ಡೋರ್‌ ವೆ ಪುಲ್‌ ಅಪ್‌ ಬಾರ್‌

Team Udayavani, Aug 13, 2019, 5:54 AM IST

r-23

ಸುಲಭವಾಗಿ ಕೈಗೊಳ್ಳುವ ವ್ಯಾಯಾಮಗಳಲ್ಲಿ ಪುಷ್‌ಅಪ್‌, ಪುಲ…ಅಪ್‌ ಪ್ರಮುಖವಾದದ್ದು. ಸದೃಢ ತೋಳು ಮತ್ತು ಭುಜವನ್ನು ಹೊಂದಬೇಕು ಎಂದು ಅಪೇಕ್ಷಿಸುವವರಿಗೆ ವ್ಯಾಯಾಮ ಹೆಚ್ಚು ಉಪಯುಕ್ತವಾಗಿದೆ. ಈ ವ್ಯಾಯಾಮಕ್ಕೆ ಡೋರ್‌ ವೆ ಪುಲ್‌ ಅಪ್‌ ಬಾರ್‌ ಸಾಧನ ಬಳಸುವ ಮೂಲಕ ಹೆಚ್ಚು ಪರಿಣಾಮಕಾರಿಯಾಗಿ ಈ ವ್ಯಾಯಮದ ಸದುಪಯೋಗ ಮಾಡಬಹುದಾಗಿದೆ.

ಡೋರ್‌ ವೆ ಪುಲ್‌  ಅಪ್‌ ಸಾಧನವನ್ನು ಪುಲ್‌ ಅಪ್‌ ಮಾಡಲು ಬಳಸಬಹುದು. ಜಿಮ್‌ ಹೊರತು ಪುಲ್‌ ಅಪ್‌ ವ್ಯಾಯಾಮಕ್ಕೆ ಇತರ ಸ್ಥಳಗಳೂ ಅಷ್ಟು ಸರಿಹೊಂದುವುದು ಕಷ್ಟ. ಮನೆಯ ಗೋಡೆಗಳನ್ನು ಹಿಡಿದುಕೊಂಡು ಪುಲ್‌ ಅಪ್‌ ಮಾಡಬಹುದಾದರೂ ಅದು ಅಷ್ಟು ಕಂಫ‌ರ್ಟ್‌ ಎನಿಸುವುದಿಲ್ಲ. ಆದರೆ ಈ ಸಾಧನವನ್ನು ಬಾಗಿಲಿಗೆ ನೇತುಹಾಕಿ ಬಳಸಬಹುದು. ಅಷ್ಟೇ ಅಲ್ಲ, ಒಂದೇ ಜಾಗದಲ್ಲಿ ಅಳವಡಿಸದೆ ಅಗತ್ಯವಿರುವ ಜಾಗಗಳಿಗೆ ಇದನ್ನು ಬದಲಾಯಿಸಲು ಸಾಧ್ಯವಿದೆ. ಡೋರ್‌ ವೆ ಪುಲ…ಅಪ್‌ ಬಾರ್‌ ಬಳಸಿ ಪುಲ…ಅಪ್‌ ಮತ್ತು ಪುಷ್‌ಅಪ್‌ ಸಹ ಮಾಡಬಹುದಾಗಿದೆ. ಇದರಲ್ಲಿ ಹಿಡಿಕೆ ಇರುವುದರಿಂದ ಕೈಗಳನ್ನು ಅದರ ಮೇಲಿಟ್ಟು ಪುಷ್‌ಅಪ್‌ ಮಾಡಬಹುದು. ನೆಲದ ಮೇಲೆ ಪುಷ್‌ಅಪ್‌ ಮತ್ತು ಗೋಡೆಯ ಮೇಲೆ ಪುಲ್‌ ಅಪ್‌ ಮಾಡುವುದಕ್ಕಿಂತ ಈ ಸಾಧನವನ್ನು ಬಳಸಿಕೊಂಡು ವ್ಯಾಯಾಮ ಮಾಡುವುದು ಹೆಚ್ಚು ಪರಿಣಾಮಕಾರಿ ಹಾಗೂ ಸುರಕ್ಷಿತ ಕೂಡ ಹೌದು.

ಯಾವೆಲ್ಲ ಅಂಗಾಂಗಕ್ಕೆ ಸಹಾಯಕ
ಒಟ್ಟಾರೆ ದೇಹಕ್ಕೆ ವ್ಯಾಯಾಮ ಸಿಗಲಿದೆ. ತೋಳು, ಭುಜ, ಬೆನ್ನಿನ ಭಾಗ, ಕಾಲು ಮತ್ತು ದೇಹದ ಸ್ನಾಯು ಭಾಗಗಳಿಗೆ ಸಹಾಯವಾಗಲಿದೆ.

ಟಾಪ್ ನ್ಯೂಸ್

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

UV Fusion: “ಜಗವ ಪರಿಚಯಿಸಿದವರ ಜರಿದು ದೂರವಿರಿಸದಿರಿ”

UV Fusion: “ಜಗವ ಪರಿಚಯಿಸಿದವರ ಜರಿದು ದೂರವಿರಿಸದಿರಿ”

Health

ಮಳೆಗಾಲದ ಆರೋಗ್ಯ ಕಾಪಾಡಿಕೊಳ್ಳೋದು ಹೇಗೆ?

ಪ್ರಾಣಾಯಾಮದಿಂದ ಪ್ರಯೋಜನವುಂಟು…

ಪ್ರಾಣಾಯಾಮದಿಂದ ಪ್ರಯೋಜನವುಂಟು…

neck-pain

ಕತ್ತುನೋವು ನಿರ್ಲಕ್ಷಿಸಿದರೆ ಅಪಾಯ

beauty-tips

ಅಲರ್ಜಿ, ಕಲೆನಿವಾರಣೆಗೆ ಮನೆಯಲ್ಲಿಯೆ ಇದೆ ಔಷಧ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.