ವಾಟ್ಸ್‌ಆ್ಯಪ್ ಪ್ರೈವೇಟ್ ಚಾಟ್‌ಗೂ ಪಾಸ್‌ವರ್ಡ್
Team Udayavani, Mar 13, 2020, 4:26 AM IST
ಜಗತ್ತಿನ ಜನಪ್ರಿಯ ಆ್ಯಪ್ ವಾಟ್ಸ್‌ಆ್ಯಪ್ ತನ್ನ ಬಳಕೆದಾರರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಹೊಸ ಫೀಚರ್ ಪರಿಚಯಿಸಲು ಮುಂದಾಗಿದೆ. “ಪ್ರೊಟೆಕ್ಟ್ ಬ್ಯಾಕಪ್’ ಹೆಸರಿನ ಫೀಚರ್ ವಾಟ್ಸ್‌ಆ್ಯಪ್‌ನಲ್ಲಿ ಮುಂಬರುವ ದಿನಗಳಲ್ಲಿ ಕಾರ್ಯನಿರ್ವಹಿಸಲಿದೆ. ಈ ಮೂಲಕ ಬಳಕೆದಾರರ ಚಾಟ್ ಬ್ಯಾಕಪ್ ಅನ್ನು ಪಾಸ್‌ವರ್ಡ್‌ನೊಂದಿಗೆ ಎನಿಪ್ಟ್ ಮಾಡಲಾಗುತ್ತದೆ.
ಚಾಟ್ ಬ್ಯಾಕಪ್ ಅನ್ನು ಪಾಸ್‌ವರ್ಡ್‌ಗಳೊಂದಿಗೆ ಎನಿðಪ್ಟ್ ಮಾಡಿದ ಬಳಿಕ ವಾಆ್ಯಪ್ ಅಥವಾ ಗೂಗಲ್ ಡ್ರೈವ್‌ನಲ್ಲಿರುವ ಚಾಟಿಂಗ್‌ಅನ್ನು ನೋಡಲು ಸಾಧ್ಯವಾಗುವುದಿಲ್ಲ. ಆದರೆ ಈ ಕುರಿ ತಂತಹ ಪೂರ್ಣ ಮಾಹಿತಿಯನ್ನು ಸಂಸ್ಥೆ ಬಿಟ್ಟುಕೊಟ್ಟಿಲ್ಲ. ಈ ಫೀಚರ್ ಇನ್ನೂ ಆಲ್ಫಾ ಸ್ಟೇಜ್‌ನಲ್ಲಿದೆ. ಈ ಹೊಸ ಪ್ರೊಟೆಕ್ಟ್ ಬ್ಯಾಕಪ್ ಫೀಚರ್ ಹೇಗಿರಲಿದೆ ಎಂಬ ಕುತೂಹಲ ಹೆಚ್ಚಾಗುತ್ತಿದೆ.
ಸಾಮಾನ್ಯವಾಗಿ ವಾಟ್ಸ್‌ಆ್ಯಪ್ ಬಳಕೆದಾರರು ಚಾಟ್ ಬ್ಯಾಕಪ್ ಆಯ್ಕೆ ಯೊಳಗೆ ಹೋಗುತ್ತಾರೆ. ಆದರೆ ಇಲ್ಲಿ “ಗೂಗಲ್ ಡ್ರೈವ್‌ಗೆ ಬ್ಯಾಕಪ್’ “ಪಾಸ್ವರ್ಡ್ ಪ್ರೊಟೆಕ್ಟ್ ಬ್ಯಾಕಪ್‌ಗ್ಳು’ ಆಯ್ಕೆಯನ್ನು ನೀಡಲಾಗಿದೆ. ಇದು ನಿಮ್ಮ “ಗೂಗಲ್ ಖಾತೆ’ಯ ಆಯ್ಕೆಯಲ್ಲೇ ನೀಡಲಾಗಿದೆ. ಇಲ್ಲಿ ಬಳಕೆದಾ ರರಿಗೆ ಆ್ಯಕ್ಟೀವ್ ಮತ್ತು ಡಿಆ್ಯಕ್ಟೀವ್ ಆಯ್ಕೆಯನ್ನು ನೀಡಲಾಗಿರುತ್ತದೆ.
ಮುಂದಿನ ದಿನಗಳಲ್ಲಿ ಗೂಗಲ್ ಡ್ರೈವ್‌ನಿಂದ ಅಥವಾ ವಾಟ್ಸ್‌ಆ್ಯಪ್ ನಿಂದ ಪಾಸ್‌ವರ್ಡ್ ನಮೂದಿಸದೇ ನಿಮ್ಮ ಚಾಟ್ ಅನ್ನು ಬ್ಯಾಕ್ ಅಪ್ ಮಾಡಿ ಕೊಳ್ಳಲಾಗುವುದಿಲ್ಲ. ಇದರಿಂದ ಬಳಕೆದಾರರ ಖಾಸಗಿ ಚಾಟ್‌ಗಳು ಮತ್ತಷ್ಟು ಸುರಕ್ಷಿತವಾಗಿರಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.