ಗುಂಗುರು ಕೂದಲಿನ ಆರೈಕೆ ಹೀಗಿರಲಿ
Team Udayavani, Jan 7, 2020, 5:18 AM IST
ಗುಂಗುರು ಕೂದಲು ಹುಡುಗಿಯರಿಗೆ ಸೌಂದರ್ಯವನ್ನು ನೀಡುತ್ತದೆ. ಆದರೆ ಇದರ ನಿರ್ವಹಣೆ ತುಂಬಾ ಕಷ್ಟ. ಕೆಳಗಿನಿಂದ ಬಾಚಿಕೊಳ್ಳಿ ಗುಂಗುರು ಕೂದಲಿನ ಗಂಟುಗಳನ್ನು ಬಿಡಿಸಿಕೊಳ್ಳಲು ಕೂದಲಿನ ಕೆಳ ಭಾಗದಿಂದ ಬಾಚುತ್ತಾ ಬರಬೇಕು. ವಿಶಾಲ ಹಲ್ಲಿನ ಬಾಚಣಿಗೆಯನ್ನು ಬಳಸುವುದು ಉತ್ತಮ.
ಎಣ್ಣೆ ಬಳಸಿ
ಕೂದಲು ಒದ್ದೆಯಾಗಿರುವಾಗ ಗುಂಗುರು ಕೂದಲಿಗೆಂದೇ ಇರುವ ಉತ್ಪನ್ನಗಳನ್ನು ಅನ್ವಯಿಸಿ. ಇದು ತೇವಾಂಶವನ್ನು ಲಾಕ್ ಮಾಡಲು ಮತ್ತು ನಿಮ್ಮ ಸುರುಳಿಗಳನ್ನು ದಪ್ಪ ಮತ್ತು ಕಾಂತಿಯುತವಾಗಿಡಲು ಸಹಾಯ ಮಾಡುತ್ತದೆ. ಸುಂದರವಾಗಿ ಆರೋಗ್ಯಕರವಾಗಿ ಕಾಣುವ ಕೂದಲಿಗೆ ಡವ್ ಎರ್ಲಿಕ್ಸ್ ಪೌಷ್ಟಿಕ ಶೈನ್ ಹೇರ್ ಆಯಿಲ್ ಬಳಕೆಯಿಂದ ಕೂದಲಿಗೆ ಹೊಳಪನ್ನು ನೀಡುತ್ತದೆ.
ನಿಯಮಿತ ಟ್ರಿಮ್ ಮಾಡಿ
ಗುಂಗುರು ಕೂದಲಿನ ತುದಿ ಹೆಚ್ಚಾಗಿ ಒಡೆಯುತ್ತದೆ. ಹಾಗಾಗಿ ಗುಂಗುರು ಕೂದಲು ಹೊಂದಿರುವವರು ಕನಿಷ್ಠ 6-8 ವಾರಗಳಿಗೊಮ್ಮೆ ಕೂದಲಿನ ತುದಿಯನ್ನು ಟ್ರಮ್ ಮಾಡಿಕೊಳ್ಳಿ.
ಅದರಷ್ಟಕ್ಕೆ ಬಿಟ್ಟು ಬಿಡಿ
ನೀವು ಎಷ್ಟು ಸುರುಳಿಯಾಕಾರದ ಕೂದಲನ್ನು ನಿರ್ವಹಿಸುತ್ತೀರೋ ಅಷ್ಟೇ ಘರ್ಷಣೆಯನ್ನು ಕಡಿತಗೊಳಿಸುವುದು ಮುಖ್ಯ. ಆದ್ದರಿಂದ ಒದ್ದೆಯಾದ ಕೂದಲನ್ನು ಟೆರ್ರಿ ಬಟ್ಟೆಯ ಟವಲಿನಿಂದ ಉಜ್ಜುವುದನ್ನು ನಿಲ್ಲಿಸಿ ಮತ್ತು ಬದಲಿಗೆ ಅದನ್ನು ಮೈಕ್ರೊಫೈಬರ್ ಬಟ್ಟೆಯಿಂದ ಉಜ್ಜಿಕೊಳ್ಳಿ.
- ಪೂರ್ಣಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bantwal: ನೇತ್ರಾವತಿ ಹೊಸ ಸೇತುವೆ ಸಂಚಾರಕ್ಕೆ ಮುಕ್ತ
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಬಿಗ್‌ಬಾಸ್ ಮನೆಗೆ
Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.