ಉತ್ತಮ ಆರೋಗ್ಯಕ್ಕೆ ಕಳಲೆ
Team Udayavani, Sep 10, 2019, 5:10 AM IST
ಮಳೆಗಾಲದಲ್ಲಿ ಕರವಾಳಿಯಲ್ಲಿ ನೈಸರ್ಗಿಕವಾಗಿ ಸಿಗುವ ಆಹಾರ ಪದರ್ಥಾಗಳಿಗೆ ಹೆಚ್ಚಿನ ಬೇಡಿಕೆ. ಕೇಸುವಿನ ಎಲೆ, ಅಣಬೆ, ತಗಟೆ ಸೊಪ್ಪು ಹಾಗೂ ಕಳಲೆ ಕರಾವಳಿಗರ ಮನೆಯಲ್ಲಿ ಸಾಮಾನ್ಯವಾಗಿ ಇದ್ದೇ ಇರುತ್ತದೆ. ಆರೋಗ್ಯ ಕಾಪಾಡಿಕೊಳ್ಳಲು ಕಳಲೆ ಸೇವೆನೆ ಉತ್ತಮ. ಕಳಲೆಯಲ್ಲಿರುವ ಆರೋಗ್ಯಕರ ಪ್ರಯೋಜನಗಳು ಇಂತಿವೆ.
· ಕಳಲೆಯಲ್ಲಿ ಅಪಾರ ಪ್ರಮಾಣದಲ್ಲಿ ಪ್ರೋಟಿನ್, ಕಾಬೋ ಹೈಡ್ರೇಟ್, ಖನಿಜಾಂಶ , ಫೈಬರ್, ಕೊಬ್ಬು ಮತ್ತು ಕಡಿಮೆ ಪ್ರಮಾಣದಲ್ಲಿ ಸಕ್ಕರೆ ಅಂಶವಿದೆ.
· ಕಳಲೆ ಸೇವನೆಯಿಂದ ಹಸಿವು ಮತ್ತು ಜೀರ್ಣ ಕ್ರಿಯೆ ಉತ್ತಮವಾಗುತ್ತದೆ.
· ಇದರಲ್ಲಿರುವ ಆ್ಯಂಟಿ ಕಾನ್ಸರ್ ಅಂಶ ಕ್ಯಾನ್ಸರ್ ರೋಗ ಬರದಂತೆ ತಡೆಯುತ್ತದೆ.
· ತೂಕ ಇಳಿಸುವ ಶಕ್ತಿ ಜತೆಗೆ ಹೃದಯ ಸಂಬಂಧಿ ಕಾಯಿಲೆಗಳನ್ನು ಕಡಿಮೆ ಮಾಡುತ್ತದೆ.
· ರೋಗ ನಿರೋಧಕ ಶಕ್ತಿಯು ಕಳಲೆ ಸೇವನೆಯಿಂದ ಹೆಚ್ಚುತ್ತದೆ.
· 100 ಗ್ರಾಂ ಕಳಲೆಯಲ್ಲಿ 6.8 ನಾರಿನಾಂಶ, 27 ಗ್ರಾಂ ಕ್ಯಾಲೋರಿ, 2.5 ಗ್ರಾಂ ಪ್ರೋಟಿನ್ ಇದೆ.
· ಕಳಲೆಯಲ್ಲಿ ವಿಟಮಿನ್‌ಎ, ಬಿ ಇದೆ.
· ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿಡುವ ಸಾಮರ್ಥ್ಯ ಕಳಲೆಗಿದೆ.
· ಊರಿಯೂತದಿಂದ ಬಳಲುವವರಿಗೆ ಕಳಲೆ ಸೇವನೆ ಪ್ರಯೋಜನಕಾರಿ.
· ಹೊಟ್ಟೆ ನೋವು ನಿವಾರಣೆಗೆ ಕಳಲೆ ಸಹಕಾರಿ.
· ಪೋಟ್ಯಾಸಿಯಮ್ ಅಂಶ ಇದರಲಿದ್ದು, ರಕ್ತದೊಡತ್ತವನ್ನು ಕಡಿಮೆ ಮಾಡುತ್ತದೆ.
· ಇದರಲ್ಲಿರುವ ಡಯಟೆರಿ ಫೈಬರ್ ಅಂಶವೂ ಮಲಬದ್ದತೆಯನ್ನು ನಿವಾರಿಸಲು ಸಹಕಾರಿಯಾಗಿದೆ.
· ಕಳಲೆಯಲ್ಲಿರುವ ಕ್ಯಾಲ್ಸಿಯಂ ಅಂಶ ಮೂಳೆಗಳು ಸದೃಢವಾಗಿರಲು ಸಹಕಾರಿಯಾಗಿದೆ.
· ಕೆಂಪು ರಕ್ತಕಣಗಳನ್ನು ಕಳಲೆ ಹೆಚ್ಚುಸುತ್ತದೆ.
· ಸುಗಮ ಉಸಿರಾಟಕ್ಕೂ ಇದು ಸಹಕಾರಿ.
· ರಕ್ತ ಹೀನತೆಯಿಂದ ಬಳತ್ತಿರುವವರು ಕಳಲೆ ಸೇವನೆ ಉತ್ತಮ
- ಧನ್ಯಶ್ರೀ ಬೋಳಿಯಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
England; ಬೆನ್ ಸ್ಟೋಕ್ಸ್‌ಗೆ ಗಾಯ: ಚಾಂಪಿಯನ್ಸ್ ಟ್ರೋಫಿಗೆ ಅಲಭ್ಯ
Bailhongal: ಅನೈತಿಕ ಸಂಬಂಧದ ಹಿನ್ನೆಲೆ ಯುವಕನ ಮೇಲೆ ಮಾರಣಾಂತಿಕ ಹಲ್ಲೆ; ಆರೋಪಿ ಪರಾರಿ
CT Ravi Case ನ್ಯಾಯಾಂಗ ತನಿಖೆಗೆ ಒಪ್ಪಿಸಲು ಗೌರ್ನರ್‌ಗೆ ಬಿಜೆಪಿ ದೂರು
Khel Ratna Award: ನನ್ನಿಂದಲೇ ತಪ್ಪಾಗಿರಬಹುದು: ಮನು ಭಾಕರ್
Dec. 29: ಪಡುಬಿದ್ರಿಯಲ್ಲಿ ಅಂತರ್‌ರಾಜ್ಯ ಬಂಟ ಕ್ರೀಡೋತ್ಸವ – ಎಂಆರ್‌ಜಿ ಟ್ರೋಫಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.