ಜಾಯಿಕಾಯಿ ಬಳಕೆಯಲ್ಲಿ ಇರಲಿ ಜಾಗ್ರತೆ


Team Udayavani, Sep 17, 2019, 5:00 AM IST

u-25

ಜಾಯಿಕಾಯಿ ಚಟ ಮಾನಸಿಕ ಗೊಂದಲಗಳು, ಅನಿಶ್ಚಿತತೆ, ಮೆಮೊರಿ ಲಾಸ್‌ ಮತ್ತು ಮಾನಸಿಕ ಸ್ಥಿತಿಯಲ್ಲಿ ಖಂಡಿತವಾಗಿಯು ಏರುಪೇರು ಮಾಡುತ್ತದೆ. ಇದು ಲಿವರಿನ ಮೇಲೆ ಹಾನಿ ಮಾಡಿ ಸಿರೋಸ್ಸಿನ್‌ ಗೆ ಕಾರಣವಾಗಬಹುದು.

ಜಾಯಿಕಾಯಿ ವಿವಿಧ ಸಿಹಿತಿಂಡಿಗಳು ಮತ್ತು ಭಕ್ಷಗಳಿಗಾಗಿ ಅಡುಗೆಮನೆಯಲ್ಲಿ ಬಳಸುವ ಸಾಮಾನ್ಯ ಮಸಾಲೆ. ಇದು ಆಹಾರಕ್ಕೆ ಹೆಚ್ಚಿನ ರುಚಿಯನ್ನು ನೀಡುತ್ತದೆ. ಜಾಯಿಕಾಯಿಯ ತೈಲ ಮತ್ತು ಬೆಣ್ಣೆ ಒಂದು ವಾಣಿಜ್ಯ ಮೂಲವಾಗಿದೆ. ಆಯುರ್ವೇದದಲ್ಲಿ ವಿವಿಧ‌ ರೋಗದ ಚಿಕಿತ್ಸೆಗೆ ಇದರ ಬಳಕೆ ಹೆಚ್ಚಾಗಿ ಕಾಣಿಸಿಕೊಂಡಿದೆ. ನೋವು ನಿವಾರಣೆಯಲ್ಲಿ ವೈಜ್ಞಾನಿಕವಾಗಿ ಸಾಬೀತಾಗಿದೆ. ಸರಿಯಾದ ಪ್ರಮಾಣದಲ್ಲಿ ಸೇವನೆ ಮಾಡಿದ್ದೇ ಆದರೆ ಮ್ಯಾಜಿಕಲ್‌ ಔಷದವೆನಿಸಬಹುದು.

ಇತ್ತೀಚಿನ ವರದಿಯ ಪ್ರಕಾರ ಜಾಯಿಕಾಯಿಯಿಂದ ಆದ ಘಟನೆಗಳು ಉದ್ಧೇಶಪೂರ್ವಕವಾಗಿದ್ದು, ಆಕಸ್ಮಿಕವಾದದ್ದು ಬಾರಿ ಕಡಿಮೆ.

ಜಾಯಿಕಾಯಿಯ ಅತಿಯಾದ ಸೇವನೆಯ ಪರಿಣಾಮಗಳು ಮದ್ಯಪಾನ ಮತ್ತು ಗಾಂಜಾ ಸಂಯೋಜನೆಯಿಂದ ಸೇರಿಸಲ್ಪಟ್ಟ ಪರಿಣಾಮಗಳಿಗೆ ಸಮಾನವಾಗಿರುವ ಡ್ರಗ್‌ ಅಥವಾ ಮಾದಕವಸ್ತುವಾಗಿ ಕಾರ್ಯನಿರ್ವಹಿಸುತ್ತದೆ.ಇದು ತನ್ನದೆ ಆದ ಕ್ರಿಯಾ ಕಾರ್ಯವಿಧಾನವನ್ನು ಹೊಂದಿದೆ ಮತ್ತು ಗರಿಷ್ಠ ಸಮಯ ಹೊಂದಿದೆ. ಇದು ನಿದ್ರೆಯನ್ನು ಪ್ರೇರೇಪಿಸುತ್ತದೆ.

ಶಿಶುಗಳನ್ನು ಹತೋಟಿಯಲ್ಲಿ ಇಡಲು ದೀರ್ಘ‌ಕಾಲದವರೆಗೆ ಬಳಸುವುದು ಹಾನಿಕಾರಕ ಪರಿಣಾಮವನ್ನು ಉಂಟುಮಾಡುತ್ತದೆ. ಇದನ್ನು ಮಕ್ಕಳಿಂದ ದೂರವಿಡಬೇಕು. ಗರ್ಭಾವಸ್ಥೆಯಲ್ಲಿ ಜಾಯಿಕಾಯಿ ಸೇವನೆ ಗರ್ಭಪಾತಕ್ಕೆ ಕಾರಣವಾಗಬಹುದು. ಮಗು ಜನಿಸಿದರೆ ಖಂಡಿತವಾಗಿ ಜನನ ದೋಷಗಳ ಉಪಸ್ಥಿತಿ ಇರುತ್ತದೆ. ಜಾಯಿಕಾಯಿ ದುರುಪಯೋಗ ರಕ್ತದ ಹಿಮೋಗ್ಲೋಬಿನ್‌ ಅಂಶದ ಹೆಚ್ಚಳದಿಂದಾಗಿ ಕೆಂಪು ರಕ್ತ ಕಣಗಳ ಸಂಖ್ಯೆಯನ್ನು ಹೆಚ್ಚಿಸಲು ಕಾರಣವಾಗಬಹುದು. ಇದು ವ್ಯಕ್ತಿಯ ವರ್ತನೆಯ ಮೇಲೆ ಪರಿಣಾಮ ಬೀರುತ್ತದೆ.

ಜಾಯಿಕಾಯಿ ಚಟದ ಲಕ್ಷಣ
· ತಲೆನೋವು- ಸ್ನಾಯು ದೌರ್ಬಲ್ಯ
· ಜ್ವರ-ಬಾಯಾರಿಕೆ
· ವಾಕರಿಕೆ-ಯುಫೋರಿಯ
· ವಾಂತಿ- ನಿಯಂತ್ರಣ ಇಲ್ಲದ ವರ್ತನೆ
· ತಲೆಸುತ್ತುವಿಕೆ- ಸೈಕೋಟಿಕ್‌ ಎಪಿಸೋಡ್‌
· ನಿರ್ಜಲೀಕರಣ
· ಜೋರಾದ ನಾಡಿಬಡಿತ
· ಹಾರ್ಟ್‌ ಪಾಲ್ಪಿಟೇಷನ್ಸ್‌ (ಕೋಮ)
· ಆತಂಕ
· ನಡವಳಿಕೆಯಲ್ಲಿ ಬದಲಾವಣೆ
· ಡೆಲೆರಿಯಮ್‌
· ದೇಹದಲ್ಲಿ ಬಿಸಿ ಅಥವಾ ಶೀತ ಸಂವೇದನೆಗಳು
· ಕಣ್ಣಿನ ದೃಷ್ಟಿಯಲ್ಲಿ ಬದಲಾವಣೆ
· ಒಣ ಬಾಯಿ, ಹೈಪೋಟೆನ್ಶನ್‌, ನೆನಪಿನ ಶಕ್ತಿ ಕಡಿಮೆಯಾಗುವುದು.

- ಡಾ| ರಶ್ಮಿ ಭಟ್‌

ಟಾಪ್ ನ್ಯೂಸ್

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

UV Fusion: “ಜಗವ ಪರಿಚಯಿಸಿದವರ ಜರಿದು ದೂರವಿರಿಸದಿರಿ”

UV Fusion: “ಜಗವ ಪರಿಚಯಿಸಿದವರ ಜರಿದು ದೂರವಿರಿಸದಿರಿ”

Health

ಮಳೆಗಾಲದ ಆರೋಗ್ಯ ಕಾಪಾಡಿಕೊಳ್ಳೋದು ಹೇಗೆ?

ಪ್ರಾಣಾಯಾಮದಿಂದ ಪ್ರಯೋಜನವುಂಟು…

ಪ್ರಾಣಾಯಾಮದಿಂದ ಪ್ರಯೋಜನವುಂಟು…

neck-pain

ಕತ್ತುನೋವು ನಿರ್ಲಕ್ಷಿಸಿದರೆ ಅಪಾಯ

beauty-tips

ಅಲರ್ಜಿ, ಕಲೆನಿವಾರಣೆಗೆ ಮನೆಯಲ್ಲಿಯೆ ಇದೆ ಔಷಧ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Accident-logo

Siddapura: ಕಾರು ಸ್ಕೂಟಿಗೆ ಢಿಕ್ಕಿ; ಸವಾರರು ಗಂಭೀರ

Car-Palti

Sulya: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

Thief

Kaup: ಉದ್ಯಾವರ: ಮನೆಯ ಬೀಗ ಮುರಿದು ಸೊತ್ತು ಕಳವು

Accident-logo

Putturu: ಬೈಕ್‌-ಪಿಕಪ್‌ ಢಿಕ್ಕಿ: ಇಬ್ಬರು ಸವಾರರಿಗೆ ಗಂಭೀರ ಗಾಯ

Arrest

Bantwala: ನಾವೂರು: ಅತ್ಯಾಚಾರ; ಆರೋಪಿಗೆ ನ್ಯಾಯಾಂಗ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.