ಸುಂದರ ಸುನಾದ ಸಂಗೀತ 


Team Udayavani, Feb 8, 2019, 12:30 AM IST

1.jpg

ಸುನಾದ ಸಂಗೀತ ಶಾಲೆಯ ವಾರ್ಷಿಕೋತ್ಸವ ಇತ್ತೀಚೆಗೆ ನಡೆಯಿತು. ವಿದ್ಯಾರ್ಥಿಗಳು ಕ್ರಮ ಪ್ರಕಾರ ತಮ್ಮ ಸರದಿ ಬಂದಾಗ ತಮ್ಮ ಗುಂಪಿನೊಂದಿಗೆ ಸುಶ್ರಾವ್ಯವಾಗಿ ಹಾಡುತ್ತಾರೆ.   ವಯಲಿನ್‌ ಮತ್ತು ಮೃದಂಗದಲ್ಲಿ ಅಲ್ಲಿನ ವಿದ್ಯಾರ್ಥಿಗಳೇ ಸಹಕರಿಸಿದ್ದು ಖುಷಿ ಎನಿಸಿತು. ಮಕ್ಕಳು ತಮಗಾದ ಪಾಠದಲ್ಲೇ ಸರದಿ ಪ್ರಕಾರ ಮೃದಂಗವನ್ನು ಪುಟ್ಟ ಪುಟ್ಟ ಕೈಗಳಲ್ಲಿ ಬಾರಿಸುತ್ತಿದ್ದದ್ದು,ವಯಲಿನ್‌ ನುಡಿಸುತ್ತಿದ್ದದ್ದು ಗಮನ ಸೆಳೆದ ವಿಚಾರ. ಒಂದೊಂದು ಶಾಖೆಯಲ್ಲೂ ಎರಡೆರಡು ದಿನ ಸಂಗೀತ ಕಾರ್ಯಕ್ರಮ ನಡೆಯಿತು. 

 ಕೊನೆಯಲ್ಲಿ ವಿ| ಗಾಯತ್ರಿ ವೆಂಕಟರಾಘವನ್‌ ಚೆನ್ನೈ ಅವರ ಕಛೇರಿ. ಸ್ವರ ಆಲಾಪನೆ, ತನಿ, ನೆರವಲ್‌ ಎಲ್ಲವೂ ಇನ್ನು ಹೇಗೆ ಹಾಡಬಹುದು ಎಂಬ ಕುತೂಹಲ ಹುಟ್ಟಿಸುತ್ತಿತ್ತು. ಹಾಡುವ ರೀತಿ ವಿಭಿನ್ನವಾಗಿತ್ತು. ಗಜವದನ ಬೇಡುವೆ ಕೇದಾರ ರಾಗವನ್ನು ಮೊದಲಿಗೆ ಹಾಡಿದರು. ಅನಂತರ ಶ್ರೀ ರಾಗದ ವಂದೇ ವಾಸುದೇವಂ ಸ್ವರ ಆಲಾಪನೆ ಮಾಡಿ ಹಾಡಿದರು. ಅನಂತರ ಬಂಟು ರೀತಿ ಕೋಲು ಕೃತಿ ಆಲಾಪನೆ ಮುಖಾಂತರ ಸ್ವರ ಹಾಕಿ ಹಾಡಿದರು. ಅದನ್ನು ಮಕ್ಕಳು ಗುರುತಿಸಿ ರಾಗ ಹಂಸನಾದ ಬಂಟು ರೀತಿ ಕೃತಿ ಎಂದು ಮಕ್ಕಳೇ ಚರ್ಚಿಸಿದ್ದು ಅತೀವ ಸಂತೋಷ .ಹಲವು ಆವರ್ತಗಳ ಜನನೀ ನಿನ್ನುವಿನಾ ರೀತಿ ಗೌಳ, ಶಂಕರಾಬಾರಣ ಸ್ವರ, ರಾಗ ಸುಧಾ(ತನಿ) ವಿಜೃಂಭಿಸಿತು.ಮಂತ್ರ ಮುಗ್ಧರಾಗುವಂತೆ ಮಾಡಿದ್ದು ರಾಗ- ತಾನ- ಪಲ್ಲವಿ. 5 ರಾಗಗಳನ್ನೊಳಗೊಂಡ ಪಂಚಮುಖೀ ಅನಂತರದ ಸರದಿಯಲ್ಲಿ. ಕಂಡು ಧನ್ಯನಾದೆ ಬೇಹಾಗ್‌ ರಾಗ, ಸರಸ್ವತಿಯ ಜಯ ಜಯ ಹೇ ಭಗವತಿ ತಿಲ್ಲಾನ, ಮೈತ್ರೀಮ್‌ ಭಜನಾ, ಮಂಗಳದೊಂದಿಗೆ ಕೊನೆಗೊಂಡಿತು.                              

ವೇಣಿ ಪ್ರಸಾದ್‌ 

ಟಾಪ್ ನ್ಯೂಸ್

1-aaccc

PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ

Ashok-1

Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್‌.ಅಶೋಕ್‌

HDK (4)

50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ

1-kangu

‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ

Ajit Pawar

BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್

01

Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ

DVG-Rail

Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್‌!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19

ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

3

Yakshagana: ಚಪ್ಪಾಳೆಗಾಗಿ ರಸಾಭಾಸ ಮಾಡಬಾರದು

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

POLICE-5

Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ

5

Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು

1-aaccc

PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ

Ashok-1

Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್‌.ಅಶೋಕ್‌

HDK (4)

50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.