ಮಧುಮೇಹದ ದೀರ್ಘಕಾಲಿಕ ಸಂಕೀರ್ಣ ಸಮಸ್ಯೆಗಳು
Team Udayavani, Jan 14, 2018, 6:00 AM IST
3. ಡಯಾಬಿಟಿಕ್ ರೆಟಿನೊಪಥಿ
ಇದು ಅಂಧತ್ವಕ್ಕೆ ಪ್ರಮುಖ ಕಾರಣವಾಗಿದೆ. ಆರಂಭಿಕವಾಗಿ ಯಾವುದೇ ಚಿಹ್ನೆಗಳು ಕಾಣಿಸಿಕೊಳ್ಳದೆ ಇರಬಹುದು. ಹೀಗಾಗಿ ಆಗಾಗ ನೇತ್ರಪರೀಕ್ಷೆ ಮಾಡಿಸಿಕೊಳ್ಳುವುದು ಅತ್ಯಗತ್ಯವಾಗಿದೆ. ಇನ್ಸುಲಿನ್ ಅವಲಂಬಿ ಮಧುಮೇಹಿಗಳು ಮತ್ತು ಇನ್ಸುಲಿನ್ ಅವಲಂಬಿಗಳಲ್ಲದ ಮಧುಮೇಹಿಗಳಲ್ಲಿ ಶೇ.60ಕ್ಕೂ ಅಧಿಕ ಮಂದಿ 20 ವರ್ಷಗಳ ತರುವಾಯ ರೆಟಿನೊಪಥಿಗೆ ತುತ್ತಾಗುತ್ತಾರೆ.
ಮಧುಮೇಹಿ ರೆಟಿನೊಪಥಿಯನ್ನು ಸ್ಥೂಲವಾಗಿ ಹರಡದ ರೆಟಿನೊಪಥಿ (ನಾನ್ ಪ್ರಾಲಿಫರೆಟಿವ್ ರೆಟಿನೊಪಥಿ -ಎನ್‌ಪಿಡಿಆರ್) ಮತ್ತು ಹರಡುವ ರೆಟಿನೊಪಥಿ (ಪ್ರಾಲಿಫರೆಟಿವ್ ರೆಟಿನೊಪಥಿ -ಪಿಡಿಆರ್) ಎಂದು ವಿಭಾಗಿಸಲಾಗಿದೆ. ಪಿಡಿಆರ್ ಹೊಂದಿರುವ ರೋಗಿಗಳು ಮತ್ತು ತೀವ್ರ ಎನ್‌ಪಿಡಿಆರ್ ಹೊಂದಿರುವ ರೋಗಿಗಳನ್ನು ಶೀಘ್ರ ಸ್ಕಾಟರ್ ಲೇಸರ್ ಶಸ್ತ್ರಕ್ರಿಯೆ (ಪಾನ್‌ರೆಟಿನಲ್ ಫೊಟೊ ಕೊಆಗುಲೇಶನ್)ಗೆ ಪರಿಗಣಿಸಬೇಕು.
– ಹಿಂದಿನ ವಾರದಿಂದ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.