ವೃದ್ಧಾಪ್ಯದಲ್ಲಿ ದೇಹಪುಷ್ಟಿ
Team Udayavani, Jul 28, 2019, 5:26 AM IST
ಕಳೆದ ಸಂಚಿಕೆಯಿಂದ-ಹಿರಿಯರಲ್ಲಿ ಪೌಷ್ಟಿಕಾಂಶ ವಿಶ್ಲೇಷಣೆಯು ಪೌಷ್ಟಿಕಾಂಶ ಕೊರತೆಯ ಸ್ಥಿತಿಗಳನ್ನು ಗುರುತಿಸುವುದು ಮಾತ್ರವಲ್ಲದೆ, ಹೆಚ್ಚುವರಿ ಪೌಷ್ಟಿಕಾಂಶ ಸ್ಥಿತಿಯನ್ನು ಹಾಗೂ ಆಹಾರಾಭ್ಯಾಸ ಸಂಬಂಧಿಯಾದ ದೀರ್ಘಕಾಲಿಕ ಕಾಯಿಲೆಗಳನ್ನು ಗುರುತಿಸುವ ಗುರಿ ಹೊಂದಿರುತ್ತದೆ. ವಯಸ್ಕರಲ್ಲಿ ಪೌಷ್ಟಿಕಾಂಶ ಸ್ಥಿತಿಯನ್ನು ಗುರುತಿಸುವ ವಿಚಾರದಲ್ಲಿಯೂ ಕೆಲವು ಸಮಸ್ಯೆಗಳಿವೆ. ಆದರೆ, ಸದ್ಯ ಲಭ್ಯವಿರುವ ವಿಶ್ಲೇಷಣಾ ವಿಧಾನಗಳ ಮೂಲಕ ಅತ್ಯಂತ ಹಿರಿಯ ವಯಸ್ಕರ ಪೌಷ್ಟಿಕಾಂಶ ಸ್ಥಿತಿಗತಿಗಳನ್ನು ಕೂಡ ನಿಖರವಾಗಿ ವಿಶ್ಲೇಷಿಸಬಹುದಾಗಿದೆ.
ವಯಸ್ಸಾಗುತ್ತಿದ್ದಂತೆ ಅಪೌಷ್ಟಿಕತೆಯ ಸಮಸ್ಯೆಯಲ್ಲಿ ಸಿಲುಕಬಹುದಾದವರು ಯಾರೆಂದರೆ, ಬಡತನದ ಕಾರಣದಿಂದ ಆಹಾರ ಲಭ್ಯತೆ ಇಲ್ಲದಿರುವವರು, ದೀರ್ಘಕಾಲಿಕ ಮುಪ್ಪಿನ ಕಾಯಿಲೆಗಳಿಂದಾಗಿ ವೈಕಲ್ಯಕ್ಕೆ ತುತ್ತಾಗುವವರು ಅಥವಾ ಈ ಎರಡೂ ಅಂಶಗಳು ಜತೆಯಾಗಿರುವವರು. ಬಡವರಾಗಿದ್ದು ಸ್ವಂತ ಮನೆಯಲ್ಲಿ ಏಕಾಂಗಿಯಾಗಿ ವಾಸಿಸುತ್ತಿರುವವರು ಮತ್ತು ವೈಕಲ್ಯದಿಂದಾಗಿ ಮನೆಯೊಳಗೆ ಉಳಿಯಬೇಕಾಗಿ ಬಂದಿರುವ ವೃದ್ಧರು ನಮ್ಮ ಸಮಾಜದಲ್ಲಿ ಅಪೌಷ್ಟಿಕತೆಗೆ ತುತ್ತಾಗಿರುವುದು ಕಂಡುಬರುತ್ತದೆ.
ಮುಂದುವರಿಯುವುದು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.