![IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ](https://www.udayavani.com/wp-content/uploads/2025/02/5-25-415x249.jpg)
![IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ](https://www.udayavani.com/wp-content/uploads/2025/02/5-25-415x249.jpg)
Team Udayavani, Jul 23, 2019, 5:32 AM IST
ಇತ್ತೀಚೆಗೆ ಎಲ್ಲರು ಸಕ್ಕರೆಯನ್ನು ದ್ವೇಷಿಸಲಾರಂಭಿಸಿದ್ದಾರೆ. ಹೌದು ಸಕ್ಕರೆ ದೇಹ ತೂಕ ಇಳಿಕೆಯ ಯೋಜನೆಯನ್ನು ಹಾಳುಗೆಡವುತ್ತದೆ. ಹೀಗೆ ಹತ್ತು ಹಲವು ಸಮಸ್ಯೆಗಳನ್ನು ತರುತ್ತದೆ ಎಂಬ ಕಾರಣಕ್ಕೆ ಸಕ್ಕರೆಯನ್ನು ದ್ವೇಷಿಸುವವರು ಹೆಚ್ಚು. ಡಯಟ್ ಯೋಜನೆಗೆ ಸಕ್ಕರೆ ಬಹುದೊಡ್ಡ ದುಷ್ಟ. ಆದರೆ ಸಿಹಿ ಪದಾರ್ಥಗಳನ್ನು ನೋಡಿದಾಕ್ಷಣ ಅದನ್ನು ತಿನ್ನಬೇಕೆಂಬ ಆಸೆ ಹುಟ್ಟುವುದು ಸಹಜ. ಸಕ್ಕರೆ ಬಳಕೆಯನ್ನು ನಿಲ್ಲಿಸುವುದರಿಂದ ದೇಹದಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತವೆ. ಅವು ಯಾವ ಬದಲಾವಣೆ ಎಂಬ ಮಾಹಿತಿ ಇಲ್ಲಿದೆ.
ತೂಕ ಇಳಿಕೆ
ವರದಿಗಳ ಪ್ರಕಾರ ಸಕ್ಕರೆಯನ್ನು ತ್ಯಜಿಸಿದರೆ ಗ್ಲೂಕೋಸ್ ಇಲ್ಲದಿರುವ ಕಾರಣ ದೇಹ ಕೊಬ್ಬಿನಿಂದ ಕೀಟೋನ್ ಶಕ್ತಿಯನ್ನು ಉತ್ಪಾದಿಸಲು ಆರಂಭಿಸುತ್ತದೆ. ಇದು ಕೊಬ್ಬನ್ನು ಕರಗಿಸುವ ಲಕ್ಷಣ. ಒಂದು ವೇಳೆ ಕೀಟೋ ಜ್ವರ ಅಂದರೆ ತಲೆನೋವು, ವಿವರಿಸಲಾಗದ ಸುಸ್ತು ಹಾಗೂ ಸೆಳೆತಗಳಿಂದ ಕೂಡಿರುವ ಜ್ವರವನ್ನು ಹೊಂದಿದ್ದರೆ ಒಂದು ವಾರದೊಳಗೆ ರೋಗಲಕ್ಷಣಗಳು ಕಡಿಮೆಯಾಗುತ್ತದೆ. ಕೀಟೋದ ಅಡ್ಡಪರಿಣಾಮ ಹಾಗೂ ಈ ಡಯಟ್ ಸೂಕ್ತವೆ ಎಂಬುದನ್ನು ಪೌಷ್ಟಿಕತಜ್ಞರಲ್ಲಿ ಕೇಳಿ ಅನುಸರಿಸುವುದು ಉತ್ತಮ.
ಆರೋಗ್ಯಕರ ಹೃದಯ
ಸಕ್ಕರೆಯನ್ನು ಸೇವಿಸಿದಾಗ ಇನ್ಸುಲಿನ್ ಮಟ್ಟ ಹೆಚ್ಚುತ್ತದೆ. ಇದು ನರಮಂಡಲವನ್ನು ಉತ್ತೇಜಿಸುತ್ತದೆ. ಹೀಗಾಗಿ ಹೃದಯ ಬಡಿತ ಮತ್ತು ರಕ್ತದೊತ್ತಡ ಹೆಚ್ಚುತ್ತದೆ. ಒಂದು ವೇಳೆ ಸಕ್ಕರೆಯನ್ನು ತ್ಯಜಿಸಿದಾಗ ಒಂದು ವಾರದಲ್ಲಿ ರಕ್ತದೊತ್ತಡ ಸ್ಥಿರವಾಗುತ್ತದೆ ಹಾಗೂ ದೇಹದಲ್ಲಿರುವ ಕೆಟ್ಟ ಕೊಬ್ಬು ಕಡಿಮೆಯಾಗುತ್ತದೆ.
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
You seem to have an Ad Blocker on.
To continue reading, please turn it off or whitelist Udayavani.