ಜಿನ್ಗಳಿಂದ ಆಯಸ್ಸು ತಿಳಿಯಲು ಸಾಧ್ಯ
Team Udayavani, Jan 22, 2019, 7:53 AM IST
ಡಿಎನ್ಎಯನ್ನು ವಿಶ್ಲೇಷಣೆ ಮಾಡುವುದರಿಂದ ವ್ಯಕ್ತಿ ಎಷ್ಟು ವರ್ಷ ಬದುಕುತ್ತಾನೆ ಅಥವಾ ಎಷ್ಟು ಬೇಗ ಸಾಯುತ್ತಾನೆ ಎಂಬುದನ್ನು ತಿಳಿಯ ಬಹುದು ಎಂದು ಯುಕೆನಲ್ಲಿರುವ ಎಡಿನ್ಬರ್ಗ್ ವಿವಿಯ ಸಂಶೋಧಕರು ನಡೆಸಿದ ಅಧ್ಯಯನದಿಂದ ತಿಳಿದುಬಂದಿದೆ. ಜೀವಿತಾವಧಿಯನ್ನು ಪ್ರಭಾವಿಸುವ ಆನುವಂಶಿಕ ವ್ಯತ್ಯಾಸಗಳ ಸಂಯೋಜಿತ ಪರಿಣಾಮವನ್ನು ವಿಶ್ಲೇಷಿಸಿದ್ದಾರೆ. ಇದಕ್ಕಾಗಿ ಜನರ ಅನುವಂಶಿಕ ಡಾಟಾವನ್ನು ಹೆತ್ತವರ ಜೀವಿತಾವಧಿಯ ದಾಖಲೆ ಯೊಂದಿಗೆ ನೋಡಿ ಅಧ್ಯಯನ ನಡೆಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.