ಕರಾವಳಿ ಉತ್ಸವದಲ್ಲಿ ಸಂಗೀತ ಧಾರೆ 


Team Udayavani, Jan 25, 2019, 12:30 AM IST

w-3.jpg

ಮಂಗಳೂರಿನ ಮಾಧುರ್ಯ ಸಂಗೀತ ವಿದ್ಯಾಲಯದ ಅನುಶ್ರೀ ರಾವ್‌-ಸ್ವಾತಿ ರಾವ್‌ ಮತ್ತು ಬಳಗದವರು ಕರಾವಳಿ ಉತ್ಸವದ ಪ್ರಯುಕ್ತ ಪಣಂಬೂರು ಕಡಲ ಕಿನಾರೆಯಲ್ಲಿ ನಡೆದ ಉದಯರಾಗದಲ್ಲಿ ಸಂಗೀತ ಪ್ರತಿಭೆಯನ್ನು ಪ್ರಸ್ತುತಪಡಿಸಿದರು.ಅದೇ ದಿನ ಸಂಧ್ಯಾ ಕಾಲದಲಿ ಕರಾವಳಿ ಉತ್ಸವದ ಸಾಂಸ್ಕೃತಿಕ ವೇದಿಕೆಯಲ್ಲೂ ಇವರು ಸಂಗೀತದ ಸುಧೆಯನ್ನು ಹರಿಸಿದರು. 

ಪ್ರಣಮ್ಯ ಶಿರಸಾ ದೇವಂ ಎಂಬ ವಿಘ್ನೇಶ್ವರ ದೇವರ ಸ್ತುತಿ ಹಾಗೂ ಇತರ ಭಕ್ತಿಗೀತೆಗಳೊಂದಿಗೆ ಅನುಶ್ರೀಯವರ ಕಂಠಸಿರಿಯಲ್ಲಿ ಆರಂಭಗೊಂಡಿತು.ಮುಂದೆ ದೇಶ್‌ ಕುಲಕರ್ಣಿಯವರ ಸಾಹಿತ್ಯದ ತಪ್ಪಿ ಹೋಯಿತಲ್ಲೇ ಚುಕ್ಕಿ ಬೆಳಕಿನ ಹಾಡು,
ಡಾ| ಎನ್‌.ಎಸ್‌.ಎಲ್ರವರ ನೀ ಸಿಗದೆ ಬಾಳೊಂದು ಬಾಳೇ ಕೃಷ್ಣಾ ಹಾಡುಗಳು ಸುಶ್ರಾವ್ಯವಾಗಿ ಹರಿದು ಬಂದಿತ್ತಲ್ಲದೆ, ಹಾಡಿಗೆ ಭಾವನೆಗಳ ಸ್ಪರ್ಶ ನೀಡಿ ಸಂಗೀತ ರಸಿಕರನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾದರು. ಸ್ವಾತಿರಾವ್‌ ಕೆಲ ಜನಪದ ಗೀತೆಗಳನ್ನು ಮೂಲ ಗಾಯಕರ ಶೈಲಿಯಲ್ಲೇ ಪ್ರಸ್ತುತಪಡಿಸುವಲ್ಲಿ ಯಶಸ್ವಿಯಾದರಲ್ಲದೆ,ಹಲವು ಹಾಡುಗಳನ್ನು ಸೋದರಿಯರು ಜೊತೆಯಾಗಿ ಪ್ರಸ್ತುತಪಡಿಸಿದರು. ಶ್ರಾವಣದ ಹೂಬನ ಇಂದು ಸಮ್ಮೊàಹನ ಹಾಡಿನ ಮೂಲಕ ಸಮ್ಮೊàಹನಗೊಳಿಸುವಲ್ಲಿ ಯಶಸ್ವಿಯಾದರು. 

ಹೆಚ್‌.ಎಸ್‌.ವಿಯವರ ಅಮ್ಮ ನಾನು ದೇವರಾಣೆ ಹಾಡನ್ನು ಪ್ರಸ್ತುತಪಡಿಸಿದ ರೀತಿ ಮೆಚ್ಚುವಂತಿತ್ತು.ತುಳುನಾಡಿನ ಜೀವನ, ಕಲೆ, ಸಂಸ್ಕೃತಿಯ ಸಾಹಿತ್ಯವಿರುವ ತೂಲೆ ನಿಕುಲೋರ ತುಳುವಪ್ಪೆನ ಜಿಂಜಿನೈಸಿರಿ ಪೊರ್ಲು ಹಾಡು ಮೆರುಗು ಪಡೆಯಿತು.ಕೆಲವು ಹಾಡುಗಳನ್ನು ಎಳೆಯ ಪುಟಾಣಿಗಳಿಂದ ಹಿಡಿದು ಎಲ್ಲಾ ವಯೋಮಾನವರನ್ನೊಳಗೊಂಡ ತಂಡದ ಸದಸ್ಯರು ಸಮೂಹ ಗಾಯನದಲ್ಲಿ ಪ್ರಸ್ತುತಪಡಿಸಿ ಉಲ್ಲಸಿತಗೊಳಿಸಿದರು.ಶ್ರೀಕಾಂತ್‌ ನಾಯಕ್‌(ತಬಲಾ),ಅಮ್ಮು ಹಾಗೂ ಧೀರಜ್‌ ರಾವ್‌(ಕೀಬೋರ್ಡ್‌)ಉದಯ… ಕುಮಾರ್‌ (ರಿದಮ… ಪ್ಯಾಡ್‌) ಸಹಕರಿಸಿದರು. 

ಶ್ರವಣ್‌ ಶೆಟ್ಟಿ 

ಟಾಪ್ ನ್ಯೂಸ್

New Zealand: ತವರಿನಂಗಳದಲ್ಲೇ ಟೆಸ್ಟ್‌ ನಿವೃತ್ತಿಗೆ ಸೌಥಿ ನಿರ್ಧಾರ

New Zealand: ತವರಿನಂಗಳದಲ್ಲೇ ಟೆಸ್ಟ್‌ ನಿವೃತ್ತಿಗೆ ಸೌಥಿ ನಿರ್ಧಾರ

SMG-Shikaripura

Shivamogga: ಆಸ್ಪತ್ರೆಯಲ್ಲಿನ ತೆರೆದ ನೀರಿನ ತೊಟ್ಟಿಗೆ ಬಿದ್ದು ಮಗು ಮೃತ್ಯು!

1-aaccc

PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ

Ashok-1

Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್‌.ಅಶೋಕ್‌

HDK (4)

50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ

1-kangu

‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ

Ajit Pawar

BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19

ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

3

Yakshagana: ಚಪ್ಪಾಳೆಗಾಗಿ ರಸಾಭಾಸ ಮಾಡಬಾರದು

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

New Zealand: ತವರಿನಂಗಳದಲ್ಲೇ ಟೆಸ್ಟ್‌ ನಿವೃತ್ತಿಗೆ ಸೌಥಿ ನಿರ್ಧಾರ

New Zealand: ತವರಿನಂಗಳದಲ್ಲೇ ಟೆಸ್ಟ್‌ ನಿವೃತ್ತಿಗೆ ಸೌಥಿ ನಿರ್ಧಾರ

Suilla

Punjalkatte: ಬೈಕ್‌ ಢಿಕ್ಕಿ; ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು

SMG-Shikaripura

Shivamogga: ಆಸ್ಪತ್ರೆಯಲ್ಲಿನ ತೆರೆದ ನೀರಿನ ತೊಟ್ಟಿಗೆ ಬಿದ್ದು ಮಗು ಮೃತ್ಯು!

Padubidri-Police

Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು

POLICE-5

Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.