ಓಡಾಟದಿಂದ ಶೀಘ್ರ ಸಾವಿನ ಅಪಾಯ ಕಡಿಮೆ
Team Udayavani, Jan 22, 2019, 7:48 AM IST
ಅರ್ಧಗಂಟೆಗೊಮ್ಮೆ ಕುಳಿತಲ್ಲಿಂದ ಎದ್ದು ಓಡಾಟ ನಡೆಸಿದರೇ ಹಿರಿಯ ವಯಸ್ಕರಲ್ಲಿ ಶೀಘ್ರ ಸಾವಿನ ಅಪಾಯವನ್ನು 35 ಪ್ರತಿಶತ ಕಡಿಮೆಗೊಳಿಸುತ್ತದೆ ಎಂದು ಅಧ್ಯಯನದಿಂದ ತಿಳಿದುಬಂದಿದೆ. ಕೊಲಂಬಿಯಾ ವಿಶ್ವವಿದ್ಯಾನಿಲಯದ ವಾಗೆಲಸ್ ಕಾಲೇಜಿನ ವೈದ್ಯರು ಹಾಗೂ ಶಸ್ತ್ರಚಿಕಿತ್ಸಕರ ತಂಡ ಮಾಡಿರುವ ಸಂಶೋಧನೆಯಲ್ಲಿ ನಾಲ್ಕರಲ್ಲಿ ಒಬ್ಬ ವಯಸ್ಕ ದಿನದಲ್ಲಿ 8 ಗಂಟೆಗಿಂತಲೂ ಹೆಚ್ಚು ಕುಳಿತುಕೊಳ್ಳುತ್ತಾರೆ ಎಂದು ಕಂಡು ಹಿಡಿಯಲಾಗಿದೆ. ಇದರಲ್ಲಿ 30 ನಿಮಿಷಕ್ಕಿಂತ ಕಡಿಮೆ ಹೊತ್ತು ಕುಳಿತುಕೊಳ್ಳುವರಲ್ಲಿ ಶೀಘ್ರ ಸಾವಿನ ಅಪಾಯ ಕಡಿಮೆ ಎಂದು ತಿಳಿದುಬಂದಿದೆ. ಹೀಗಾಗಿ ಅರ್ಧ ಗಂಟೆಗೊಮ್ಮೆ ವಿರಾಮ ತೆಗೆದುಕೊಂಡು ಚಲನೆಯಲ್ಲಿ ತೊಡಗಿಕೊಂಡರೆ ಶೀಘ್ರ ಸಾವು ಉಂಟಾಗುವುದಿಲ್ಲ ಎಂದು ಸಲಹೆ ನೀಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.