ಆಕರ್ಷಕ ಟ್ವಿನ್ ಬೈಕ್ ಬಿಡುಗಡೆ
Team Udayavani, Feb 28, 2020, 6:45 AM IST
ಇಂದು ಆಕರ್ಷಕ ಬೈಕ್‌ಗಳು ಹೆಚ್ಚು ಜನ ಮೆಚ್ಚುಗೆ ಪಡೆದುಕೊಳ್ಳುತ್ತಿವೆ. ಇಲ್ಲಿ ರಸ್ತೆಗಿಳಿಯಲು ಸಿದ್ಧವಾಗಿರುವ ಬೈಕ್ ಒಂದನ್ನು ಪರಿಚಯಿಸಲಾಗಿದೆ.
ಬಜಾಜ್ ಟ್ವಿನ್ ಬೈಕ್‌ಗಳ ಮೂಲಕ ಮನಗೆಲ್ಲಲು ಹೊರಟಿದೆ. ಅತ್ಯಾಕರ್ಷಕವಾಗಿ ಬೈಕ್ ತಯಾರಿಸಲಾಗಿದ್ದು, ಬೈಕ್ ಪ್ರಿಯರಿಗೆ ಹೇಳಿ ಮಾಡಿಸಿದಂತಿದೆ. ಬಜಾಜ್‌ನ ಹಸ್ಕ್ವಾರ್ನ ಸ್ವಟಿ³ìಲೆನ್ 250 ಬೈಕ್ ಸಿಟಿ ಮತ್ತು
ಆಫ್ ರೋಡ್‌ಗಳೆರಡಲ್ಲೂ ಒಳ್ಳೆಯ ಫಾರ್‌ಮಾಮೆನ್ಸ್ ನೀಡುವಂತೆ ಸಿದ್ಧಪಡಿಸಲಾಗಿದೆ.
ನೂತನ ಬೈಕಿನ ಫೋಟೋಗಳು ಈಗಾಗಲೇ ಸಾಮಾಜಿಕ ತಾಣದಲ್ಲಿ ಭಾರೀ ಸದ್ದು ಮಾಡಿವೆ. ಹಸ್ಕ್ವಾರ್ನ ಸ್ವಟಿ³ìಲೆನ್ 250 ಮತ್ತು ಹಸ್ಕ್ವಾರ್ನ ವಿಟಿ³ಲೆನ್ 250 ಇವೆರಡು ಬೈಕ್‌ಗಳು 250 ಸಿಸಿ ಎಂಜಿನ್ ಹೊಂದಿವೆ.
ಜತೆಗೆ ಫುÂಯೆಲ್ ಇಂಜೆಕ್ಟೆಡ್ ಟೆಕ್ನಾಲಜಿ, ಲಿಕ್ವಿಡ್ ಕೂಲ್ಡ… ಮತ್ತು 4 ಸ್ಟ್ರೋಕ್ ಎಂಜಿನ್ ಹೊಂದಿದೆ.
30 ಹಾರ್ಸ್‌ಪವರ್ ಮತ್ತು 24ಎನ್‌ಎಂ ಪೀಕ್ ಟಾರ್ಕ್ ಹೊಂದಿದೆ. ಬಜಾಜ್
ಕಂಪೆನಿ ಹಸ್ಕ್ವಾರ್ನ ಟ್ವಿನ್ ಬೈಕ್‌ಗಳನ್ನು ದೇಶದ 45 ಸಿಟಿಗಳಲ್ಲಿ 100 ಶೋರೂಂಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಮುಂದಿನ 5 ತಿಂಗಳ ಒಳಗೆ ಹಸ್ಕ್ವರ್ನಾ ಸ್ವಟಿ³ìಲೆನ್ 250 ಮತ್ತು ಹಸ್ಕ್ವಾರ್ನ ವಿಟಿ³ಲೆನ್ 250 ಶೋ ರೂಂಗಳಲ್ಲಿ ಸಿಗಲಿದೆ. ಮಾಹಿತಿಗಳ ಪ್ರಕಾರ ಬಜಾಜ್ ಹಸ್ಕ್ವಾರ್ನ ಟ್ವಿನ್
ಬೈಕಿನ ಬೆಲೆ 1.80 ಲಕ್ಷ ರೂ. ಇರಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Chikkaballapur: 5 ವರ್ಷದಲ್ಲಿ 514 ತಾಯಿ-ಮಗು ಸಾವಿನ ಪ್ರಕರಣ!
ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ: ಸ್ಮೃತಿ ಪ್ರತಿಭಾ,ಗೀತಾ ತ್ರಯೋದಶಾವಧಾನ’ ಸಂಪನ್ನ
Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.