ಹೆಮರಾಯ್ಡಗಳು ಅಥವಾ ಮೂಲವ್ಯಾಧಿ
Team Udayavani, Feb 4, 2018, 6:15 AM IST
ಶಸ್ತ್ರಚಿಕಿತ್ಸೆ ಲಕ್ಷಣ
– 3 ಮತ್ತು 4ನೆಯ ಡಿಗ್ರಿ ಹೆಮರಾಯ್ಡಗಳು
– ಶಸ್ತ್ರಕ್ರಿಯೇತರ ಚಿಕಿತ್ಸೆಗಳಿಂದ ಗುಣ ಹೊಂದದ 2ನೆಯ ಡಿಗ್ರಿ ಹೆಮರಾಯ್ಡಗಳು
– ಗಡ್ಡೆಗೆ ತಿರುಗಿದ ಹೆಮರಾಯ್ಡ ಗಳು
– ಬಾಹ್ಯ ಹೆಮರಾಯ್ಡ ಚೆನ್ನಾಗಿ ಸ್ಥಾಪಿತವಾಗಿರುವ ಇಂಟನೊì – ಎಕ್ಸ್‌ಟರ್ನಲ್ ಹೆಮರಾಯ್ಡ ಗಳು
ಹೆಮರಾಯೆಕ್ಟೊಮಿ: ತೆರೆದ ಅಥವಾ ಮುಚ್ಚಿದ ವಿಧಾನ
– ತೆರೆದ ವಿಧಾನ: ಮಿಲಿಗನ್ ಮಾರ್ಗನ್ ಶಸ್ತ್ರಚಿಕಿತ್ಸೆ
– ರಕ್ತನಾಳ ಬಂಧನ ಮತ್ತು ಹೆಮರಾಯ್ಡ ಗಡ್ಡೆ ಕತ್ತರಿಸಿ ನಿವಾರಣೆ
– ದ್ವಿತೀಯಕ ಉದ್ದೇಶದೊಂದಿಗೆ ಗುದದ್ವಾರದ ಮ್ಯುಕೋಸಾ ಮತ್ತು ಚರ್ಮವನ್ನು ತೆರೆದಂತೆಯೇ ಬಿಡುವುದು.
ಮುಚ್ಚಿದ ವಿಧಾನ: ಹಿಲ್ ಫರ್ಗುಸನ್
– ತೆರೆದ ವಿಧಾನದಂತೆಯೇ ಆದರೆ, ಗುದದ್ವಾರದ ಮ್ಯುಕೊಸಾ ಮತ್ತು ಚರ್ಮವನ್ನು ಹೊಲಿಯಲಾಗುತ್ತದೆ.
– ಹೀರಿಹೋಗುವ ದಾರ ಉಪಯೋಗಿಸಿ ಪ್ರತೀ ಗಂಟಿನ ಚರ್ಮದಂಚುಗಳನ್ನು ಹೊಲಿಯಲಾಗುತ್ತದೆ.
ಸ್ಟೇಪ್‌ಲ್ಡ್ ಹೆಮರ್‌ಹೊಡೊಪೆಕ್ಸಿ
– ಡೆಂಟೆಟ್ ಲೈನ್‌ಗಿಂತ ಸಾಕಷ್ಟು ಮೇಲೆ ಮ್ಯುಕೋಸಾ ಮತ್ತು ಸಬ್ ಮ್ಯುಕೋಸಾ (ಪ್ರವಹಿಸುತ್ತಿರುವ ರಕ್ತನಾಳಗಳ ಸಹಿತ) ಸುತ್ತಲಾಗಿ ಕತ್ತರಿಸುವುದು.
– ಏಕಕಾಲದಲ್ಲಿ ಕತ್ತರಿಸಲ್ಪಟ್ಟ ಮ್ಯುಕೋಸಾ ಮತ್ತು ಸಬ್‌ಮ್ಯುಕೋಸಾಗಳ ಅಂಚುಗಳನ್ನು ಸ್ಟೇಪಲ್ ಮಾಡುತ್ತಾ ಗನ್ ಕ್ರಿಯಾಶೀಲಗೊಳಿಸುವುದು.
ಟ್ರಾನ್ಸ್‌ಏನಲ್ ಹೆಮರಾಯಲ್ ಡಿಯರ್ಟರಲೈಸೇಶನ್ (ಟಿಎಚ್‌ಡಿ)
– 2 ಮತ್ತು 3ನೇ ಡಿಗ್ರಿ ಹೆಮರಾಯ್ಡಗಳಿಗೆ ಅನುಸರಿಸಲಾಗುತ್ತದೆ.
– ಸಂಕೀರ್ಣತೆಗಳು
– ತತ್‌ಕ್ಷಣ
– ನೋವು
– ಮೂತ್ರ ಅಲ್ಪಕಾಲಿಕವಾಗಿ ಶೇಖರಗೊಳ್ಳುವುದು
– ಪ್ರತಿಕ್ರಿಯಾತ್ಮಕ ರಕ್ತಸ್ರಾವ
ವಿಳಂಬಿತ
– ದ್ವಿತೀಯಕ ರಕ್ತಸ್ರಾವ
– ಗುದನಾಳ ಸಂಕೋಚನ
– ಗುದನಾಳ ಸೀಳುಬಿಡುವುದು
– ಮಲ ವಿಸರ್ಜನೆಯ ಮೇಲೆ ನಿಯಂತ್ರಣ ಇಲ್ಲದಿರುವಿಕೆ
ಬಾಹ್ಯ ಹೆಮರಾಯ್ಡಗಳು
-ಒಂದು ಥ್ರೊಂಬೊಸ್ಡ್ ಬಾಹ್ಯ ಹೆಮರಾಯ್ಡ ದೇಹಶಾಸ್ತ್ರೀಯವಾಗಿ ಮೇಲ್ಮೆ„ಯ ಹೆಮರಾಯ್ಡ ಪ್ಲೆಕ್ಸಸ್ ರಕ್ತನಾಳಗಳಿಗೆ ಸಂಬಂಧಿಸಿರುತ್ತದೆ ಮತ್ತು ಇದನ್ನು ಪೆರಿಏನಲ್ ಹೆಮಟೊಮಾ ಎಂದು ಕರೆಯಲಾಗುತ್ತದೆ.
– ಕಾರಣಗಳು
– ಮಲ ವಿಸರ್ಜನೆಯಲ್ಲಿ ಪ್ರಯಾಸ
– ಕೆಮ್ಮು
– ಭಾರೀ ತೂಕ ಎತ್ತುವುದು
ವೈದ್ಯಕೀಯ ಲಕ್ಷಣಗಳು
– ಹಠಾತ್ ಆರಂಭವಾಗುವಿಕೆ
– ಆಲಿವ್ ಆಕಾರದಲ್ಲಿರುತ್ತದೆ
– ಗುದದ್ವಾರದ ಸೀಮಾರೇಖೆಯಲ್ಲಿ ಅಂತರ್ಗತ ನೀಲಿಬಣ್ಣದ ನೋವು ಸಹಿತ ಬಾವು
– ಚಿಕಿತ್ಸೆ
– ಮೊದಲ 48 ತಾಸುಗಳಲ್ಲಿ ಸ್ಥಳೀಯ ಅರಿವಳಿಕೆ ಒದಗಿಸಿ ಹೆಪ್ಪುಗಟ್ಟಿದ ರಕ್ತವನ್ನು ತೆಗೆದುಹಾಕಲಾಗುತ್ತದೆ.
ಚಿಕಿತ್ಸೆ ಹೊಂದದ ಪ್ರಕರಣಗಳು:
– ಕರಗುತ್ತದೆ
– ವ್ರಣವಾಗುತ್ತದೆ
– ಗಡ್ಡೆ ಕಟ್ಟಬಹುದು ಮತ್ತು ಕ್ಯುಟೇನಿಯಸ್ ಟ್ಯಾಗ್ ಉಂಟು ಮಾಡಬಹುದು.
– ಒಡೆದು ಹೆಪ್ಪುಗಟ್ಟಿದ ರಕ್ತ ಹೊರಚಿಮ್ಮಬಹುದು
– ರಕ್ತಸ್ರಾವ ಸತತವಾಗಬಹುದು.
-“5 ದಿನಗಳ ನೋವುಸಹಿತವಾದ ಸ್ವಯಂಗುಣ ಕಾಣುವ ಹಾನಿ’ ಎಂಬುದಾಗಿ ಕರೆಯಲಾಗುತ್ತದೆ.
– ಹಿಂದಿನ ವಾರದಿಂದ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.