ಮೂತ್ರಪಿಂಡ ಕಾಯಿಲೆಗಳು:ಅನುಸರಿಸಬೇಕಾದ ಪಥ್ಯಾಹಾರ
Team Udayavani, Mar 23, 2019, 1:48 PM IST
ಮುಂದುವರಿದುದು– ಪ್ರೊಟೀನ್ ಪ್ರಮಾಣವು ರೋಗಿಯು ಡಯಾಲಿಸಿಸ್‌ಗೆ ಒಳಪಡದೆ ಇದ್ದಲ್ಲಿ ಪ್ರತಿ ಕಿ.ಗ್ರಾಂ. ದೇಹತೂಕಕ್ಕೆ 0.6 ಗ್ರಾಂಗಳಿಗೆ ಮಿತವಾಗಿರಬೇಕು ಮತ್ತು ಡಯಾಲಿಸಿಸ್‌ಗೆ ಒಳಪಡುತ್ತಿದ್ದಲ್ಲಿ 1-1.2 ಗ್ರಾಂ ಇರಬೇಕು. ಹೆಚ್ಚು ಜೈವಿಕ ಮೌಲ್ಯವುಳ್ಳ ಪ್ರೊಟೀನನ್ನು ಮೊಟ್ಟೆಯ ಬಿಳಿ, ಬಿಳಿ ಮೀನು, ತೋವೆಯ ತೆಳು ಸಾರು ಮತ್ತು ಸೀಮಿತ ಪ್ರಮಾಣದಲ್ಲಿ ಕೆನೆ ತೆಗೆದ ಹಾಲಿನಂತಹ ಆಹಾರಗಳಿಂದ ಒದಗಿಸುವ ಮೂಲಕ ಅಗತ್ಯವಿರುವ ಪ್ರೊಟೀನ್ ಅಂಶದ ಮುಕ್ಕಾಲು ಪಾಲನ್ನು ಪ್ರೊಟೀನ್ ಒದಗಿಸುವುದು ಗುರಿಯಾಗಿರುತ್ತದೆ.
ಕೊಲೆಸ್ಟರಾಲ್ ಮಟ್ಟವನ್ನು ತಗ್ಗಿಸಲು ಬೆಣ್ಣೆ, ತುಪ್ಪ, ಡಾಲ್ಡಾ ಮತ್ತು ಪಾಮ್ ಎಣ್ಣೆಗಳ ಬದಲಾಗಿ ಪಾಲಿಸ್ಯಾಚುರೇಟೆಡ್ ಕೊಬ್ಬುಗಳಾದ ಆಲಿವ್ ಎಣ್ಣೆ, ಸನ್‌ಫ್ಲವರ್ ಎಣ್ಣೆ, ಸಾಫ್ಲವರ್ ಎಣ್ಣೆಯಂಥವುಗಳನ್ನು ಕನಿಷ್ಟ ಪ್ರಮಾಣದಲ್ಲಿ ಉಪಯೋಗಿಸಬೇಕು. ಎಣ್ಣೆಯ ಬಳಕೆ ದಿನಕ್ಕೆ 2-3 ಚಹಾಚಮಚದೊಳಗಿರಬೇಕು. ಹೆಚ್ಚು ಕೊಬ್ಬಿನಂಶ ಇರುವ ಮೀನುಗಳನ್ನು ವರ್ಜಿಸಬೇಕು.
– ಮುಂದುವರಿಯುವುದು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Snuff: ನಶ್ಯ ತಂದಿಟ್ಟ ಸಮಸ್ಯೆ
Heart Rate Control: ಹೃದಯ ಬಡಿತದ ನಿಯಂತ್ರಣದಲ್ಲಿ ಆಧುನಿಕ ಹೃದಯ ಲಯ ಸಾಧನಗಳ ಅಗತ್ಯ ಪಾತ್ರ
Cosmetic surgery:ಸೌಂದರ್ಯವರ್ಧಕ ಶಸ್ತ್ರಚಿಕಿತ್ಸೆ ಮತ್ತು ಭಾರತೀಯ ಜನಸಮುದಾಯದ ಮೇಲೆ ಪರಿಣಾಮ
Manipal ಪಾಯ್ಸನ್ ಇನ್‌ಫಾರ್ಮೇಶನ್ ಸೆಂಟರ್; ಸಮುದಾಯಕ್ಕೊಂದು ಉಪಕಾರಿ ಸೇವೆ
Bronchiolitis: ಮಕ್ಕಳಲ್ಲಿ ಬ್ರೊಂಕೊಲೈಟಿಸ್; ಹೆತ್ತವರು ತಿಳಿದಿರಬೇಕಾದ ಅಂಶಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.