ಮಣಿಪಾಲ ಸಮಗ್ರ ಕ್ಯಾನ್ಸರ್ ಆರೈಕೆ ಕೇಂದ್ರ
Team Udayavani, Mar 23, 2019, 1:37 PM IST
ಮುಂದುವರಿದುದು- ಕ್ಯಾನ್ಸರ್ ಶಸ್ತ್ರಚಿಕಿತ್ಸೆಯಲ್ಲಿ ನಾಲ್ಕು ವಿಭಾಗಗಳಿವೆ.
1. ಅಪಾಯಕಾರಿ ಆಗಬಹುದಾದ ಗಂಟುಗಳು, ಊತಗಳು, ಮಚ್ಚೆಗಳು ಮತ್ತು ಹುಣ್ಣುಗಳಿಗೆ ನಡೆಸುವ ಶಸ್ತ್ರಚಿಕಿತ್ಸೆ.
2. ಗೊತ್ತಾಗಿರುವ ಕ್ಯಾನ್ಸರನ್ನು ಸಂಪೂರ್ಣವಾಗಿ ನಿವಾರಿಸಲು ಮತ್ತು ಗುಣ ಹೊಂದಿದ ಬಳಿಕ ಸರಿಹೋಗುವಂತೆ ಅಂಗಾಂಗ ಪುನಾರಚನೆ ಶಸ್ತ್ರಚಿಕಿತ್ಸೆ.
3. ಮೆಟಾಸ್ಟಾಟಿಕ್ ಕಾಯಿಲೆಯನ್ನು ಸಂಪೂರ್ಣವಾಗಿ ನಿವಾರಿಸಲು ನಡೆಸುವ ಶಸ್ತ್ರಚಿಕಿತ್ಸೆ.
4. ಕ್ಯಾನ್ಸರ್‌ಗೆ ಸಂಬಂಧಿಸಿದ ಲಕ್ಷಣಗಳಿಂದ ಉಪಶಮನ ಹೊಂದಲು ಮತ್ತು ಜೀವನ ಗುಣಮಟ್ಟವನ್ನು ಹೆಚ್ಚಿಸಲು ಕೈಗೊಳ್ಳುವ ಶಸ್ತ್ರಚಿಕಿತ್ಸೆಗಳು (ಪಾಲಿಯೇಟಿವ್ ಶಸ್ತ್ರಚಿಕಿತ್ಸೆ).
ಐದನೆಯ ವಿಭಾಗವಾದ ಪುನಾರಚನಾ ಶಸ್ತ್ರಚಿಕಿತ್ಸೆಯು ಕ್ಯಾನ್ಸರ್ ಶಸ್ತ್ರಚಿಕಿತ್ಸೆಯಲ್ಲವಾದರೂ ಎಲ್ಲ ಕ್ಯಾನ್ಸರ್ ಶಸ್ತ್ರಚಿಕಿತ್ಸೆಗಳು ಸ್ವಲ್ಪ ಮಟ್ಟಿನ ಪುನಾರಚನೆಯನ್ನು ಒಳಗೊಂಡಿರುತ್ತವೆ.
ಮುಖ್ಯಾಂಶಗಳು:
1. ಓಂಕಾಲಜಿ ಶಸ್ತ್ರಕ್ರಿಯೆಯು ಅಪಾಯಕಾರಿ ಬೆಳವಣಿಗೆಗಳನ್ನು ಪತ್ತೆಹಚ್ಚಲು ನಡೆಸುವ ಶಸ್ತ್ರಕ್ರಿಯೆಗಳು (ಬಯಾಪ್ಸಿ), ಪ್ರಾಥಮಿಕ ಗಡ್ಡೆಗಳು ಮತ್ತು ಮುಂದುವರಿದ ಹಂತಗಳನ್ನು ನಿವಾರಿಸಲು ನಡೆಸುವ ಶಸ್ತ್ರಕ್ರಿಯೆಗಳು ಹಾಗೂ ಉಪಶಮನಕಾರಿ ಶಸ್ತ್ರಕ್ರಿಯೆಗಳನ್ನು ಒಳಗೊಳ್ಳುತ್ತದೆ.
2. ಪುನಾರಚನೆಯ ಶಸ್ತ್ರಕ್ರಿಯೆಯು ಪೂರ್ತಿಯಾಗಿ ಕ್ಯಾನ್ಸರ್ ಶಸ್ತ್ರಚಿಕಿತ್ಸೆ ಅಲ್ಲವಾದರೂ ವಾಸ್ತವವಾಗಿ ಎಲ್ಲ ಕ್ಯಾನ್ಸರ್ ಶಸ್ತ್ರಚಿಕಿತ್ಸೆಗಳು ಸ್ವಲ್ಪಮಟ್ಟಿಗಿನ ಪುನಾರಚನೆಯನ್ನು ಹೊಂದಿರುತ್ತವೆ. ಶಸ್ತ್ರಚಿಕಿತ್ಸೆಯ ಈ ಹಂತದಲ್ಲಿ ಸಾಮಾನ್ಯವಾಗಿ ಪ್ಲಾಸ್ಟಿಕ್ ಅಥವಾ ವಾಸ್ಕಾéಲಾರ್ ಶಸ್ತ್ರಚಿಕಿತ್ಸಾ ಪರಿಣಿತರು ನೆರವು ಒದಗಿಸುತ್ತಾರೆ.
3. ರಚನಾತ್ಮಕ ಕ್ಯಾನ್ಸರ್ ಶಸ್ತ್ರಚಿಕಿತ್ಸೆಗಳ ಗುರಿ ಆರೋಗ್ಯವಂತ ಅಂಗಾಂಶಗಳಿಗೆ ಹಾನಿ ಮಾಡದೆಯೇ ಅಪಾಯಕಾರಿ ಗಡ್ಡೆಗಳನ್ನು ನಿವಾರಿಸುವುದು.
4. ಸರ್ಜಿಕಲ್ ಓಂಕಾಲಜಿಯು ಕಾಯಿಲೆ ಆಧರಿತ ಶಸ್ತ್ರಚಿಕಿತ್ಸಾ ಶಿಸ್ತು ಆಗಿದ್ದು, ಇದರಲ್ಲಿಯ ಶೈಕ್ಷಣಿಕ ತರಬೇತಿ, ಕೋರ್ಸ್‌ಗಳು ಕ್ಯಾನ್ಸರ್ ರೋಗಿಗಳಲ್ಲಿ ಕ್ಯಾನ್ಸರ್ ತಡೆ, ರೋಗ ಪತ್ತೆ, ಚಿಕಿತ್ಸೆ ಮತ್ತು ಪುನಶ್ಚೇತನದಂತಹ ಬಹು ಸ್ವರೂಪದ ಚಿಕಿತ್ಸಾ ವಿಧಾನಕ್ಕೆ ಸರ್ಜನ್‌ಗಳನ್ನು ಸಿದ್ಧಗೊಳಿಸುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Snuff: ನಶ್ಯ ತಂದಿಟ್ಟ ಸಮಸ್ಯೆ
Heart Rate Control: ಹೃದಯ ಬಡಿತದ ನಿಯಂತ್ರಣದಲ್ಲಿ ಆಧುನಿಕ ಹೃದಯ ಲಯ ಸಾಧನಗಳ ಅಗತ್ಯ ಪಾತ್ರ
Cosmetic surgery:ಸೌಂದರ್ಯವರ್ಧಕ ಶಸ್ತ್ರಚಿಕಿತ್ಸೆ ಮತ್ತು ಭಾರತೀಯ ಜನಸಮುದಾಯದ ಮೇಲೆ ಪರಿಣಾಮ
Manipal ಪಾಯ್ಸನ್ ಇನ್‌ಫಾರ್ಮೇಶನ್ ಸೆಂಟರ್; ಸಮುದಾಯಕ್ಕೊಂದು ಉಪಕಾರಿ ಸೇವೆ
Bronchiolitis: ಮಕ್ಕಳಲ್ಲಿ ಬ್ರೊಂಕೊಲೈಟಿಸ್; ಹೆತ್ತವರು ತಿಳಿದಿರಬೇಕಾದ ಅಂಶಗಳು
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Mollywood: ನಟಿ ಹನಿ ರೋಸ್ ವಿರುದ್ಧ ಅಶ್ಲೀಲ ಪದ ಬಳಕೆ; ಖ್ಯಾತ ಉದ್ಯಮಿ ಪೊಲೀಸ್ ವಶಕ್ಕೆ
OnePlus 13 ಮತ್ತು 13R ಬಿಡುಗಡೆ: ಹೊಸ ವೈಶಿಷ್ಟ್ಯಗಳ ಪವರ್ ಹೌಸ್ ಫೋನ್
Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ
Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video
2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.