ಗರ್ಭಾವಸ್ಥೆಯಲ್ಲಿ ಇವುಗಳಿಗೆ ಹೇಳಿ ವಿರಾಮ..
Team Udayavani, Jun 4, 2019, 6:00 AM IST
ಗರ್ಭಾವಸ್ಥೆ ಪ್ರತಿಯೊಂದು ಮಹಿಳೆಯ ಬದುಕಿನಲ್ಲೋ ಅಭೂತಪೂರ್ವ ಸಂಗತಿ. ಈ ಸಂದರ್ಭದಲ್ಲಿ ಎಷ್ಟು ಎಚ್ಚರಿಕೆಯಿಂದಿದ್ದರೂ ಸಾಲದು. ಕೆಲವೊಂದು ಚಟುವಟಿಕೆ ಅಥವಾ ಹವ್ಯಾಸಗಳನ್ನು ಮಹಿಳೆಯರು ಗರ್ಭಾವಸ್ಥೆಯ ಸಂದರ್ಭದಲ್ಲಿ ಸಂಪೂರ್ಣವಾಗಿ ತ್ಯಜಿಸಬೇಕಾಗುತ್ತದೆ. ಗರ್ಭಾವಸ್ಥೆಯ ವೇಳೆ ಈ ಚಟುವಟಿಕೆಗಳಿಗೆ ವಿರಾಮ ಹೇಳುವುದು ಉತ್ತಮ.
ಮದ್ಯಪಾನ ಸೇವನೆ
ಅಮಲು ಪದಾರ್ಥಗಳಾದ ಧೂಮಪಾನ, ಮದ್ಯಪಾನ, ಡ್ರಗ್ಸ್ ಸೇವನೆ ಇತ್ಯಾದಿಗಳು ಶರೀರಕಕ್ಕೆ ಯಾವತ್ತೂ ಹಾನಿಕಾರವೇ. ಅದರಲ್ಲೂ ಗರ್ಭಾವಸ್ಥೆಯಲ್ಲಿ ಇವುಗಳನ್ನು ಸಂಪೂರ್ಣವಾಗಿ ನಿಷೇಧಿಸಬೇಕು. ಇವುಗಳ ಸೇವನೆಯಿಂದಾಗಿ ಹುಟ್ಟುವ ಮಕ್ಕಳು ಅಂಗವಿಕಲರಾಗಬಹುದು. ಬುದ್ಧಿಮಾಂದ್ಯತೆ, ಬೆಳವಣಿಗೆ ಕುಂಠಿತ ಮೊದಲಾದ ರೋಗಗಳು ಉಂಟಾಗಬಹುದು.
ಕೊಬ್ಬಿನಾಂಶಯುಕ್ತ ಪದಾರ್ಥಗಳ ಸೇವನೆ
ಗರ್ಭಿಣಿಯರಾಗಿರುವ ಸಂದರ್ಭದಲ್ಲಿ ಆಹಾರ ಸೇವನೆ ಅಧಿಕವಾಗಿರುತ್ತದೆ. ಆದರೆ ಸೇವಿಸುವ ಆಹಾರಗಳಲ್ಲಿ ಎಚ್ಚರಿಕೆ ವಹಿಸಬೇಕು. ಮೀನು, ಕೋಳಿ ಖಾದ್ಯಗಳು, ಅತೀ ಹೆಚ್ಚು ತೈಲಾಂಶವಿರುವುದರಿಂದ ಮಗುವಿನ ಬೆಳವಣಿಗೆಗೆ ತೊಂದರೆಯಾಗುತ್ತದೆ.
ಭಾರ ಎತ್ತುವುದು ಬೇಡ
ತುಂಬಾ ಭಾರವಾದ ವಸ್ತುಗಳನ್ನು ಎತ್ತಬೇಡಿ. ಇದರಿಂದ ಮಗುವಿಗೆ ಹಾನಿಯುಂಟಾಗುತ್ತದೆ. ಇದರಿಂದ ಮಗುವಿನ ಆರೋಗ್ಯಕ್ಕೆ ಸಮಸ್ಯೆಗಳಾಗಬಹುದು.
- ಸುಶ್ಮಿತಾ ಶೆಟ್ಟಿ ಸಿರಿಬಾಗಿಲು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
WTC 25; ಕಠಿಣವಾಯ್ತು ಭಾರತದ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹಾದಿ; ಹೀಗಿದೆ ಲೆಕ್ಕಾಚಾರ
Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ
Encounter: ಬೆಳ್ಳಂಬೆಳಗ್ಗೆ ಜಮ್ಮು ಕಾಶ್ಮೀರದಲ್ಲಿ ಗುಂಡಿನ ದಾಳಿ; 5 ಭಯೋತ್ಪಾದಕರು ಹತ
22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?
Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.