
ಅದಿತಿ – ಅರುಂಧತಿ ಚೆಲುವಾದ ಪ್ರಸ್ತುತಿ
Team Udayavani, Jul 26, 2019, 5:00 AM IST

ರಂಜನಿ ಮೆಮೋರಿಯಲ್ ಟ್ರಸ್ಟ್‌ನ ಆಶ್ರಯದಲ್ಲಿ ಜೂ.15ರಂದು ಸಂಜೆ ಲತಾಂಗಿಯಲ್ಲಿ ಅದಿತಿ, ಅರುಂಧತಿ, ಪನ್ನಗ ಶರ್ಮನ್ ಇವರ ಕಛೇರಿಯನ್ನು ಆಯೋಜಿಸಲಾಗಿತ್ತು.
ಅದಿತಿ – ಅರುಂಧತಿ ಅವರಲ್ಲಿ ಉತ್ತಮ ಹೊಂದಾಣಿಕೆ ಇದೆ. ಗಟ್ಟಿಯಾಗಿ ಕಲಿತ ಪಾಠಾಂತರದ ಸೊಗಸು ಇದೆ. ಪರಿಶ್ರಮ, ನಿರಂತರ ಅಭ್ಯಾಸ ನಡೆಸಿದರೆ ಏನಾಗಬಹುದು ಎಂಬುವುದಕ್ಕೆ ಈ ಸೋದರಿಯರು ಸಾಕ್ಷಿಯಾಗಿ ನಿಲ್ಲುತ್ತಾರೆ. ನವರಾಗಮಾಲಿಕಾ ವರ್ಣದ ಚೆಲುವಾದ ಪ್ರಸ್ತುತಿಯ ನಂತರ ವಿನಾಯಕ (ಹಂಸಧ್ವನಿ)ಯನ್ನು ನುಡಿಸಲಾಯಿತು. ದೀಕ್ಷಿತರ ಮೀನಾಕ್ಷಿಯಾಗಲೀ, ಶ್ಯಾಮಾಶಾಸ್ತ್ರಿಗಳ ಮರಿವೇರೆ ಗತಿಯಲ್ಲಿ ಅಚ್ಚುಕಟ್ಟುತನ ಇದ್ದರೂ ಅವಸರವೇ ಪ್ರಧಾನವಾಗಿ ಮೆರೆಯುತ್ತಿತ್ತು. ಆಲಾಪನೆಗಳು ಹೆಚ್ಚಿನ ಮನೋಧರ್ಮವನ್ನು ಬಯಸುತ್ತವೆ. ಪನ್ನಗಶರ್ಮರ ಸೂಕ್ತ ನಡೆಗಳು ನುಡಿಸಾಣಿಕೆಗೆ ಪೂರಕವಾಗಿದ್ದವು. ಕಾರ್ವೈಗಳನ್ನು ಹೆಚ್ಚಾಗಿ ನೀಡಿದರೆ ಕಛೇರಿಯು ಇನ್ನೂ ಹೆಚ್ಚಿನ ಯಶಸ್ಸನ್ನು ಸಾಧಿಸಬಲ್ಲದು.
ಗಾನಮೂರ್ತಿ
ಟಾಪ್ ನ್ಯೂಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ

ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್ ಜೈಕಾರ !

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್” ನಿಂದ ಕರುನಾಡು!
MUST WATCH

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.