕರ ಕಳೆದುಕೊಂಡ ಪುತ್ರಿಗೆ 28 ಲಕ್ಷ ರೂ.ಪರಿಹಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

udayavani youtube

ಅಯ್ಯಪ್ಪ ಸ್ವಾಮಿ ಪವಾಡ | ಮಾತು ಬಾರದ ಬಾಲಕನಿಗೆ ಮಾತು ಬಂತು!

udayavani youtube

CCTV Footage | Udupi; ಹೆದ್ದಾರಿಯಲ್ಲೇ ಶರವೇಗದಲ್ಲಿ ಬಂದು ಅಪ್ಪಳಿಸಿದ ಕಾರು.

ಹೊಸ ಸೇರ್ಪಡೆ

Karnataka: ಬೆಂಗಳೂರಿನಲ್ಲಿ ಸಾಕು ನಾಯಿಗಳ ಅಂತ್ಯಕ್ರಿಯೆಗೆ ಚಿತಾಗಾರ; ಸರಕಾರ ಚಿಂತನೆ

Karnataka: ಬೆಂಗಳೂರಿನಲ್ಲಿ ಸಾಕು ನಾಯಿಗಳ ಅಂತ್ಯಕ್ರಿಯೆಗೆ ಚಿತಾಗಾರ; ಸರಕಾರ ಚಿಂತನೆ

Renukaswamy Case: ಕೊನೆಗೂ ಶಿವಮೊಗ್ಗ ಜೈಲಿನಿಂದ ಜಗದೀಶ್ ಬಿಡುಗಡೆ

Renukaswamy Case: ಕೊನೆಗೂ ಶಿವಮೊಗ್ಗ ಜೈಲಿನಿಂದ ಬಿಡುಗಡೆಯಾದ ಜಗದೀಶ್

11

Ujire: ಕಥನ ಸೃಜನಶೀಲತೆಯಿಂದ ಪ್ರಾದೇಶಿಕ ಸಂವೇದನೆಯ ಅಭಿವ್ಯಕ್ತಿ; ಅನುಪಮಾ ಪ್ರಸಾದ್

Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ

Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ

sagara

Sagara: ಕಾಡಾನೆಗಳ ಹಾವಳಿ; ಲಕ್ಷಾಂತರ ರೂ. ಬೆಳೆ ನಷ್ಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.