ಆಹಾರಪ್ರಿಯರಿಗೆ ದೊಡ್ಡ ಹಬ್ಬ
Team Udayavani, Jun 1, 2019, 3:00 AM IST
ದೇಶದ ಅತಿದೊಡ್ಡ ಆಹಾರಪ್ರಿಯರ ಹಬ್ಬಕ್ಕೆ ಬೆಂಗಳೂರು ಸಜ್ಜಾಗಿದೆ. 4ನೇ ಅವತರಣಿಕೆ ಇದಾಗಿದ್ದು. “ಆಧುನಿಕ ಅಡುಗೆಯ ಪಿತಾಮಹಾ’ ಅಂತಲೇ ಖ್ಯಾತರಾದ, ವಿಶ್ವಖ್ಯಾತಿಯ ಬಾಣಸಿಗ ಮಾರ್ಕೋ ಪೀರ್ರೆ ವೈಟ್ ಈ ಬಾರಿಯ ಆಕರ್ಷಣೆ.
ದಿ ರಿಟ್ ಕಾರ್ಲ್ಟನ್ನಲ್ಲಿ “ಗಾರ್ಡನ್ ಆಫ್ ಈಡನ್’ ಪರಿಕಲ್ಪನೆಯಲ್ಲಿ, ಆರ್ಗಾನಿಕ್ ಆಹಾರಗಳ ವೈವಿಧ್ಯಮ ಮೇಳ ತೆರೆದುಕೊಳ್ಳಲಿದೆ. ಎರಡು ದಿನದ ಈ ಫೆಸ್ಟ್ನಲ್ಲಿ, ಮಹಾನಗರದ 16 ಪ್ರತಿಷ್ಠಿತ ರೆಸ್ಟೋರೆಂಟ್ಗಳು ಪಾಲ್ಗೊಳ್ಳಲಿವೆ. ಸಾವಿರಾರು ಮಾದರಿಯ ಖಾದ್ಯಗಳನ್ನು ಇವು ಗ್ರಾಹಕರ ಮುಂದೆ ಇಡಲಿದ್ದು, ಅತ್ಯುತ್ತಮ ರೆಸ್ಟೋರೆಂಟ್ ಅನ್ನು ಮಾರ್ಕೋ ಪೀರ್ರೆ ವೈಟ್ ಆಯ್ಕೆಮಾಡಲಿದ್ದಾರೆ.
ಹೆಸರಾಂತ ಬಾಣಸಿಗರು ಹಾಡುತ್ತಾ, ಗ್ರಾಹಕರನ್ನು ಸ್ವಾಗತಿಸಲಿದ್ದು, ಸ್ವಾದಿಷ್ಟ ಖಾದ್ಯಗಳೊಂದಿಗೆ ಸಂಗೀತಮಯ ವಾತಾವರಣವೂ ಸೃಷ್ಟಿಯಾಗಲಿದೆ. ಐಷಾರಾಮಿ ಭೋಜನದ ಸುಖ ಅನುಭವಿಸುವವರಿಗೆ, ಇದೊಂದು ವಿಭಿನ್ನ ಅವಕಾಶ.
ಯಾವಾಗ?: ಜೂ.1, 2
ಎಲ್ಲಿ?: ದಿ ರಿಟ್ ಕಾರ್ಲ್ಟನ್, ರೆಸಿಡೆನ್ಸಿ ರಸ್ತೆ
ಪ್ರವೇಶ: 500 ರೂ. ಮೇಲ್ಪಟ್ಟು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.