ತಲೆಗಾಯ: ನಿಮಗೆ ಏನೇನು ತಿಳಿದಿದೆ?


Team Udayavani, Apr 15, 2018, 9:00 AM IST

Brain-22.jpg

ಹಿಂದಿನ ವಾರದಿಂದ- ಘಟಿಸುತ್ತದೆ ಹಾಗೂ ಇಂಟ್ರಾಕ್ರೇನಿಯಲ್‌ ಒತ್ತಡವನ್ನು ಹಠಾತ್ತಾಗಿ ಹೆಚ್ಚಿಸುತ್ತದೆ.ಇಂತಹ ರಕ್ತಸ್ರಾವ ಉಂಟಾದಾಗ ರೋಗಿಯು ಕೆಲವೊಮ್ಮೆ ಅಲ್ಪಕಾಲದ ವರೆಗೆ ಪ್ರಜ್ಞೆಯಿಂದ ಇರಬಹುದು, ಆದರೆ ಪ್ರಜ್ಞಾಸ್ಥಿತಿಯು ವೇಗವಾಗಿ ಕುಸಿಯುತ್ತದೆ. ಡ್ಯುರಾ (ಮಿದುಳಿನ ಹೊರ ರಕ್ಷಕ ವಲಯ) ಮತ್ತು ಮಿದುಳಿನ ಮಧ್ಯ ಪದರಗಳ ನಡುವಿನ ಸಬ್‌ಡ್ಯುರಲ್‌ ಅವಕಾಶದಲ್ಲಿರುವ ಸೇತುರಕ್ತನಾಳಗಳು ಹರಿದು ಸಬ್‌ಡ್ಯುರಲ್‌ ರಕ್ತಸ್ರಾವ  ಉಂಟಾಗುತ್ತದೆ. 

ತಲೆಬುರುಡೆ ಮುರಿತದ  ಚಿಹ್ನೆಗಳಲ್ಲಿ ಇವು 
ಒಳಗೊಂಡಿರಬಹುದು:

– ಮಿದುಳು ದ್ರವ ಸೋರಿಕೆ (ಶುದ್ಧ ದ್ರವ ಮೂಗು, ಬಾಯಿ ಅಥವಾ ಕಿವಿಯಿಂದ ಸೋರುವುದು) ಉಂಟಾಗಬಹುದು ಮತ್ತು ಇದು ಬೇಸಿಲಾರ್‌ ತಲೆಬುರುಡೆ ಮುರಿತ ಹಆಗೂ ಮಿದುಳಿನ ಸುತ್ತಲಿನ ಪದರಗಳು ಹರಿದಿರುವುದರ ಚಿಹ್ನೆಯಾಗಿರಬಹುದು, ಇದರಿಂದ ಮಿದುಳಿನ ದ್ವಿತೀಯಕ ಸೋಂಕು ಉಂಟಾಗಬಹುದು. 
– ತಲೆ ಅಥವಾ ಮುಖದಲ್ಲಿ ಮೇಲ್ನೋಟಕ್ಕೆ ಕಾಣುವ ಗಾಯ/ವೈಕಲ್ಯ/ಜಜ್ಜುವಿಕೆ
– ಅತ್ತಿತ್ತ ಚಲಿಸಲಾಗದ ಒಂದು ಕಣ್ಣು ಅಥವಾ ಒಂದು ಕಡೆಗೆ ವಾಲಿರುವ ಕಣ್ಣು ಮುಖದ ಎಲುಬು ಮುರಿದಿದೆ ಮತ್ತು ಕಣ್ಣಿನ ನರಗಳನ್ನು ಸಂವೇದಿಸುವ ಒಂದು ನರವನ್ನು ಚುಚ್ಚುತ್ತಿದೆ ಎಂಬುದನ್ನು ಸೂಚಿಸುತ್ತದೆ.
– ತಲೆಬುರುಡೆಯ ಚರ್ಮ ಅಥವಾ ಮುಖದಲ್ಲಿ ಗಾಯ ಅಥವಾ ತರಚಿದ ಗಾಯಗಳು.
– ತಲೆಬುರುಡೆಯ ಅಡಿಪಾಯದಲ್ಲಿ ಉಂಟಾಗುವ ಗಾಯಗಳು -ಬೇಸಿಲಾರ್‌ ಸ್ಕಲ್‌ ಮುರಿತಗಳು ಬ್ಯಾಟಲ್ಸ್‌ ಚಿಹ್ನೆಗೆ ಸಂಬಂಧಿಸಿರುತ್ತವೆ – ಇದು ಮಾಸ್ಟಾಯಿಡ್‌, ಹಿಮೊಟೈಂಪಾನಮ್‌ ಮತ್ತು ಸೆರೆಬೊÅಸ್ಪೈನಲ್‌ ರಿನೊರಿಯಾ ಮತ್ತು ಒಟೊರಿಯಾ ಆಗಿರುತ್ತವೆ.

ಲಘು ತಲೆಗಾಯದ 
ಸಾಮಾನ್ಯ ಚಿಹ್ನೆಗಳು

– ತಲೆನೋವು
– ತಲೆ ಹಗುರವಾಗಿರುವಂತೆ ಭಾಸವಾಗುವುದು
– ತಲೆ ತಿರುಗುವ ಅನುಭವ
– ಲಘುವಾದ ಗೊಂದಲ
– ಹೊಟ್ಟೆ ತೊಳೆಸುವಿಕೆ 
– ಕಿವಿಯಲ್ಲಿ ತಾತ್ಕಾಲಿಕ ಗುಂಯ್‌ಗಾಡುವಿಕೆ

ತೀವ್ರ ತಲೆಗಾಯದ 
ಚಿಹ್ನೆಗಳು

– ಸ್ಮತಿ ತಪ್ಪುವಿಕೆ
– ನಡುಕಗಳು
– ವಾಂತಿ
– ಸಮತೋಲನದ ಅಥವಾ ಸಂಯೋಜನೆಯ ಸಮಸ್ಯೆಗಳು
– ಕಳೆದುಹೋದಂತಹ ವರ್ತನೆ – ಗಂಭೀರವಾಗಿ
– ಕಣ್ಣುಗಳನ್ನು ಕೇಂದ್ರೀಕರಿಸಲು ಅಸಮರ್ಥತೆ
– ಸ್ನಾಯು ನಿಯಂತ್ರಣ ನಷ್ಟ
– ಸತತ ಅಥವಾ ಹೆಚ್ಚುತ್ತಿರುವ ತಲೆನೋವು
– ನೆನಪು ಶಕ್ತಿ ನಷ್ಟ

– ಮುಂದಿನ ವಾರಕ್ಕೆ  

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

aus-rohit

Australia: ಪರ್ತ್‌ಗೆ ಆಗಮಿಸಿದ ರೋಹಿತ್‌ ಶರ್ಮ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ

Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ

Darshan (3)

Renukaswamy ಹ*ತ್ಯೆ ಸ್ಥಳದಲ್ಲಿ ದರ್ಶನ್‌ ಇದ್ದ ಚಿತ್ರ ಲಭ್ಯ: ಪರಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?

5–COPD

COPD: ಕ್ರೋನಿಕ್‌ ಒಬ್‌ಸ್ಟ್ರಕ್ಟಿವ್‌ ಪಲ್ಮನರಿ ಡಿಸೀಸ್‌ (ಸಿಒಪಿಡಿ)

4-Laparoscopic

Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ

4(1)

Lupus Nephritis: ಲೂಪಸ್‌ ನೆಫ್ರೈಟಿಸ್‌ ರೋಗಿಗಳಿಗೆ ಒಂದು ಮಾರ್ಗದರ್ಶಿ

3(1)

Naturopathy: ಉತ್ತಮ ಆರೋಗ್ಯಕ್ಕಾಗಿ ಪ್ರಕೃತಿ ಚಿಕಿತ್ಸೆ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

police

Gangolli: ಕ್ರಿಮಿನಲ್‌ ಹಿನ್ನೆಲೆ: ಮೂವರ ಮೇಲೆ ಪ್ರಕರಣ ದಾಖಲು

theft-temple

Koteshwara: ಶೋ ರೂಮ್‌ನಲ್ಲಿ ಕಳವಿಗೆ ಯತ್ನ

Accident-logo

Sulya: ನಿಲ್ಲಿಸಿದ್ದ ಕಾರಿಗೆ ಬಸ್‌ ಢಿಕ್ಕಿ; ಜಖಂ

Power-Cable

Bantwala: ಬಿ.ಸಿ.ರೋಡಿನಲ್ಲಿ ರೈಲ್ವೇಯ ವಿದ್ಯುತ್‌ ಕೇಬಲ್‌ ಕಳವು

police

Udupi: ಆದಿ ಉಡುಪಿ: ಜುಗಾರಿ ಅಡ್ಡೆಗೆ ಪೊಲೀಸ್‌ ದಾಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.